ಅಡುಗೆ ಮಾಡದೆ ದಿನವೀಡಿ ರೀಲ್ಸ್ ಮಾಡುತ್ತಿದ್ದ ಹೆಂಡತಿ!! ಕೊನೆಗೆ ಆಗಿದ್ದೆ ದುರಂತ, ಮುಂದೇನಾಯಿತು ಗೊತ್ತಾ?

ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ಗಳ ಬಳಕೆ ಹಾಗೂ ರೀಲ್ಸ್ ಹುಚ್ಚು ಯುವಕ ಯುವತಿಯರನ್ನು ಅಷ್ಟೇ ಅಲ್ಲ, ಮದುವೆಯಾದ ಮಹಿಳೆಯರನ್ನು ಬಿಟ್ಟಿಲ್ಲ. ಸಂಸಾರ ನಿಭಾಯಿಸಿಕೊಂಡು ಹೋಗಬೇಕಾಗಿರುವ ಮಹಿಳೆಯರು ರೀಲ್ಸ್ (Reels) ನ ದಾಸರಾಗುತ್ತಿದ್ದಾರೆ. ಇದರಿಂದಾಗಿ ಅದೆಷ್ಟೋ ಸಂಸಾರಗಳು ಮುರಿದು ಬೀಳುತ್ತಿವೆ.

ಗಂಡ ಹೆಂಡಿರ ರೀಲ್ಸ್ ಹುಚ್ಚಿನಿಂದ ನಾನಾ ರೀತಿಯ ಅ-ನಾಹುತಗಳಿಗೂ ದಾರಿ ಮಾಡಿಕೊಡುತ್ತಿವೆ. ರೀಲ್ಸ್ ಮಾಡುತ್ತಿದ್ದ ಮಹಿಳೆಯೂ ತನ್ನ ಸಂಸಾರವನ್ನು ತಾನೇ ಹಾಳು ಮಾಡಿಕೊಂಡ ಘಟನೆಯು ಬಿಹಾರದ (Bihar) ಬೇಗುಸರಾಯ್‌ನಲ್ಲಿ (Begusarai) ನಡೆದಿದೆ. ಹೌದು, ಪತ್ನಿಯು ರೀಲ್ಸ್ ಮಾಡುವುದನ್ನು ಪತಿಯು ವಿರೋಧಿಸಿದ್ದಾನೆ. ಇದೇ ಕಾರಣಕ್ಕೆ ಪತ್ನಿಯು ತನ್ನ ಅಪ್ಪ- ಅಮ್ಮನೊಂದಿಗೆ ಸೇರಿ ಗಂಡನ ಕ-ಥೆಯನ್ನೇ ಮುಗಿಸಿದ್ದಾಳೆ.

ಬಿಹಾರದಲ್ಲಿ ನಡೆದ ಈ ಘಟನೆಯಲ್ಲಿ ಮಹೇಶ್ವರ್ ಕುಮಾರ್ (Maheshwar Kumar) ಎನ್ನುವವರು ಕೊ-ಲೆಯಾದ ವ್ಯಕ್ತಿಯಾಗಿದ್ದಾರೆ. ಮೃ-ತ ಮಹೇಶ್ವರ್ ಕುಮಾರ್ ಅವರು ಕೋಲ್ಕತ್ತಾದಲ್ಲಿ (Kolkata) ಕೂಲಿ ಕೆಲಸ ಮಾಡುತ್ತಿದ್ದರು. ಫಫೌತ್ ಗ್ರಾಮ (Fafout village)ದ ರಾಣಿ ಕುಮಾರಿ (Rani kumari) ಎನ್ನುವ ಮಹಿಳೆಯು ಏಳು ವರ್ಷಗಳ ಹಿಂದೆ ಮಹೇಶ್ವರ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಆದರೆ ಈ ರಾಣಿ ಕುಮಾರಿ ರೀಲ್ಸ್ ಮಾಡುವ ಹುಚ್ಚು. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ರೀಲ್ಸ್ ನಲ್ಲಿಯೇ ಮುಳುಗಿರುತ್ತಿದ್ದಳು. ಎಂದಿನಂತೆ ಮಹೇಶ್ವರ್ ಕೆಲಸಕ್ಕೆ ಹೋಗುವ ಸಮಯದಲ್ಲಿ ರಾಣಿ ಕುಮಾರಿ ಫಫೌತ್ ಗ್ರಾಮದಲ್ಲಿನ ತನ್ನ ಅತ್ತೆಯ ಮನೆಗೆ ಹೋಗಿದ್ದಳು. ಹೀಗಿರುವಾಗ ರೀಲ್ಸ್ ವಿಚಾರವಾಗಿ ಮಹೇಶ್ವರ್ ಮತ್ತು ರಾಣಿ ಕುಮಾರಿ ನಡುವೆ ಜ-ಗಳ ನಡೆದಿತ್ತು.ಈ ವೇಳೆಯಲ್ಲಿ ಪತಿಯು ರೀಲ್ಸ್ ಮಾಡುವುದಕ್ಕೆ ವಿ-ರೋಧ ವ್ಯಕ್ತಪಡಿಸಿದ್ದಾನೆ.

ಇವರಿಬ್ಬರ ನಡುವಿನ ಈ ಜಗಳವು ವಿ-ಕೋಪಕ್ಕೆ ತಿರುಗಿ ಕೊನೆಗೆ ಈ ರಾಣಿ ಕುಮಾರಿಯು ಪತಿಯ ಕ-ತ್ತು ಹಿ-ಸುಕಿ ಕಥೆ ಮುಗಿಸಿದ್ದಾಳೆ. ಈ ಘಟನೆಗೆ ಸಂಬಂಧ ಪಟ್ಟಂತೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಪತ್ನಿ ರಾಣಿಕುಮಾರಿಯನ್ನು ಬಂ-ಧಿಸಿ, ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾಕ್ಕೆ ದಾಸರಾಗಿ ಸಂಸಾರವನ್ನೇ ಹಾ-ಳು ಮಾಡಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *