ಸ್ಮಾರ್ಟ್ ಫೋನ್ (Smartphone) ಗಳು ಇಂದಿನ ಯುವಜನತೆಯ ಜೀವನದ ಭಾಗವಾಗಿ ಬಿಟ್ಟಿದೆ. ಇಂಟರ್ನೆಟ್ ಯುಗದಲ್ಲಿರುವ ನಾವು ಅಂಗೈಯಲ್ಲಿರುವ ಮೊಬೈಲ್ ನಲ್ಲಿಯೇ ಇಡೀ ಜಗತ್ತಿನಲ್ಲಿ ನಡೆಯುವ ಆಗು ಹೋಗುಗಳ ಜೊತೆಗೆ ಮನೋರಂಜನೆಯನ್ನು ಪಡೆಯುತ್ತೇವೆ. ಇತ್ತೀಚೆಗಿನ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಈ ಮೊಬೈಲ್ ಫೋನ್ ಬಳಸುವವರು ಇದ್ದಾರೆ.
ಆದರೆ ಕೆಲವರಂತೂ ಈ ಮೊಬೈಲ್ ಫೋನ್ ಸಂಪೂರ್ಣವಾಗಿ ದಾಸರಾಗಿ ಬಿಟ್ಟಿದ್ದಾರೆ. ಮೊಬೈಲ್ ಫೋನ್ ನಿಂದಲೇ ದು-ರಂತ ಘಟನೆಗಳು ಕೂಡ ಸಂಭವಿಸುತ್ತವೆ. ಇಂತಹದ್ದೇ ಒಂದು ಘಟನೆಯೊಂದು ನಡೆದಿದ್ದು ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಮಗನಿಗೆ ತಾಯಿಯು ಬುದ್ಧಿ ಹೇಳಿದ್ದಾಳೆ. ಆದರೆ ಮಗನು ಕೋ-ಪದ ಕೈಗೆ ಬುದ್ಧಿ ಕೊಟ್ಟು ಬೇಡದ ಅ-ನಾಹುತಕ್ಕೆ ದಾರಿ ಮಾಡಿಕೊಟ್ಟಿದ್ದಾನೆ.
ಮೊಬೈಲ್ ಬಳಸುತ್ತಿದ್ದ ಮಗನಿಗೆ ಬುದ್ಧಿ ಹೇಳಿದ ತಾಯಿಯ ಕ-ಥೆಯನ್ನೇ ಮು-ಗಿಸಿದ ಘಟನೆಯು ಕೇರಳದಲ್ಲಿ (Kerala) ನಡೆದಿದೆ. ಕೇರಳದ ಕಣ್ಣೂರಿ (Kannuru) ನಲ್ಲಿ ಮಗನು 63 ವರ್ಷದ ರುಕ್ಮಿಣಿ (Rukmini) ಎನ್ನುವವರ ಮೇಲೆ ಮಗನು ಹಲ್ಲೆ ನಡೆಸಿದ್ದು, ಈ ಘಟನೆಯು ಸ್ಥಳೀಯರನ್ನು ಬೆ-ಚ್ಚಿ ಬೀಳಿಸುವಂತೆ ಮಾಡಿದೆ ಹ-ಲ್ಲೆಗೊಳಗಾದ ರುಕ್ಮಿಣಿಯವರು ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕಣಿಚಿರ ಗ್ರಾಮ (Kanichira Grama) ದಲ್ಲಿ ತಾಯಿ-ಮಗ ವಾಸವಾಗಿದ್ದರು. ಈ ಸುಜಿತ್ (Sujith) ಎನ್ನುವ ಯುವಕನು ಮಾ-ನಸಿಕ ಸ್ಥಿಮಿತ ಕಳೆದುಕೊಂಡಿದ್ದ ವ್ಯಕ್ತಿಯಾಗಿದ್ದು, ಯಾವಾಗಲೂ ಮೊಬೈಲ್‌ನಲ್ಲಿಯೇ ಮುಳುಗಿರುತ್ತಿದ್ದ.ಇದನ್ನು ಗಮನಿಸುತ್ತಿದ್ದ ರುಕ್ಮಿಣಿಯು ಜಾಸ್ತಿ ಮೊಬೈಲ್ ಬಳಸುವುದು ಸರಿಯಲ್ಲ ಮಗನೆ ಬುದ್ಧಿ ಹೇಳಿದ್ದಾರೆ. ತಾಯಿ ಹೀಗೆನ್ನುತ್ತಿದ್ದಂತೆ ಕೋ-ಪಗೊಂಡ ಸುಜಿತ್ ರುಕ್ಮಿಣಿ ಅವರ ಮೇಲೆ ಹ-ಲ್ಲೆ ನಡೆಸಿದ್ದಾನೆ.
ಅವರ ತಲೆಯನ್ನು ಬಲವಾಗಿ ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ರುಕ್ಮಿಣಿಯವರಿಗೆ ಗಾ-ಯಗೊಂಡಿದ್ದಾರೆ. ಕೊನೆಗೆ ಚಿಕಿತ್ಸೆ ನೀಡಿತ್ತಾದರೂ ಈ ಚಿಕಿತ್ಸೆ ಫಲಕಾರಿಯಾಗದೇ ಮೃ-ತಪಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬುದ್ಧಿ ಮಾತು ಹೇಳಿದ ತಾಯಿಯನ್ನೇ ಜೀ-ವವನ್ನೇ ತೆಗೆಯುವ ಮಟ್ಟಕ್ಕೆ ಜನರ ಮನಸ್ಥಿತಿ ಬಂದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.