Eeshwari and vijaykumar: ಸಮಾಜದಲ್ಲಿನ ಜನರ ಮನಸ್ಥಿತಿಯೂ ಬದಲಾಗಿದೆ. ಹೀಗಾಗಿ ದಿನಬೆಳಗಾಗದರೆ ಕೊ-ಲೆ, ಆತ್ಯಾ-ಚಾರ, ಆತ್ಮಹ-ತ್ಯೆ ಎನ್ನುವ ಪ್ರಕರಣಗಳು ಬೆಳಕಿಗೆ ಬಂದು ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಎಲ್ಲರೂ ಶಾಕ್ ಆಗುವಂತಹ ಘಟನೆಯೊಂದು ನಡೆದಿದ್ದು, 21 ವರ್ಷದ ಯುವತಿಯೂ 36 ವರ್ಷದ ವ್ಯಕ್ತಿಯ ಕಥೆ ಮುಗಿಸಿದ್ದಾಳೆ. ಚಾರ್ಟರ್ಡ್ ಅಕೌಂಟೆನ್ಸಿ ಓದುತ್ತಿರುವ 21 ವರ್ಷದ ಬಾಲಕಿ ಈಶ್ವರಿ 36 ವರ್ಷದ ಅಂಕಲ್ ಗೆ ಮಾಡಿದ್ದೇನು ಕೇಳಿದರೆ ಖಂಡಿತಾ ನೀವೆಲ್ಲ ನಡುಗಿತ್ತೀರಿ.
ಈ ಯುವತಿಯೇನು ಅವಿದ್ಯಾವಂತೆ ಅಲ್ಲವೇ ಅಲ್ಲ. ಈಕೆ ಹತ್ತನೇ ಬೋರ್ಡ್ ಪರೀಕ್ಷೆಗಳಲ್ಲಿ ರಾಜ್ಯದಲ್ಲಿ ಎರಡನೇ ರ್ಯಾಂಕ್ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿರುವಾಕೆ. ಇತ್ತ 36 ವರ್ಷದ ವಿಜಯಕುಮಾರ್ ಅವರು ಅರಿಯಲೂರು ಜಿಲ್ಲೆಯ ಸೆಂದುರೈ ಮೂಲದವರಾಗಿದ್ದು, ಚೆನ್ನೈನ ನುಂಗಂಬಾಕ್ಕಂನಲ್ಲಿ ಫಿಸಿಯೋಥೆರಪಿಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜಯಕುಮಾರ್ ಮತ್ತು ಈಶ್ವರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಪರಿಚಯವಾದರು.
50ಕ್ಕೂ ಹೆಚ್ಚು ಗಂಡಸರಿಗೆ ಟೋಪಿ ಹಾಕಿದ ಐನಾತಿ ಆಂಟಿ!! ಈ ಬುದ್ಧಿವಂತೆ ಗಂಡಸರನ್ನು ಬಲೆಗೆ ಬೀಳಿಸಿಕೊಳ್ಳಲು ಮಾಡುತ್ತಿದ್ದ ಪ್ಲಾನ್ ಹೇಗಿತ್ತು ನೋಡಿ!!!
ಇದೇ ವೇಳೆ ಮೊಬೈಲ್ ನಂಬರ್ ಕೂಡ ವಿನಿಮಯ ಮಾಡಿಕೊಂಡಿದ್ದರು. ಅಂದಿನಿಂದಲೇ ಇಬ್ಬರೂ ಅಂದಿನಿಂದಲೂ ಸಂಬಂಧವನ್ನು ಹೊಂದಿದ್ದರು.ಹೀಗಿರುವಾಗ ಕಾವೇರಿ ನದಿ ಪಾತ್ರದ ಪಕ್ಕದಲ್ಲಿ ಕಲ್ಲನೈ ರಸ್ತೆಯಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ವಿಜಯಕುಮಾರ್ ಮೃ-ತದೇಹ ಪತ್ತೆಯಾಗಿದೆ. ಈಶ್ವರಿ ನೇಮಿಸಿದ್ದ ಕೂಲಿ ಕಾರ್ಮಿಕರು ವಿಜಯಕುಮಾರ್‌ನನ್ನು ಹ-ತ್ಯೆಗೈದಿದ್ದರು. ಈ ಸ್ಥಳಕ್ಕೆ ಭಾನುವಾರ ಬರುವಂತೆ ಈಶ್ವರಿ ವಿಜಯಕುಮಾರ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಯುವತಿಯೂ ವಿಜಯ್ ಕುಮಾರ್ ಅವರ ಕಥೆ ಮು-ಗಿಸಲು ಕಾರಣ ಮದುವೆ ಎನ್ನುವ ವಿಷಯ. ಹೌದು ಈ ವಿಜಯಕುಮಾರ್ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದೇ ಈಶ್ವರಿ ಈ ರೀತಿ ಮಾಡಲು ಕಾರಣ ಎನ್ನಲಾಗಿದೆ. ಆದರೆ ವಿಜಯಕುಮಾರ್ ಕೂಡ ಸಾಮಾನ್ಯವಾದ ವ್ಯಕ್ತಿಯಲ್ಲ. ಈಗಾಗಲೇ ಮದುವೆಯಾಗಿದ್ದ ಈತನು ಈ ಯುವತಿಯ ಜೊತೆಗೆ ಮದುವೆಯ ಪ್ರಸ್ತಾಪ ಮಾಡಿದ್ದ. ಆದರೆ ವಿಜಯ್ ಕುಮಾರ್ ಗೆ ಮದುವೆಯಾಗಿದೆ ಎನ್ನುವ ವಿಷಯ ಗೊತ್ತಾದ ಮೇಲೆ ಈಶ್ವರಿ ಮದುವೆಯನ್ನು ನಿರಾಕರಿಸಿದ್ದಳು.
ವಿಜಯಕುಮಾರ್ ಕೂಡ ಯುವತಿಗೆ ಬೆದರಿಕೆ ಹಾಕಿದ್ದನು. ಈಶ್ವರಿ ಹೇಳುವ ಪ್ರಕಾರ ಒಂದು ದಿನ ವಿಜಯ್‌ಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಆಕೆಗೆ ಮಾ-ದಕ ದ್ರವ್ಯ ಬೆರೆಸಿದ ತಂಪು ಪಾನೀಯವನ್ನು ನೀಡಿದ್ದನು. ಅಷ್ಟೇ ಅಲ್ಲದೇ ಅಸಭ್ಯವಾಗಿ ವರ್ತಿಸಿದ್ದನು. ಅದರ ಜೊತೆಗೆ ಅ-ಕ್ರಮ ಸಂಬಂಧ ಹೊಂದಲು ವಿಫಲವಾದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಇನ್ನಿತರ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ, ಈಶ್ವರಿಯೂ ವಿಜಯಕುಮಾರ್ ಮದುವೆಯಾಗುವ ಮುನ್ನ ಹೆಂಡತಿಗೆ ವಿ-ಚ್ಛೇದನ ನೀಡಬೇಕೆಂದು ಹೇಳಿದ್ದರು.ಆದರೆ ವಿಜಯ್ ಕುಮಾರ್ ನಿರಾಕರಿಸಿದಾಗ, ಆತನ ಕಥೆ ಮುಗಿಸಲು ಸು-ಪಾರಿ ಕೊಟ್ಟಿದ್ದಾಳೆ ಎನ್ನಲಾಗಿದೆ. ಈಶ್ವರಿ ಕೂಲಿ ಕಾರ್ಮಿಕರಾದ ಮರಿಮುತ್ತು, ಕುಮಾರ್ ಮತ್ತು ಗಣೇಶನ್ ಅವರನ್ನು ವಿಜಯಕುಮಾರ್ ಹ-ತ್ಯೆಗೆ 50 ಸಾವಿರ ರೂ. ನೀಡಿದ್ದಾಳೆ. ಆದರೆ ಇದೀಗ ಈಶ್ವರಿ ಸಹಿತ ಮೂವರು ಕೂಲಿ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.