4 ನೇ ಅಂತಸ್ತಿನ ಕಟ್ಟಡದಿಂದ ಹಾರಿ ಕ್ಯಾಬ್ ಡ್ರೈವರ್‌ ಸಾ ವು ! ಗೆಳೆಯರೆ ಈತನ ಜೀವಕ್ಕೆ ಸಂಚಕಾರ ತಂದ್ರಾ ? ಇಲ್ಲಿದೆ ನೋಡಿ ಅಸಲಿ ಕಥೆ!!

ಇತ್ತೀಚೆಗಿನ ದಿನಗಳಲ್ಲಿ ಮನುಷ್ಯರ ಮನಸ್ಥಿತಿಗಳು ಎಷ್ಟು ಬದಲಾಗಿದೆ ಎಂದರೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದರೆ ಸಾಕು ಬದುಕನ್ನು ಅಂತ್ಯಗೊಳಿಸುವುದು ಎಲ್ಲಾ ಸ-ಮಸ್ಯೆಗಳಿಗೆ ಪರಿಹಾರವೆಂದುಕೊಂಡು ಬಿಡುತ್ತಾರೆ. ಆದರೆ ಏನೇ ಬಂದರೂ ಎದುರಿಸುವೆ ಎನ್ನುವ ದಿಟ್ಟತನ ಇಂದಿನ ಜನರಲ್ಲಿ ಇಲ್ಲವಾಗಿದೆ. ಹೀಗಾಗಿ ಆ-ತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಲೇ ಇದೆ.

ಇದೀಗ ಸ್ನೇಹಿತನ ಫೋನ್ ನಂಬರ್ ಬರೆದಿಟ್ಟು, ವ್ಯಕ್ತಿಯೊಬ್ಬರು ಜೀ-ವ ಕಳೆದುಕೊಂಡಿದ್ದಾರೆ. ಹೌದು, ಕಟ್ಟಡದಿಂದ ಹಾರಿ ಕ್ಯಾಬ್ ಡ್ರೈವರ್‌ ಆ-ತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಂಗಳೂರಿನ (Bengaluru) ಆರ್.ಆರ್.ನಗರದ (RR Nagar) ಪಟ್ಟಣಗೆರೆ (Pattanagere) ಯಲ್ಲಿ ನಡೆದಿದ್ದು ಎಲ್ಲರನ್ನು ಬೆ-ಚ್ಚಿ ಬೀಳಿಸಿದೆದೆ.

ಪ್ರಾ-ಣ ಕಳೆದುಕೊಂಡಿರುವ ವ್ಯಕ್ತಿಯೂ ಮದನ್ ಶೆಟ್ಟಿ (25) (Madan Shetty) ಎನ್ನಲಾಗಿದ್ದು, ಆದರೆ ಜೀ-ವ ಕಳೆದುಕೊಂಡಿರುವ ಹಿಂದಿನ ಕಾರಣ ಮಾತ್ರ ತಿಳಿದುಬಂದಿಲ್ಲ. ಈ ಮದನ್ ಮೂಲತಃ ಶಿವಮೊಗ್ಗದ ವಿನೋಬಾ ನಗರ (Shivamogga Vinoba nagar) ದವನು. ಆದರೆ ಮದನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ತೇಜು (Teju) ಹಾಗೂ ಇನ್ನೊಬ್ಬ ಸ್ನೇಹಿತನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ನೋಡಲು ಸುಂದರವಾಗಿದ್ದ ಯುವಕನ ಈ ನಿರ್ಧಾರವು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಹೌದು, ಪ್ರಾರಂಭದಲ್ಲಿ ಮದನ್ ಮಲ್ಲೇಶ್ವರಂ ಅರಣ್ಯ ಭವನದಲ್ಲಿ (Aranya Bhavan) ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈ ಕೆಲಸವನ್ನು ಬಿಟ್ಟು ಬಳಿಕ ಬೇರೊಬ್ಬರ ಪರ್ಸನಲ್ ಕ್ಯಾಬ್ ಡ್ರೈವರ್ (Cab Driver)ಯಾಗಿ ಕೆಲಸ ಮಾಡುತ್ತಿದ್ದರು.

ಆದರೆ ಏಕಾಏಕಿ ತಾನು ವಾಸಿಸುತ್ತಿದ್ದ ಕಟ್ಟಡದ 4ನೇ ಅಂತಸ್ತಿನಿಂದ ಹಾ-ರಿದ್ದಾನೆ. ಬಿದ್ದ ರ-ಭಸಕ್ಕೆ ಅಲ್ಲೇ ಮೃ-ತ ಪಟ್ಟಿದ್ದಾನೆ.ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರ್.ಆರ್ ನಗರ ಪೊಲೀಸ (RR Nagar Police) ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದನ್ ಸ್ನೇಹಿತನ ಫೋನ್ ನಂಬರ್ ಬರೆದಿಟ್ಟು ಜೀ-ವ ಕಳೆದುಕೊಂಡಿರುವ ಕಾರಣ ಅ-ನುಮಾನಗಳಿಗೆ ಕಾರಣವಾಗಿದೆ. ಸದ್ಯಕ್ಕೆ ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *