ಪ್ರೀತಿ (Love) ಎನ್ನುವುದು ಮಧುರ ಭಾವನೆ. ಈ ಪ್ರೀತಿಯಲ್ಲಿ ಕೋ-ಪ ಮುನಿಸು ಸರ್ವೇ ಸಾಮಾನ್ಯ. ಪ್ರೀತಿಯಲ್ಲಿ ಜಗಳವಾದಾಗ ಬಗೆ ಹರಿಸಿದರೆ ಎಲ್ಲಾ ಪ್ರೇಮ ಸಂಬಂಧಗಳು ಸುಂದರವಾಗಿರುತ್ತವೆ. ಆದರೆ ಇಲ್ಲೊಂದು ಘಟನೆಯಲ್ಲಿ ಮಾತ್ರ ಪ್ರಿಯತಮನು ತನ್ನ ಕೋ-ಪದಲ್ಲಿ ಪ್ರೇಯಸಿ ಕಥೆಯನ್ನು ಮುಗಿಸಿದ್ದಾನೆ. ಇಂತಹದೊಂದು ಹೃದಯ ವಿ-ದ್ರಾವಕ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಯುವತಿ ನವ್ಯಾ (Navya) ಳು ಪೊಲೀಸ್ ಇಲಾಖೆ (Police Department) ಯಲ್ಲಿ ಎಸ್‍ಎ ಆಗಿ ಕೆಲಸ ಮಾಡುತ್ತಿದ್ದಳು. ಈ ಪ್ರಶಾಂತ್ (Prashanth) ಎನ್ನುವ ಯುವಕನು ಸಿಎನ್‍ಸಿ ಆಪರೇಟರ್ (CNC Operator) ಆಗಿ ಕೆಲಸ ಮಾಡುತಿದ್ದನು. ತನ್ನ ಪ್ರೇಯಸಿಯ ಹುಟ್ಟು ಹಬ್ಬ 18ನೇ ದಿನಾಂಕ ತಾನು ಇರಲ್ಲ ಎಂದು ನಾಲ್ಕು ದಿನ ಮೊದಲೇ ಬರ್ತ್ಡೇ ಸೆಲೆಬ್ರೇಶನ್ (Birthday Celebration) ಮಾಡಿದ್ದನು. ಆದರೆ ಹುಟ್ಟುಹಬ್ಬದ ದಿನವೇ ದು-ರಂತವೊಂದು ನಡೆದು ಹೋಯಿತು.
ಪ್ರಶಾಂತ್ ತನ್ನ ಪ್ರೇಯಸಿಗಾಗಿ ರೂಂ ತುಂಬಾ ಬಲೂನ್ ಕಟ್ಟಿ ಅಲಂಕಾರ ಮಾಡಿ ತನ್ನ ಹುಡುಗಿ ಬರ್ತ್ ಡೇಯನ್ನು 4 ದಿನ ಮೊದಲೇ ಸೆಲೆಬ್ರೇಶನ್ ಮಾಡಿದ್ದನು. ಆದರೆ ಬರ್ತ್ ಡೇ ಕೇಕ್ ಕಟ್ ಮಾಡಿ ವಾಶ್ ರೂಂಗೆ ಹೋಗಿದ್ದಳು ಈ ನವ್ಯಾ. ಆ ವೇಳೆಯಲ್ಲಿ ನವ್ಯಾಳು ಬೇರೆ ವ್ಯಕ್ತಿಯ ಜೊತೆಗೆ ಮೆಸೇಜ್ ಮಾಡಲು ಶುರು ಮಾಡಿದ್ದಳು.ಈ ವೇಳೆಯಲ್ಲಿ ಈ ಪ್ರಶಾಂತ್ ಯಾರ ಜೊತೆ ಚಾಟ್ ಮಾಡುತ್ತಿದ್ದೀಯಾ? ಎಂದು ಕೇಳಿದ್ದು, ಇದಕ್ಕೆ ಉತ್ತರ ಕೊಡಲು ನಿರಾಕರಿಸಿದ ನವ್ಯಾ ಮೊಬೈಲ್ ಲಾಕ್ ಮಾಡಿ ಈ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸಿದ್ದಳು.
ಈಕೆಯ ನಡೆಯಿಂದ ಪ್ರಶಾಂತ್ ನ ಕೋ-ಪವು ನೆತ್ತಿಗೇರಿದ್ದು, ಪ್ರಶಾಂತ್ ಹಾಗೂ ನವ್ಯಾ ನಡುವೆ ಜ-ಗಳ ಜೋರಾಗಿತ್ತು.ಕೊನೆಗೆ ಕೋ-ಪಗೊಂಡ ಈ ಪ್ರಶಾಂತ್ ನು ನವ್ಯಾಳ ಕು-ತ್ತಿಗೆಗೆ ಇರಿದ್ದಿದ್ದನು. ಬರ್ತ್ ಡೇ ಸಂಭ್ರಮದ ರೂಂನಲ್ಲಿ ನವ್ಯಾ ಒ-ದ್ದಾಡಿ ಪ್ರಾ-ಣ ಬಿಟ್ಟಿದ್ದಳು. ಸರಿಸುಮಾರು 5 ಗಂಟೆ ಪ್ರೇಯಸಿ ಶ-ವದ ಜೊತೆಗೆ ಪ್ರಶಾಂತ್ ಕಾಲ ಕಳೆದಿದ್ದನು.
ರಾಜಗೋಪಲನಗರ ಪೊಲೀಸ ಠಾಣೆ (Rajagopala nagar police station) ಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಆ-ರೋಪಿ ಪ್ರಶಾಂತ್‍ನನ್ನು ಪೊಲೀಸರು ವ-ಶಕ್ಕೆ ಪಡೆದಿದ್ದರು. ಒಟ್ಟಿನಲ್ಲಿ ಸುಂದರವಾದ ಪ್ರೀತಿಯಲ್ಲಿ ಮುನಿಸು ಜೀವಕ್ಕೆ ಕು-ತ್ತು ತಂದದ್ದು ನಿಜಕ್ಕೂ ವಿಪರ್ಯಾಸ.