ಕೆಲವು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಬಾರಿ ಚರ್ಚೆ ಆಗುತ್ತಿರುವ ದೊಡ್ಡ ವಿಷಯ ಏನಂದರೆ ಯುವ ಪ್ರತಿಭೆ ನಟ ಸತೀಶ್ ವಜ್ರ ಅವರ ಭೀ-ಕ-ರ ಹ-ತ್ಯೆ, ಇತ್ತೀಚಿಗ ಅಷ್ಟೇ ಸತೀಶ್ ವಜ್ರ ಅವರ ಹ-ತ್ಯೆ ವಿಚಾರ ಬೆಳಕಿಗೆ ಬಂತು, ಸತೀಶ್ ಅವರ ಬಾಮೈದ ನನ್ನು ಪೊ-ಲೀ-ಸ-ರು ಬಂ-ಧಿ-ಸಿ-ದ್ದಾರೆ. ಆಷ್ಟಕ್ಕೂ ಈ ಸತೀಶ್ ಯಾರು ಗೊತ್ತಾ.? ಅವರ ಮುದ್ದು ಮಗನಿಗೆ ಹೆಸರಿಟ್ಟಿದ್ದು ಯಾರು ಗೊತ್ತಾ? ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ ಮುಂದೆ ಓದಿ.
ಸತೀಶ್ ವಜ್ರ ಅವರು ಮಂಡ್ಯ ಜಿಲ್ಲೆಯ ಒಂದು ಪುಟ್ಟ ಗ್ರಾಮದಿಂದ ಬೆಂಗಳೂರು ಮಹಾನಗರಿಗೆ ಬಂದವರು. ಅವರಿಗೆ ಮುಂಚಿನಿಂದಲೂ ಸಿನೆಮಾದಲ್ಲಿ ನಟಿಸಬೇಕು ಹೀರೋ ಆಗಬೇಕು ಅನ್ನುವ ದೊಡ್ಡ ಕನಸಿತ್ತು. ಅದಕ್ಕಾಗಿ ಅವರು ಬೆಂಗಳೂರಿಗೆ ಬಂದು ಜೀವನ ನಡೆಸುವುದಕ್ಕಾಗಿ ಸಲೂನ್ ಒಂದನ್ನು ಶುರು ಮಾಡುತ್ತಾರೆ. ಆದರೆ ಜೊತೆಗೆ ಸಿನೆಮಾ ಜಗತ್ತಿಗೆ ತಾನು ಯಾರು ಎಂದು ತಿಳಿಯಲು ಟಿಕ್ ಟಾಕ್ ಮೂಲಕ ಅನೇಕ ವಿಡಿಯೋಗಳನ್ನು ಮಾಡುತ್ತಾರೆ. ಅವರು ಮಾಡಿರುವ ವಿಡಿಯೋಗಳು ಸಿಕ್ಕಾಪಟ್ಟೆ ವೈ’ರಲ್ ಕೂಡ ಆಗುತ್ತದೆ. ಇನ್ನೂ ಸತೀಶ್ ವಜ್ರ ಅವರು ಸುಧಾ ಅನ್ನುವ ಹುಡುಗಿಯನ್ನು ತುಂಬಾ ವರ್ಷಗಳ ಕಾಲ ಪ್ರೀತಿಸಿ ಮದುವೆ ಕೂಡ ಆಗ್ತಾರೆ.
ಆದರೆ ಇವರಿಬ್ಬರು ಪ್ರೀತಿಸುತ್ತಿರುವುದು ಸುಧಾ ಮನೆಯವರಿಗೆ ಇಷ್ಟ ಇರಲಿಲ್ಲ, ಹಾಗಾಗಿ ಇವರ ಮದುವೆಗೆ ಸುಧಾ ಮನೆಯವರ ಅಡ್ಡಿ ಕೂಡ ಇತ್ತು. ಆದರೂ ಇವರಿಬ್ಬರೂ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾರೆ ನಂತರ ಅವರಿಗೆ ಮುದ್ದಿನ ಮಗ ಕೂಡ ಹುಟ್ಟುತ್ತನೆ. ಆ ಮಗನ ಹೆಸರು ವಜ್ರ. ಈ ಹೆಸರು ಇಟ್ಟಿದ್ದು ನಟ ಪ್ರಜ್ವಲ್ ದೇವರಾಜ್. ಹೌದು, ನಟ ಸತೀಶ್ ವಜ್ರ ಅವರಿಗೆ ಪ್ರಜ್ವಲ್ ದೇವರಾಜ್ ಅಂದ್ರೆ ತುಂಬಾ ಇಷ್ಟ ಅವರ ದೊಡ್ಡ ಅಭಿಮಾನಿ ಕೂಡ. ಸತೀಶ್ ಅವರು ಪ್ರಜ್ವಲ್ ದೇವರಾಜ್ ಫ್ಯಾನ್ಸ್ ಸಂಘದ ಅಧ್ಯಕ್ಷರು ಕೂಡ ಆಗಿದ್ದರು.
ಹೀಗಾಗಿ ಪ್ರಜ್ವಲ್ ದೇವರಾಜ್ ಅವರ ಕೈ ಯಿಂದ ತನ್ನ ಮಗನಿಗೆ ನಾಮಕರಣ ಕೂಡ ಮಾಡಿಸಿದ್ದಾರು. ಈ ಬಗ್ಗೆ ಒಂದು ಬಾರಿ ಪ್ರಜ್ವಲ್ ದೇವರಾಜ್ ಕೂಡ ಹೇಳಿಕೊಂಡಿದ್ದರು. ಇನ್ನೂ ಸತೀಶ್ ವಜ್ರ ಅವರ ಪತ್ನಿ ಅ-ನಾ-ರೋ-ಗ್ಯದಿಂದ ಅ’ಸುನಿಗಿದ್ದರು. ಆ ನಂತರ ಮಗನ್ನು ನೋಡಿಕೊಳ್ಳುವ ಸಲುವಾಗಿ ಸುಧಾ ಮನೆಯವರಿಗೂ ಸತೀಶ್ ನಡುವೆ ಜ-ಗಳ ಆಗಿತ್ತು ಎನ್ನಲಾಗಿದೆ. ಸತೀಶ್ ಅವರು ಲಗೋರಿ ಎನ್ನುವ ಶಾರ್ಟ್ ಮೂವಿ ಕೂಡ ಮಾಡಿದ್ದರು ಅದರಲ್ಲಿ ಭಾರಿ ಯಶಸ್ಸುನ್ನು ಕಂಡಿದ್ದರು.
ಸಿನೆಮಾ ಜಗತ್ತಿನಲ್ಲಿ ತಾನು ಹೀರೋ ಆಗಬೇಕು ಅನ್ನೋ ದೊಡ್ಡ ಕನಸು ಕಂಡಿದ್ದ ಸತೀಶ್ ವಜ್ರ ಅವರ ಆಸೆ ಚಿಗುರುವ ಅಷ್ಟರಲ್ಲೇ ಕೊ-ಲೆಯಾಗಿದ್ದಾರೆ. ಇನ್ನೂ ಈ ಹ-ತ್ಯೆಯ ಹಿಂದೆ ಸುಧಾ ಅವರ ಸಹೋದರ ಸುದರ್ಶನ್ ಅವರು ಇದ್ದಾರೆ ಎಂದು ಶಾಂಕಿಸಲಾಗಿದೆ. ತನ್ನ ಸಹೋದರಿಯನ್ನು ಚನ್ನಾಗಿ ನೋಡಿಕೊಂಡಿಲ್ಲ, ಸತೀಶ್ ನಿಂದಲೇ ನನ್ನ ಸಹೋದರಿ ಸ-ತ್ತಿ-ದ್ದಾಳೆ ಎಂಬ ಕೋಪಕ್ಕೆ ಸುದರ್ಶನ್, ತನ್ನ ಸ್ನೇಹಿತ ನಾಗೇಂದ್ರನ ಸಹಾಯ ಪಡೆದುಕೊಂಡು ಇಬ್ಬರು ಸೇರಿ ಭವನ ಜೀವನ ಅಂತ್ಯ ಮಾಡಿದ್ದಾರೆ.
ಇನ್ನೂ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕ ವಿಡಿಯೋಗಳ ಆಧಾರದ ಮೇಲೆ ಅವರಿಬ್ಬರೂ ಆ-ರೋ-ಪಗಳನ್ನು ಪೊ-ಲೀ-ಸರು ಬ-‘ಧಿ-ಸಿ-ದ್ದಾರೆ. ಇವರಿಬ್ಬರ ನಡುವಿನ ಕಲಹದಿಂದ ಕೂಸು ಬಡವಾಗಿದೆ ಎನ್ನುವ ಹಾಗೆ ಸತೀಶ್ ವಜ್ರ ಹಾಗೂ ಸುಧಾ ಅವರ ಮಗನಿಗೆ ಈಗ 8 ವರ್ಷ ವಜ್ರ ಈಗ ಅನಾಥಗಿದ್ದಾನೆ. ಇತ್ತ ತಾನು ಕಂಡಿದ್ದ ಸಿನೆಮಾ ಜಗತ್ತಿನಲ್ಲಿ ಬೆಳೆಯಬೇಕಾಗಿದ್ದ ಚಿರ ಯುವಕ ತನ್ನ ಬಾಮೈದ ನಿಂದಲೇ ಅಂತ್ಯವಾಗಿದ್ದಾನೆ. ತಪ್ಪು ಮಾಡೋದು ಸಹಜ ಅದನ್ನು ತಿದ್ದಿ ನಡೆಯೋನೇ ಮನುಜ.
ಹೌದು ಈ ವಿಚಾರದಲ್ಲಿ ಸ್ವಲ್ಪ ತಾಳ್ಮೆ ಇದ್ದಿದ್ದರೆ ಒಂದು ಜೀವನ ಉಳಿತ್ತಿತ್ತು ಇನ್ನೊಂದು ಪುಟ್ಟ ಜೀವಕ್ಕೆ ಆಸರೆ ಆಗುತ್ತಿತು ಅಲ್ಲವೇ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ. ಈ ಎಲ್ಲಾ ಘಟನೆಗಳ ಬಳಿಕ ತನ್ನ ಪ್ರೀತಿಯ ಅಭಿಮಾನಿ ಸತೀಶ್ ವಜ್ರ ಅವರ ಮನೆಗೆ ಪ್ರಜ್ವಲ್ ದೇವರಾಜ್ ಇಂದು ಭೇಟಿ ಕೊಟ್ಟು ಅವರ ತಾಯಿಗೆ ಸಂತ್ವನ ಹೇಳಿದ್ದಾರೆ. ತನ್ನ ನೆಚ್ಚಿನ ಅಭಿಮಾನಿಯನ್ನು ಕಳೆದುಕೊಂಡ ಪ್ರಜ್ವಲ್ ದೇವರಾಜ್ ಕೂಡ ಭಾವಕಾರಾಗಿದ್ದಾರೆ.