6 ವರ್ಷದಿಂದ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವತಿಯನ್ನು ಗರ್ಭಿಣಿ ಮಾಡಿ ಕೈ ಕೊಟ್ಟು ಓಡಲು ಮುಂದಾದ ಯುವಕ, ಕೊನೆಗೆ ಬುದ್ಧಿ ಕಲಿಸಿದ ಯುವತಿ ಮಾಡಿದ್ದೇನು ನೋಡಿ!!

ಪ್ರೀತಿ ಕುರುಡು, ಈ ಪ್ರೀತಿಗೆ ಕಣ್ಣಿಲ್ಲ (Love is Blind) ಈ ಮಾತು ಕೆಲವೊಮ್ಮೆ ಸತ್ಯವೆನಿಸುತ್ತದೆ. ಒಬ್ಬ ಹೆಣ್ಣು ಒಂದು ಗಂಡಿಗೆ ಮನಸ್ಸು ಕೊಡುವಾಗ ಸಾವಿರ ಸಲ ಯೋಚಿಸಬೇಕು. ಕೆಲವರು ಈ ಪ್ರೀತಿಯ ಹೆಸರಿನಲ್ಲಿ ಮೋ-ಸ ಮಾಡುವುದೇ ಕಾರಣವಾಗಿದೆ. ಆದರೆ ನಿಜವಾದ ಪ್ರೀತಿಗೆ ಹಣ ಅಂತಸ್ತು, ಜಾತಿ, ವಯಸ್ಸು ಇದು ಯಾವುದು ಕೂಡ ಅಡ್ಡ ಬರುವುದಿಲ್ಲ.ಆದರೆ ಕೆಲವೊಮ್ಮೆ ಇಬ್ಬರೂ ಪ್ರೇಮಿಗಳು ಕೂಡ ಮನೆಯವರ ಒತ್ತಾಯದಿಂದಾಗಿ ತ್ಯಾಗ ಕೂಡ ಮಾಡಬಹುದು.

ಇಲ್ಲವಾದರೆ ಕೆಲವರು ಮೋ-ಸ ಮಾಡಿ ಪ್ರೀತಿಯ ಹೆಸರಿನಲ್ಲಿ ನಾಟಕವಾಡಲುಬಹುದು. ಇಂತಹದ್ದೇ ಒಂದು ಘಟನೆಯು ನಡೆದಿದ್ದು, ಈ ಯುವತಿಯು ತನಗೆ ಮೋ-ಸ ಮಾಡಲು ಮುಂದಾಗಿದ್ದ ಪ್ರಿಯಕರನ್ನನ್ನೇ ಮದುವೆ ಮಾಡಿಕೊಂಡಿದ್ದಾಳೆ. ಪ್ರೀತಿಯ ಹೆಸರಲ್ಲಿ ನಂಬಿಸಿ ಯುವಕನು ದೈ-ಹಿಕವಾಗಿ ಬಳಸಿಕೊಂಡು ಗರ್ಭವತಿ ಮಾಡಿ ಎ-ಸ್ಕೇಪ್​ ಆಗಲು ಯತ್ನಿಸಿದ್ದನು. ಈ ಪ್ರಿಯಕರನ ವಿರುದ್ಧ ಹೋರಾಟ ನಡೆಸಿದ ಸಂ-ತ್ರಸ್ತೆ ಕೊನೆಗೂ ಆತನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಪರೂಪದ ಘಟನೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ.

Astrology mahesh bhat

ತಮಿಳುನಾಡಿನ ಕಡ್ಡಲೂರು ಜಿಲ್ಲೆ (Tamilnad Kaddluru District) ಯ ವೃದ್ಧಾಚಲಂ (Vruddhachalam) ಬಳಿಯ ಭುವನುರ್​ ಏರಿಯಾದ ನಿವಾಸಿ ನಿತೀಶ್​ ಕುಮಾರ್​ (Nitin Kumar) ಬಿಎ ಪದವಿ ಪಡೆದುಕೊಂಡು ಕೆಲಸದಲ್ಲಿದ್ದನು.ಇತ್ತ ಎಂ. ಪರೂರ್​ ಗ್ರಾಮದ ಈ ನಾಗಲಕ್ಷ್ಮಿ (Nagalakshmi), ಮಂಗಳಂಪೇಟೆ ಪ್ರದೇಶದ ಅಂಗಡಿ (Mangala pete near Shop) ಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಿತೀಶ್​ ಕುಮಾರ್​ ಆಕೆಯು ಕೆಲಸ ಮಾಡುತ್ತಿದ್ದ ಅಂಗಡಿಗೆ ಬರುತ್ತಿದ್ದನು.

ಈ ಭೇಟಿಯು ಸ್ನೇಹವಾಗಿ ತಿರುಗಿ ಕೊನೆಗೆ ಪ್ರೀತಿ ಮೊಳಕೆಯೊಡೆದಿದೆ. ಕಳೆದ ಆರು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಆದರೆ ಈ ಜೋಡಿಯ ನಡುವೆ ದೈಹಿಕ ಸಂಬಂಧವು ಬೆಳೆದಿದ್ದು e ನಾಗಲಕ್ಷ್ಮಿ 6 ತಿಂಗಳ ಗರ್ಭಿಣಿ ಆದರೆ ಈ ನಿತಿನ್ ಕುಮಾರ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಆದರೆ ತನಗೆ ಮೋಸ ಮಾಡಲು ಯತ್ನಿಸುತ್ತಿರುವ ನಿತಿನ್ ಕುಮಾರ್ ವಿರುದ್ಧ ತಿರುಗಿ ಬಿದ್ದ ಈ ನಾಗಲಕ್ಷ್ಮಿ ಭುವನೂರಿನಲ್ಲಿರುವ ನಿತೀಶ್​ ಕುಮಾರ್​ ಮನೆಗೆ ತೆರಳಿದ್ದಾರೆ.

ಆತನ ಹೆತ್ತವರ ಬಳಿ ಮಾತನಾಡಿದಾಗ ಅವರು ಈಕೆಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಕೊನೆಗೆ ವೃದ್ಧಾಚಲಾಂನ ಮಹಿಳಾ ಪೊಲೀಸ್​ ಠಾಣೆ (Vruddhachalam Ladies Police Station) ಗೆ ನಾಗಲಕ್ಷ್ಮಿ ಈ ಬಗ್ಗೆ ದೂರು ನೀಡಿದ್ದಾಳೆ. ನಾಗಲಕ್ಷ್ಮಿ ನೀಡಿದ ದೂ-ರಿನ ಹಿನ್ನಲೆಯಲ್ಲಿ ನಿತೀಶ್​ ಕುಮಾರ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆಯಲ್ಲಿ ನಾಗಲಕ್ಷ್ಮಿಯನ್ನು ಮದುವೆಯಾಗಲು ಆತ ಒಪ್ಪಿಕೊಂಡಿದ್ದಾನೆ.

ನಾಗ ಲಕ್ಷ್ಮಿ ಹಾಗೂ ನಿತಿನ್ ಕುಮಾರ್ ಈ ಎಂಬ ಕುಟುಂಬದವರ ಸಮ್ಮುಖದಲ್ಲಿ ವೃದ್ಧಾಚಲಂ ಮುತ್ತುಮಾರಿಯಮ್ಮನ ದೇವಸ್ಥಾನ (Muttumariyamma temple) ದಲ್ಲಿ ಪೊಲೀಸರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ನಾಗಲಕ್ಷ್ಮಿಗೆ ಯಾವುದೇ ತೊಂದರೆ ನೀಡದಂತೆ ನಿತೀಶ್‌ಕುಮಾರ್‌ಗೆ ಪೊಲೀಸರು ಎ-ಚ್ಚರಿಕೆ ನೀಡಿದ್ದು ಪ್ರೀತಿಸಿದ ಹುಡುಗಿಗೆ ಕೈ ಕೊಡಲು ಮುಂದಾದಾಗ ಈ ಯುವತಿ ತೆಗೆದುಕೊಂಡ ನಿರ್ಧಾರದಿಂದ ಬದುಕು ಹಾಳಾಗುವುದು ತಪ್ಪಿದೆ.

Leave a Reply

Your email address will not be published. Required fields are marked *