ಮದುವೆಯಾದ ಬಳಿಕ ಮತ್ತೆ ಪರಿಚಯವಾದ ಕಾಲೇಜಿನಲ್ಲಿ ಪ್ರೀತಿಸುತ್ತಿದ್ದ ಯುವಕ, ಈಕೆ ಪತಿಗೆ ಗೊತ್ತಿಲ್ಲದೇ ಮಾಡಿದ್ದೆ ಬೇರೆ, ಕೊನೆಗೆ ಏನಾಯಿತು ಗೊತ್ತಾ?

ಬದುಕಿನಲ್ಲಿ ಜೊತೆಯಾಗುವ ಕೆಲವು ಸಂಬಂಧಗಳು ಬದುಕಿಗೆ ಮುಳ್ಳಾಗಬಹುದು. ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಈ ಘಟನೆಯ ಹಿಂದಿನ ಅಸಲಿ ವಿಚಾರ ತಿಳಿದರೆ ಶಾ-ಕ್ ಆಗುವುದು ಪಕ್ಕಾ. ಪ್ರೇಮಿಯನ್ನು ಪ್ರೀತಿಸಿ ಮನೆಗೆ ಕಟ್ಟಿ ಹಾಕಿದ್ದ ಪತಿರಾಯ. ಆದರೆ ಇತ್ತ ಪತಿ ಆ-ತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವ-ದಂತಿ ಹಬ್ಬಿಸಲಾಗಿತ್ತು. ಆದರೆ ಇತ್ತ ಚಿಕ್ಕಪ್ಪನ ದೂರಿನ ಬಳಿಕ ಸತ್ಯವು ಬೆಳಕಿಗೆ ಬಂದಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು.

ಹೌದು, ತಿರುವಳ್ಳೂರು ಜಿಲ್ಲೆ (Tiruvalluru District) ಯ ಆರ್.ಕೆ.ಪೇಟ ಮಂಡಲದ ಚಂದ್ರವಿಲಾಸಪುರಂ ಸುಂದರರಾಜುಪುರಂ ನ ಬಳಿಯ ಆರುಮುಗಂ (R.K Pete Mandala Chandravilasapuram Sundararajupuram Near Arumugam) ಅವರ ಪುತ್ರ ಯುವರಾಜ್ (29 year old Yuvaraj) ಖಾಸಗಿ ಉದ್ಯೋಗದಲ್ಲಿದ್ದರು. ಆದರೆ ಕಳೆದ ಐದು ವರ್ಷಗಳ ಹಿಂದೆ ಅದೇ ಗ್ರಾಮದ ತನ್ನ ಚಿಕ್ಕಪ್ಪನ ಮಗಳು ಗಾಯತ್ರಿ (25 year old Gayatri) ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಈ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ. ಆದರೆ ಭಾನುವಾರ ರಾತ್ರಿ ಯುವರಾಜ್ ಮನೆಯಲ್ಲಿ ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರವು ಗಾಯತ್ರಿ ಕುಟುಂಬಸ್ಥರಿಗೆ ತಿಳಿಯಿತು. ಆದರೆ, ಸಾ-ವಿನ ಬಗ್ಗೆ ಶಂ-ಕೆ ವ್ಯಕ್ತಪಡಿಸಿದ ಯುವರಾಜ್ ತಂದೆ ಆರುಮುಗಂ ಆರ್ಕೆಪೇಟೆ ಪೊಲೀಸ (Arumugam R.K Pete Police) ರಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಐ ಅಣ್ಣಾದೊರೈ (CI Anna Durai) ತನಿಖೆ ಕೈಗೊಂಡಿದ್ದಾರೆ.

ಇತ್ತ ಗಾಯತ್ರಿ ಅವರನ್ನು ತನಿಖೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ.ಗಾಯತ್ರಿ ಚೆನ್ನೈನ ಖಾಸಗಿ ಕಾಲೇಜಿನಲ್ಲಿ ಡಿಪ್ರೈ ನರ್ಸಿಂಗ್ ಓದುತ್ತಿದ್ದಾಗ ಅದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ತಿರುತ್ತಣಿ ಆಗೂರಿನ ಶ್ರೀನಿವಾಸನ್ (28 year old Shreenivasan) ಎಂಬಾತನ ಪರಿಚಯವಾಗಿ ಪ್ರೀತಿಸುತ್ತಿದ್ದಳು. ಆದರೆ ಕಾಲೇಜು ಓದು ಮುಗಿದ ನಂತರ ಗಾಯತ್ರಿ ಯುವರಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಳು.

ಆದರೆ ಒಂದು ವರ್ಷದ ಹಿಂದೆಯೇ ತಿರುತ್ತಣಿಯ ಖಾಸಗಿ ಆಸ್ಪತ್ರೆ ಸೇರಿದ್ದ ಗಾಯತ್ರಿ ಅಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸನ್ ಮತ್ತೆ ಪರಿಚಯವಾದನು. ಮದುವೆಯಾಗಿದ್ದರೂ ಕೂಡ ಆತನ ಜೊತೆಗೆ ಗಾಯತ್ರಿ ವಿ-ವಾಹೇತರ ಸಂಬಂಧ ಹೊಂದಿದ್ದಳು.ಹೀಗಿರುವಾಗ ಯುವರಾಜ್ ಗೆ ಪತ್ನಿಯ ವರ್ತನೆಯಿಂದ ಅ-ನುಮಾನ ಬಂದಿದೆ. ಆದರೆ ಈ ಗಾಯತ್ರಿ ಮಾತ್ರ ಗಂಡನ ದಿಕ್ಕು ತಪ್ಪಿಸಬೇಕು ಎಂದುಕೊಂಡು ಖತರ್ನಾಕ್ ಪ್ಲಾನ್ ಮಾಡಿದ್ದಳು.

ಗಾಯತ್ರಿಯು ಆಕೆಯ ಗೆಳೆಯ ಶ್ರೀನಿವಾಸನ್ ಮತ್ತು ಆತನ ಸ್ನೇಹಿತರಾದ ಮಣಿಗಂಡನ್ (26 year old Manigandan) ಮತ್ತು ಹೇಮಂತ್ ಅಲಿಯಾಸ್ ಜಿಲ್ಲು (Hemant Aliyas Jillu) ಭಾನುವಾರ ರಾತ್ರಿ ಯುವರಾಜ್ ಮನೆಯಲ್ಲಿ ಮಲಗಿದ್ದಾಗ ಕ-ತ್ತು ಹಿ-ಸುಕಿ ಕೊ-ಲೆ ಮಾಡಿದ್ದಾರೆ ಎಂದು ತನಿಖೆಯಿಂದ ಸತ್ಯವು ಹೊರ ಬಂದಿದೆ.

ಡಿಎಸ್ಪಿ ವಿಶ್ಲೇಶ್ ನೇತೃತ್ವದ ತಂಡವು ತ-ಲೆಮರೆಸಿಕೊಂಡಿದ್ದ ಆ-ರೋಪಿಯನ್ನು ಬಂ-ಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈ-ಲಿಗೆ ಕರೆದೊಯ್ಯಲಾಗಿದೆ. ಒಟ್ಟಿನಲ್ಲಿ ಗಾಯತ್ರಿಯ ಅಸಲಿ ಮುಖವು ತನಿಖೆಯಿಂದ ಹೊರ ಬಂದಿದ್ದು, ಸುಖವಾಗಿದ್ದ ಸಂಸಾರವನ್ನು ತನ್ನ ಕೈಯಿಂದಲೇ ತಾನು ಹಾಳು ಮಾಡಿಕೊಂಡಿದ್ದು ನಿಜಕ್ಕೂ ವಿಪರ್ಯಾಸವಾಗಿದೆ.

Leave a Reply

Your email address will not be published. Required fields are marked *