ಇಲ್ಲಿ ತಂದೆಯೇ ಮಗಳನ್ನು ಮದುವೆ ಆಗುತ್ತಾನೆ. ನಂತರ ಇಬ್ಬರೂ ಏನು ಮಾಡುತ್ತಾರೆ ಗೊತ್ತಾ? ನಿಜಕ್ಕೂ ಆಶ್ಚರ್ಯ!!

ಮದುವೆ (Marriage) ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಎರಡು ಮನಸ್ಸುಗಳು ಮಾತ್ರವಲ್ಲದೇ ಎರಡು ಕುಟುಂಬಗಳ ಸಮ್ಮಿಲನ ಕೂಡ ಹೌದು. ಹೀಗಾಗಿ ಗುರು ಹಿರಿಯರು ಸೇರಿಕೊಂಡು ತಮ್ಮ ಕುಟುಂಬಕ್ಕೆ ಮನೆತನಕ್ಕೆ ತಕ್ಕುದಾದ ಹೆಣ್ಣು ಗಂಡನ್ನು ಆಯ್ಕೆ ಮಾಡಿ ಮದುವೆ ಮಾಡುತ್ತಾರೆ. ಆದರೆ ಕೆಲವೊಮ್ಮೆ ಪ್ರಪಂಚದಲ್ಲಿ ಮದುವೆಯ ವಿಚಾರವಾಗಿರುವ ಸಂಪ್ರದಾಯಗಳು ಬೆ-ಚ್ಚಿ ಬೀಳಿಸುತ್ತದೆ.

ಸಾಮಾನ್ಯವಾಗಿ ಮದುವೆಯ ವಿಚಾರಕ್ಕೆ ಬಂದರೆ ಸೋದರಮಾವನ ಮಗನನ್ನು ಮದುವೆಯಾಗುವುದನ್ನು ಕಾಣುತ್ತೇವೆ. ಆದರೆ ಇಲ್ಲೊಂದು ಕಡೆಯಲ್ಲಿ ತಂದೆಯೇ ಮಗಳನ್ನು ಮದುವೆಯಾಗುವುದು ಎಂದರೆ ಇದೇನಪ್ಪ ಹೀಗೆ ಎಂದೆನಿಸುತ್ತದೆ. ಬಾಂಗ್ಲಾದೇಶದಲ್ಲೊಂದು ವಿ-ಚಿತ್ರ ಪದ್ಧತಿಯಂತೆ ತಂದೆಯೇ ಮಗಳನ್ನು ಮದುವೆಯಾಗುತ್ತಾನೆ.

ಹೌದು, ಬಾಂಗ್ಲಾದೇಶ (Bangladesh) ದ ಈ ಮಂಡಿ ಬುಡಕಟ್ಟು ಸಮುದಾಯ (Mandi Tribal Community) ದಲ್ಲಿ ಮಗಳು ವಯಸ್ಸಿಗೆ ಬಂದ ಕೂಡಲೇ ಆಕೆಯನ್ನು ತಂದೆಯೇ ಮದುವೆ ಆಗುವ ಪದ್ಧತಿಯೂ ಜಾರಿಯಲ್ಲಿದೆ. ಆದರೆ ಈ ಆಚರಣೆಯೂ ವಿ-ಚಿತ್ರ ಎನಿಸಿದರೂ ಕೂಡ ಮಗಳನ್ನು ತಂದೆಯೇ ಮದುವೆಯಾಗುವ ಪದ್ಧತಿಯೂ ಇವತ್ತಿಗೂ ನಡೆಯುತ್ತಲೇ ಇದೆ.

ಇಲ್ಲಿ ಮಗಳು ಮೈ-ನೆರೆದರೆ ಆಕೆಯನ್ನು ವಧುವಾಗಿ ತಂದೆಯೇ ವರಿಸಿಕೊಳ್ಳುತ್ತಾನೆ. ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡರೆ ಆಕೆಯನ್ನು ಬೇರೊಬ್ಬ ಪುರುಷನು ಮದುವೆಯಾಗುತ್ತಾನೆ. ಗಂಡ ಸ-ತ್ತ ಮಹಿಳೆಗೆ ಮಗಳು ಕೂಡ ಇದ್ದರೆ ಆಕೆಯು ವಯಸ್ಸಿಗೆ ಬಂದ ಕೂಡಲೇ ಆಕೆಯನ್ನು ಮದುವೆಯಾಗುವ ಪದ್ಧತಿಯೂ ಇದೆ.

ಮಂಡಿ ಸಮುದಾಯದ ಓರೋಲಾ (Orola) ಎಂಬ ಹುಡುಗಿಯೊಬ್ಬಳು ತಮ್ಮ ಸಮುದಾಯದಲ್ಲಿರುವ ಈ ವಿಚಿತ್ರ ಪದ್ಧತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡುತ್ತಿದ್ದಂತೆ ನೆಟ್ಟಿಗರು ಕಿ-ಡಿಕಾರಿದ್ದಾರೆ. ಮಗಳು ಎನ್ನುವ ಸಂಬಂಧಕ್ಕೆ ಇರುವ ಅರ್ಥವೆ ಹಾಳು ಮಾಡುತ್ತೀದ್ದೀರಾ.. ಇದು ತುಂಬಾ ಕೆ-ಟ್ಟ ಸಂಪ್ರದಾಯ ಹೀಗೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗುತ್ತಿವೆ.

Leave a Reply

Your email address will not be published. Required fields are marked *