ಪರೋಟ ತಿಂದು ದೇವರ ಪಾದ ಸೇರಿದ ಕಾಲೇಜು ಯುವಕ. ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಯಿತು ನೋಡಿ ಅಸಲಿ ಸತ್ಯ!! ಅಷ್ಟಕ್ಕೂ ಆಗಿದ್ದೇನು ಗೊತ್ತಾ?..

ನಮ್ಮ ಜೀವನ ಶೈಲಿ ಹಾಗೂ ಆಹಾರ ಕ್ರಮಗಳು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲಿಯು ಕೆ-ಟ್ಟ ಆಹಾರ ಶೈಲಿ ಹಾಗೂ ಜೀವನ ಶೈಲಿಯಿಂದ ಹೃದಯಾಘಾತ ಸೇರಿದಂತೆ ಹಲವು ಆರೋಗ್ಯ ಸಂಬಂಧಿ ಸಮಸ್ಯೆ (Health Problem) ಯಿಂದ ಮೃತ ಪಡುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಆದರೆ ಇಲ್ಲೊಂದು ಕಡೆಯಲ್ಲಿ ಪರೋಟ ತಿಂದು ಸಾ-ವು ಸಂಭವಿಸದ ಘಟನೆಯೊಂದು ನಡೆದಿದೆ.

ಹೌದು ಹೀಗೂ ಆಗುತ್ತಾ ಎನ್ನುವವರಿಗೆ ಈ ಘಟನೆಗಿಂತ ಮತ್ತೊಂದು ಸಾಕ್ಷಿ ಬೇರೊಂದು ಇಲ್ಲ ಎನ್ನಬಹುದು.ಹತ್ತೊಂಭತ್ತು ವರ್ಷದ ಯುವಕ ಹೇಮಚಂದ್ರನ್ (Hemachandran) ಗೆ ತನ್ನ ಜೀವಕ್ಕೆ ಪರೋಟವೇ ವಿ-ಲನ್ ಆದಂತಾಗಿದೆ. ಪರೋಟ ತಿಂದ ಬಳಿಕ ಅಲರ್ಜಿಯ ರಿಯಾಕ್ಸನ್​ (Allergy Reaction) ನಿಂದ ಉ-ಸಿರುಗಟ್ಟಿದ್ದು, ಕೊನೆಯುಸಿರುಳೆದಿದ್ದಾನೆ ಎನ್ನಲಾಗಿದೆ.

ಈ ಯುವಕನು ತಿರ್ಪ್ಪೂರ್​ ಜಿಲ್ಲೆಯ ಕನಕಂಪಾಳ್ಯಂ ಪಟ್ಟಣದ ಕರುವಾಯುರಪ್ಪನ್​ ನಗರ (Karuvayurappan Nagar in Kanakampalayam town of Tirppur district) ದ ನಿವಾಸಿಯಾಗಿದ್ದು, ರಾಮಸ್ವಾಮಿ (Ramaswami) ಎಂಬುವವರ ಮಗ. ಸುಲೂರು ಬಳಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಟೆಕ್​ (B.Teck) ಓದುತ್ತಿದ್ದನು. ವಿದ್ಯಾಭ್ಯಾಸದ ಸಲುವಾಗಿ ಕನಕಂಪಾಳ್ಯಂ ಪಟ್ಟಣದ ಬಾಡಿಗೆ ಮನೆ (Rent Home) ಯಲ್ಲಿ ಸ್ನೇಹಿತರ ಜೊತೆಗೆ ಇದ್ದನು.

ಆದರೆ ಕಳೆದ ಬುಧವಾರ ರಾತ್ರಿ ಹೇಮಚಂದ್ರನ್​ ಮತ್ತು ಆತನ ಸ್ನೇಹಿತರು ಊಟಕ್ಕೆಂದು ಪರೋಟ ತಂದಿದ್ದರು. ಸ್ನೇಹಿತರು ಜೊತೆಗೂಡಿ ಊಟ ಮಾಡಿ ಮಲಗಿದ್ದರು. ಆದರೆ ದುರದೃಷ್ಟವಶ ಎನ್ನುವಂತೆ ಗುರುವಾರ ಬೆಳಗ್ಗೆ ಹೇಮಚಂದ್ರನ್​ ಎಚ್ಚರಗೊಂಡಾಗ ಉ-ಸಿರಾಡಲು ತೊಂದರೆಯಾಗಿದೆ. ಸ್ನೇಹಿತರ ಜೊತೆಗೆ ಈ ಬಗ್ಗೆ ಹೇಳಿದ್ದು,ಆದಾದ ಕೆಲವೇ ನಿಮಿಷದಲ್ಲಿ ಕು-ಸಿದು ಬಿದ್ದಿದ್ದು, ಆ ಕೂಡಲೇ ಸ್ನೇಹಿತರು ಹತ್ತಿರದ ಆ-ಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಆ ವೇಳೆಗಾಗಲೇ ಹೇಮಚಂದ್ರನ್ ಮೃ-ತ ಪಟ್ಟಿರುವ ಬಗ್ಗೆ ವೈದ್ಯರು ಖಚಿತ ಪಡಿಸಿದ್ದಾರೆ.ಈ ಘಟನೆಗೆ ಸಂಬಂಧ ಪಟ್ಟಂತೆ ಸುಲೂರು ಪೊಲೀಸ (Suluru Police) ರು ಪ್ರರಣ ದಾಖಲಿಸಿಕೊಂಡಿದ್ದಾರೆ. ಮೃ-ತ ಹೇಮಚಂದ್ರನ್​ ದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್​)ಗೆ ಮ-ರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪೊಲೀಸರು ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಆರು ತಿಂಗಳ ಹಿಂದೆಯೂ ರಾತ್ರಿ ಪರೋಟ ತಿಂದಾಗ ಹೇಮಚಂದ್ರನ್​ ಉ-ಸಿರಾಟದ ತೊಂದರೆ ಅನುಭವಿಸಿದ್ದ ಎಂದಿದ್ದಾರೆ. ಇತ್ತ ಪೋಷಕರು ಮೃ-ತದೇಹದ ಹೆ-ಬ್ಬೆರಳಿನಲ್ಲಿ ಗಾ-ಯದ ಗುರುತನ್ನು ಕಂಡು ಅ-ನುಮಾನ ವ್ಯಕ್ತಪಡಿಸಿದ್ದು, ಇದಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಗಾಯ ಸ್ನೇಹಿತರು ಬೈಕ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಸಂಭವಿಸಿದೆ ಎಂದಿದ್ದಾರೆ.

ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತ-ನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಮಾಹಿತಿ ನೀಡಿದ್ದಾರೆ. ಅದಲ್ಲದೇ ಮ-ರಣೋತ್ತರ ವರದಿ ನಡೆಸಿದ ಸಿಎಂಸಿಎಚ್​ ವೈದ್ಯರೊಬ್ಬರು ಮಾಹಿತಿ ನೀಡಿದ್ದು, “ಪರೋಟ ಸೇವನೆ ಸಾ-ವಿಗೆ ಕಾರಣವಾಗಿದೆ ಎಂದಿದ್ದಾರೆ. ಶ್ವಾಸಕೋಸದ ಒಳಗೆ ಮೈದಾ ಅಂಶಗಳು ಪತ್ತೆಯಾಗಿದ್ದು, ಇದರಿಂದ ಉಸಿರಾಟದ ತೊಂದರೆ ಉಂಟಾಗಿ ಜೀ-ವ ಹೋಗಿದೆ ಎಂದಿದ್ದಾರೆ. ಮರಣೋತ್ತರ ವರದಿಗೆ ಕಾಯುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ವರದಿ ಸಿಗಬಹುದು, ಆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯುತ್ತದೆ” ಎಂದಿದ್ದಾರೆ. ಒಟ್ಟಿನಲ್ಲಿ ಪರೋಟ ಯುವಕ ಜೀವಕ್ಕೆ ಕು-ತ್ತು ತಂದದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *