ಇತ್ತೀಚೆಗೆ ಅನೈತಿಕ ಸಂಬಂಧಗಳು ಹೆಚ್ಚಾಗುತ್ತಿವೆ ಮದುವೆಯಾದವರು ಬೇರೆ ಗಂಡ / ಹೆಣ್ಣಿನ ಮೋಹಕ್ಕೆ ಸಿಲುಕಿ ತಮ್ಮ ಜೀವನವನ್ನೇ ತಿಳಿಸಿಕೊಳ್ಳುತ್ತಿದ್ದಾರೆ.. ಮಂಡಲ ಗ್ರಾಮದ ಹೈತಾಬಾದ್ ನಲ್ಲಿ ನೀರಿನ ಮೇಲೆ ಗೋಣಿಚೀಲವೊಂದು ತೇಲುತ್ತಿರುವುದು ಕಂಡುಬಂತು. ಗ್ರಾಮಸ್ಥರು ಗೋಣಿಚೀಲವನ್ನು ತೆಗೆದಾಗ ಮೃ-ತದೇಹವು ಕಾಣಿಸಿತು ಅದನ್ನು ನೋಡಿ ಗ್ರಾಮಸ್ಥರು ಶಾಕ್ ಆದರು. ನಿಜಕ್ಕೂ ನಡೆದಿದ್ದೇನೋ ಆ ಗೋಣಿಚೀಲದಲ್ಲಿರುವ ವ್ಯಕ್ತಿ ಯಾರು??
ಆ ವ್ಯಕ್ತಿ ಹೆಸರು ಪ್ರವೀಣ್.. ಈತ ಮೂವತ್ತು ವರ್ಷದ ಯುವಕ. ಈತನಿಗೆ ಮದುವೆಯಾಗಿಲ್ಲವಾಗಿತ್ತು ಆದರೆ ಅದೇ ಊರಿನ ಮಹಿಳೆ ಒಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದ ಆದರೆ ಆ ಮಹಿಳೆಗೆ ಆಗಾಗಲೇ ಮದುವೆಯಾಗಿತ್ತು. ಆದರೂ ಕೂಡ ಆ ಮಹಿಳೆಯ ಹಿಂದೆ ಬಿದ್ದು ಪ್ರೀತಿಯಲ್ಲಿ ಬಿದ್ದ ನಂತರ ಆ ಮಹಿಳೆಯ ಜೊತೆ ಅ-ನೈತಿಕ ಸಂಬಂಧ ಕೂಡ ಬೆಳೆಸಿಕೊಂಡಿದ್ದ ಈ ವಿಷಯ ಕಾಡ್ಗಿಚ್ಚಿನಂತೆ ಊರಿಗೆಲ್ಲ ಹಬ್ಬಿತು.
ಅಷ್ಟೇ ಅಲ್ಲದೆ ಈ ವಿಷಯ ಮಹಿಳೆಯ ಫ್ಯಾಮಿಲಿ ಗೆ ಕೂಡ ತಿಳಿಯಿತು .. ನಂತರ ಆ ಮಹಿಳೆಯ ಕುಟುಂಬಸ್ಥರು ಸಂಬಂಧಿಕರು ಊರಿನವರ ಬಳಿ ತಮ್ಮ ಸ್ಥಿತಿಯನ್ನು ಹೇಳಿಕೊಂಡರು.. ಏನಾದರೂ ಮಾಡಿ ಆ ಪ್ರವೀಣ್ಗೆ ಬುದ್ಧಿ ಕಲಿಸುವಂತೆ ಕೇಳಿಕೊಂಡರು.. ಈ ಪ್ರವೀಣ್ ಎಂಬ ಯುವಕನಿಂದ ತಮ್ಮ ಮನೆತನ ಮತ್ತು ಊರಿನ ಮರ್ಯಾದೆ ಹಾಳಾಗುತ್ತೆ ಎಂಬ ಕಾರಣಕ್ಕೆ ಮಹಿಳೆಯ ಕುಟುಂಬಸ್ಥರು ಒಂದು ನಿರ್ಧಾರವನ್ನು ತೆಗೆದುಕೊಂಡರು..
ಪ್ರವೀಣ್ ಅನ್ನು ಕಾಲು ಕೈ ಕಟ್ಟಿ ಗೋಣಿಚಲದಲ್ಲಿ ತುಂಬಿ ನಂತರ ಕಲ್ಲನ್ನು ಗೋಣಿಚೀಲದಲ್ಲಿ ಹಾಕಿ ನೀರಿಗೆ ಎಸೆದರು.. ಈ ರೀತಿ ಮಾಡಿ ಪ್ರವೀಣ್ ಅನ್ನು ಸಾ_ಯಿಸಿದರು. ನೀರಿನಲ್ಲಿ ಗೋಣಿಚೀಲ ತೇಲುವುದನ್ನು ನೋಡಿದ ಗ್ರಾಮಸ್ಥರು ತಕ್ಷಣ ಪೊಲೀಸರನ್ನು ಕರೆಸಿದರು ತನಿಖೆಯನ್ನು ಆರಂಭಿಸಿದ ಮೇಲೆ ಪೊಲೀಸರಿಗೆ ಅಸಲಿ ಮಾಹಿತಿ ತಿಳಿಯಿತು.. ಇಂಥ ಒಂದು ಸಂಬಂಧವನ್ನು ಬೆಳೆಸಿಕೊಳ್ಳುವುದರಿಂದ ಜೀವ ಅಷ್ಟೇ ಅಲ್ಲದೆ ಊರಿನ ಮರ್ಯಾದೆ ಕೂಡ ಹೋಗುತ್ತೆ ಎಂಬುದಕ್ಕೆ ಇದೆ ಉದಾಹರಣೆ..