ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ದ ಮೂಲಕ ಹಣ ದೋಚುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಅದರಲ್ಲಿಯು ಹನಿಟ್ರ್ಯಾಪ್ (Honeytrap) ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದೆ. ಇದೀಗ ಯೂಟ್ಯೂಬರ್ (Youtuber) ನಿಗೆ ಮೋಡಿ ಮಾಡಿ ಹಣ ಹಾಗೂ ಕಾರು ದೋಚಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ನಡೆದಿರುವುದು ಕೇರಳದಲ್ಲಿ.
ಕೌಟುಂಬಿಕ ಸಲಹೆಗಾರಿರುವ ಮಂಚೇರಿಯ ಯೂಟ್ಯೂಬರ್ (Mancheri Youtuber) ಮೋ-ಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡವರು ಎನ್ನಲಾಗಿದೆ. ಆರೋಪಿಯಾಗಿರುವ ಅಕ್ಷಯಾ (Akshaya) , ತನಗೆ ಕೌನ್ಸೆಲಿಂಗ್ ಬೇಕಿದೆ ಎಂದು ನೆಪಹೇಳಿಕೊಂಡು ಒಂದು ದಿನ ಮಧ್ಯಾಹ್ನ ಎರಡು ಗಂಟೆಗೆ ಮಧ್ಯವಯಸ್ಕ ಯೂಟ್ಯೂಬರ್ನನ್ನು ಕೂಥಟ್ಟುಕುಲಂ (Kuthattukulam) ನಲ್ಲಿರುವ ಬಾಡಿಗೆ ರೂಮಿಗೆ ಬರುವಂತೆ ಮಾಡಿದ್ದಳು.
ಕೌನ್ಸೆಲಿಂಗ್ ಗೆ ಹೇಳಿದ್ದಾರೆ ಎಂದು ಕೊಂಡ ಯೂಟ್ಯೂಬರ್ ಆಕೆಯ ರೂಮಿಗೆ ತೆರಳಿದ್ದು, ಖತರ್ನಾಕ್ ಅಕ್ಷಯಾ ಜ್ಯೂಸ್ ಕೊಟ್ಟಿದ್ದಾಳೆ. ಆಮೇಲೆ ನಡೆದ ಕಥೆನೇ ಬೇರೆ. ಹೌದು, ಜ್ಯೂಸ್ ಕುಡಿದ ಯೂಟ್ಯೂಬರ್ ಅಲ್ಲೇ ನಿದ್ದೆಗೆ ಜಾರಿದ್ದು, ಗ್ಯಾಂಗ್ನ ನಾಲ್ವರು ಸೇರಿ ಆಥಿರಾ ಜೊತೆಗೆ ಬೆ-ತ್ತಲೆಯಾಗಿ ನಿಲ್ಲುವಂತೆ ಮಾಡಿ ಫೋಟೋ, ವಿಡಿಯೋ ತೆಗೆದಿದ್ದು ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ.
ಈ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದಾಗಿ ಈ ಖತರ್ನಾಕ್ ಗ್ಯಾಂಗ್ ಬೆ-ದರಿಕೆ ಹಾಕಿದ್ದಾಳೆ. ಈ ಗ್ಯಾಂಗ್ ನಲ್ಲಿದ್ದವರು ಹೀಗೆನ್ನುತ್ತಿದ್ದಂತೆ ಹೆ-ದರಿಕೆಕೊಂಡ ಯೂಟ್ಯೂಬರ್ ತನ್ನ ಅಕೌಂಟ್ ನಲ್ಲಿದ್ದ 14000 ರೂಪಾಯಿಯನ್ನು ಆನ್ಲೈನ್ ಟ್ರಾನ್ಸ್ಫರ್ (Online Transfer) ಮಾಡಿದ್ದಾಳೆ. ಅದಲ್ಲದೇ ಎರಡು ಲಕ್ಷ ರೂಪಾಯಿಯ ಕಾರನ್ನು ಕೂಡ ಪಡೆದುಕೊಂಡಿದ್ದಾರೆ.
ಈ ಗ್ಯಾಂಗ್ ನ ಕಾ-ಟ ತಾಳಲಾರದೇ ಈ ಯೂಟ್ಯೂಬರ್ ಅವರು ಕೂಥಟ್ಟುಕುಲಂ ಠಾಣಾ ಪೊಲೀಸರಿ (Kuthattukulam Station) ಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಪೊಲೀಸರು ಆರೋಪಿಯ ಮನೆಯನ್ನು ಮೊಬೈಲ್ ಟವರ್ ಲೊಕೇಶನ್ ಮತ್ತು ವಾಹನದ ಜಿಪಿಎಸ್ ಲೊಕೇಶನ್ ಮೂಲಕ ಪ-ತ್ತೆ ಹಚ್ಚಿದ್ದು, ಇದೇ ನವೆಂಬರ್ ತಿಂಗಳ 3 ರಂದು ರಾತ್ರಿಯ ವೇಳೆಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಂಧಿತರನ್ನು ಇಡುಕ್ಕಿಯ ವತ್ತಪರಾ ಮೂಲದ ಪಿ.ಎಸ್. 28 ವರ್ಷದ ಅಭಿಲಾಷ್ (Abhilash), ಕೊಲ್ಲಂನ ಕೈತೋಡ್ ನೀಲಮೇಲ್ ನಿವಾಸಿ 23 ವರ್ಷದ ಎ.ಐ. ಅಮೀನ್ (A I Amin), ಇಡುಕ್ಕಿಯ ಸಾಂತಂಪರಾ ಮೂಲದ 28 ವರ್ಷದ ಪಿ. ಅಥಿರಾ (P Athira) ಹಾಗೂ ಇಡುಕ್ಕಿಯ ವಲರಾ ಮೂಲದ 21 ವರ್ಷದ ಕೆ.ಕೆ. ಅಕ್ಷಯಾ (KK Akshya) ಎನ್ನಲಾಗಿದೆ.
ಈ ನಾಲ್ವರನ್ನು ವ-ಶಕ್ಕೆ ಪಡೆದುಕೊಂಡ ಡಿವೈಎಸ್ಪಿ ಟಿ.ಬಿ.ವಿಜಯನ್ (DYSP T.B Vijayan) ಹಾಗೂ ಇನ್ಸ್ಸ್ಪೆಕ್ಟರ್ ಎಂ.ಎ.ಆನಂದ್ (Inspector M. A Anand) ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ತಂಡ ಇನ್ಯಾವುದೇ ರೀತಿಯ ವಂ-ಚನೆ ಮಾಡಿದ್ದರೆ ಪರಿಶೀಲಿಸಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ಮೋ-ಸದಿಂದ ಹಣವನ್ನು ದೋ-ಚುತ್ತಿದ್ದ ಈ ನಾಲ್ವರು ಪೊಲೀಸರ ಅತಿಥಿಯಾಗಿರುವುದು ನಿಜಕ್ಕೂ ವಿಪರ್ಯಾಸ.