ಹೆಣ್ಣು ಹೆತ್ತವರಿಗೆ ಹೆಣ್ಣು ಮಕ್ಕಳ ಮದುವೆ ಮಾಡುವುದೆಂದರೆ ಅಷ್ಟು ಸುಲಭದ ಮಾತಲ್ಲ ಬಿಡಿ. ವರನ ಕಡೆಯ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ಅದ್ದೂರಿಯಾಗಿ ಮದುವೆ ಮಾಡಬೇಕಾಗುತ್ತದೆ. ಮದುವೆಯಲ್ಲಿ ವರನಿಗೆ ಎಷ್ಟು ವರೋಪಚಾರ ಮಾಡಿದರೂ ಕಡಿಮೆಯೇ. ಅದರಲ್ಲಿಯೂ ಈ ವ-ರದಕ್ಷಿಣೆ ಎನ್ನುವುದು ಹೆಣ್ಣು ಹೆತ್ತವರಿಗೆ ಶಾ-ಪ ಎನ್ನುವಂತಹಾಗಿದೆ.
ವ-ರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದ್ದು, ವ-ರದಕ್ಷಿಣೆ ಕೇಳಿ ಸಿಕ್ಕಿಬಿದ್ದರೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ಈ ವ-ರದಕ್ಷಿಣೆ ಎನ್ನುವ ಮಹಾಮಾರಿಗೆ ಹೆಣ್ಣು ಮಕ್ಕಳು ಜೀವ ಕಳೆದುಕೊಳ್ಳುತ್ತಾರೆ. ಇವತ್ತಿಗೂ ವರದಕ್ಷಿಣೆಗೆ ಸಾಕಷ್ಟು ಹೆಣ್ಣು ಮಕ್ಕಳು ಬ-ಲಿಯಾಗುತ್ತಲೇ ಇದ್ದಾರೆ.

ಆದರೆ ಇಂತಹದೊಂದು ಘಟನೆಯು ನಡೆದಿದ್ದು ಶಿಲ್ಪಾ (Shilpa) ಎನ್ನುವ ಹೆಣ್ಣು ಮಗಳು ಜೀವ ಕಳೆದುಕೊಂಡಿದ್ದಾಳೆ. ವರದಕ್ಷಿಣೆಗಾಗಿ ಮಗಳು ಶಿಲ್ಪಾ (Shilpa) ಳನ್ನು ಕೊ-ಲೆ ಮಾಡಲಾಗಿದೆ ಎಂದು ಮೃ-ತಳ ತಂದೆ ಇಲ್ಲೂರು ಗೋಪಾಲಯ್ಯ (Elluru Gopalayya) ಆ-ರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ಶಿಲ್ಪಾಳ ತಂದೆ, ಪತಿ ಶರತ್ ಕುಟುಂಬಸ್ಥರು ಮಗಳನ್ನು ಕೊಂದಿದ್ದು, ಮೇಲಿಂದ ಬಿದ್ದು ಸಾ-ವನ್ನಪ್ಪಿದ್ದಾರೆ ಎಂದು ಸು-ಳ್ಳು ಹೇಳುತ್ತಿದ್ದಾರೆ.
ಶಿಲ್ಪಾ ಅವರು ನಗರದ ಜವಾಹರ್ ನಗರದ ಶರತ್ (Sharath) ಅವರನ್ನು ಕಳೆದ ವರ್ಷ ಜೂನ್ 10 ರಂದು ಕರ್ನೂಲ್ ಜಿಲ್ಲೆಯ ಆದೋನಿಯ ಚಿಕ್ಕೋರಿ ಫಂಕ್ಷನ್ ಹಾಲ್‌ನಲ್ಲಿ ಮಾಡಿಕೊಡಲಾಗಿತ್ತು.ಮದುವೆ ಸಂದರ್ಭದಲ್ಲಿ 25 ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ 25 ಪವನ್ ಚಿನ್ನ ನೀಡಿದ್ದೇವೆ ಎಂದಿದ್ದಾರೆ. ಎರಡು ತಿಂಗಳ ಕಾಲ ಪತಿ-ಪತ್ನಿಯರ ನಡುವೆ ಎಲ್ಲವೂ ಸರಿಯಿತ್ತು. ನಂತರದಲ್ಲಿ ಶಿಲ್ಪಾಗೆ ಮಾ-ನಸಿಕ ಕಿ-ರುಕುಳ ನೀಡಲು ಶುರು ಮಾಡಿದರು. ಎರಡು ಬಾರಿ ಹಿರಿಯರ ಸಮ್ಮುಖದಲ್ಲಿ ರಾಜಿ ಮಾಡಿ ವಿಷಯ ಇತ್ಯರ್ಥಪಡಿಸಿದ್ದೆವು.
ಕಳೆದ ವರ್ಷ ದೀಪಾವಳಿಗೆ ಎರಡು ತಲಾ ಚಿನ್ನ ನೀಡಿದ್ದು, ವಾರದ ಹಿಂದೆ ಹೆಚ್ಚಿನ ವರದಕ್ಷಿಣೆ ನೀಡುವಂತೆ ಚಿಕ್ಕಮ್ಮ ಶಶಿಕಲಾ, ಚಿಕ್ಕಪ್ಪ ಸುರೇಶ್, ಮಗಳು ಸುಶ್ಮಿತಾ ಮತ್ತು ಪತಿ ಪ್ರವೀಣ್ ಕುಮಾರ್ ಕಿರುಕುಳ ನೀಡುತ್ತಿದ್ದು, ಅದೋನಿಗೆ ಬರುವುದಾಗಿ ಫೋನ್ ಮಾಡಿ ಶಿಲ್ಪಾ ಹೇಳಿದ್ದಳು. ಆದರೆ ಮಂಗಳವಾರ ರಾತ್ರಿ ಎರಡು ಕಾಲಿಗೆ ಗಾಯವಾಗಿದ್ದು, ಎಡಗೈ ಎಡಗೈ ಬೆರಳು ಮುರಿದಿದೆ. ಪತಿ ಆಕೆಯನ್ನು ಮೆಟ್ಟಿಲುಗಳ ಮೇಲಿಂದ ಕೆಳಗೆ ತಳ್ಳಿ ಕೊ-ಲೆ ಮಾಡಿ ಓಡಿ ಹೋಗಿದ್ದಾನೆ ಎಂದಿದ್ದಾರೆ.

ಮಗಳನ್ನು ಕೊ-ಲೆ ಮಾಡಿದ್ದು, ಮೆಟ್ಟಿಲಿನಿಂದ ಬಿದ್ದು ಮೃ-ತಪಟ್ಟಿದ್ದಾಳೆ ಎಂದು ಸು-ಳ್ಳು ಹೇಳುತ್ತಿದ್ದಾರೆ ಎಂದು ಕುಟುಂಬಸ್ಥರು ಆ-ರೋಪಿಸಿದ್ದಾರೆ. ಇತ್ತ ಶಿಲ್ಪಾ ಪೋಷಕರ ಸಮ್ಮುಖದಲ್ಲಿ ಜಿಲ್ಲಾ ಎಸ್ಪಿ ನಿಖಿಲ್ (SP Nikhil) ಶುಕ್ರವಾರ ಶರತ್ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆದ್ದಾರೆ. ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.