52 ವಯಸ್ಸಿನ ಮಹಿಳೆಯನ್ನ ಮದುವೆಯಾದ, 21 ವಯಸ್ಸಿನ ಯುವಕ! ಹೊಸ ಟ್ರೆಂಡ್ ಗೆ ನಾಂದಿ ಹಾಡಿದ ಯುವಕ, ಬೆಚ್ಚಿಬಿದ್ದ ಯುವತಿಯರು!!

21 years old boy married 52 years old woman : ಪ್ರೀತಿ ಎರಡು ಮನಸ್ಸು ಗಳ ಮಿಲನ. ಈ ಪ್ರೀತಿ ಎಂಬ ಮಾಯೆಗೆ ಬೀಳಲು ಕಾರಣ ಬೇಕಿಲ್ಲ ಅಂತೆ. ಪ್ರೇಮ ಚಿಗುರಲು ಯಾವುದೇ ಜಾತಿ, ಧರ್ಮ, ದೇಶ, ಭಾಷೆ ಯಾವುದು ಬೇಕಿಲ್ಲ.ಗಂಡು ಹೆಣ್ಣು ಮನಸ್ಸು ಒಪ್ಪಿದ್ದರೆ ಸಾಕು, ಆ ಪ್ರೀತಿ ಬೇರೆ ಯಾವುದು ಅಡ್ಡಿಯಾಗಲಾಗದು, ಈ ಮಾತು ಸತ್ಯವಾದದ್ದು. ಪ್ರೀತಿ’ ಎಂಬುದು ಬರೆಯುವುದಕ್ಕೆ ಚಿಕ್ಕ ಪದವಾಗಿರಬಹುದು, ಆದರೆ ಈ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರವಹಿಸುತ್ತದೆ.

ಯಾರಿಗೆ ಈ ‘ಪ್ರೀತಿ’ ಬೇಡ ಹೇಳಿ? ನಮ್ಮ ಮನೆಗಳಲ್ಲಿ ಸಾಕುವ ಪ್ರಾಣಿಗಳಿಂದ ಹಿಡಿದು ನಮ್ಮ ಮನೆಯಲ್ಲಿರುವ ವಯಸ್ಸಾದ ನಮ್ಮ ಅಜ್ಜ ಅಜ್ಜಿಯವರೆಗೂ ತಮ್ಮನ್ನು ಎಲ್ಲರೂ ಪ್ರೀತಿಯಿಂದ ಮಾತಾಡಿಸಬೇಕು, ನೋಡಿಕೊಳ್ಳಬೇಕು ಎಂದೆನಿಸುವುದು ಸಹಜವಾದ ವಿಷಯ. ಎರಡು ಮನಸ್ಸನ್ನು ಒಂದು ಮಾಡುವುದೇ ಈ ಪ್ರೀತಿ ಎಂದು ಹೇಳಬಹುದು. ಆದರೆ ಇತ್ತೀಚೆಗಿನ ದಿನಗಳಲ್ಲಿ ಹುಡುಗ ಹುಡುಗಿಯರ ನಡುವೆ ಪ್ರೀತಿ ಚಿಗುರುವುದು ಸರ್ವೇ ಸಾಮಾನ್ಯ. ಆದರೆ ಈ ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು.

How did the love story start ?

ಒಬ್ಬ ವ್ಯಕ್ತಿಯು ಯಾರನ್ನಾದರೂ ಪ್ರೀತಿಸಿದಾಗ, ಆ ವ್ಯಕ್ತಿಯು ಎಲ್ಲವನ್ನೂ ಎಲ್ಲರನ್ನು ಮರೆತುಬಿಡುತ್ತಾನೆ. ಅಂತಹ ಶಕ್ತಿ ಈ ಪ್ರೀತಿಗೆ ಇದೆ ಎಂದರೆ ಒಪ್ಪಿಕೊಳ್ಳಲೇ ಬೇಕು. ಅಂತಹ ಪ್ರೀತಿಗೆ ಸಂಬಂಧ ಪಟ್ಟ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ 21 ವರ್ಷದ ಯುವಕ ತನ್ನ ಚಿಕ್ಕಮ್ಮನ ವಯಸ್ಸಿನ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಇದಕ್ಕೆ ಹೇಳಿದ್ದು ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎಂದು. ನೋಡಲು ಸುಂದರವಾಗಿರುವ ಈ ಹುಡುಗನು ಮಾಡಿರುವ ಕೆಲಸ ನೋಡಿದರೆ ಅಚ್ಚರಿಯಾಗಿದ್ದಾರೆ.

ಅಮಿತ್ ಚತುರ್ವೇದಿ ಎಂಬ ಫೇಸ್‌ಬುಕ್ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, ‘ಮಹಿಳೆಗೆ ಮಾಲೆ ಹಾಕಿದ ತಕ್ಷಣ ಕಲಿಯುಗದ ಕೊನೆಯ ಹಂತ ಪ್ರಾರಂಭವಾಯಿತು’. ಈ ವಿಡಿಯೊ ಇದುವರೆಗೆ 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹೌದು, ತನಗಿಂತ 31 ವರ್ಷ ದೊಡ್ಡವಳನ್ನು ಮದುವೆಯಾಗಲು ಹುಡುಗ ವೇದಿಕೆಯ ಮೇಲೆ ನಿಂತಿರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಎಲ್ಲರೂ ಕೂಡ ಒಂದು ಕ್ಷಣ ಶಾಕ್ ಆಗಿದ್ದಾರೆ.

21 years old boy married 52 years old woman
21 years old boy married 52 years old woman

ಈ ವಿಡಿಯೋದಲ್ಲಿ ವೇದಿಕೆಯ ಮೇಲೆ ನಿಂತಿರುವ ಮದುಮಗ ಮತ್ತು ಅವನ ಪಕ್ಕದಲ್ಲಿ ತಾಯಿಯ ವಯಸ್ಸಿನ ಮಹಿಳೆ ನಿಂತಿರುವುದನ್ನು ಕಾಣಬಹುದು. ಮಹಿಳೆ ಕೆಂಪು ಸೀರೆಯುಟ್ಟು ಸರಳವಾಗಿ ವಧುವಿನಂತೆ ಕಾಣಿಸುತ್ತಾರೆ. ಬಾಲಕ ಮತ್ತು ಮಹಿಳೆ ಇಬ್ಬರೂ ಕೊರಳಿಗೆ ಹೂ ಮಾಲೆಯನ್ನು ಹಾಕಿಕೊಂಡಿದ್ದಾರೆ. 52 ವರ್ಷದ ಮಹಿಳೆಯನ್ನು ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಈ ವಿಡಿಯೋ ನೋಡುತ್ತಿದ್ದಂತೆ ನೆಟ್ಟಿಗರು ಹೆಣ್ಣಿನ ಸೌಂದರ್ಯಕ್ಕೆ ಹುಡುಗ ಮಾರು ಹೋಗಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.

Why did fall in love ?

52 ವರ್ಷದ ಮಹಿಳೆಯನ್ನು ಮದುವೆಯಾಗುವ ಮೂಲಕ ನೀವು ಸರಿಯಾದ ಕೆಲಸವನ್ನು ಮಾಡಿದ್ದೀರಾ? ಎಂಬ ಪ್ರಶ್ನೆಗೆ ಯುವಕ, ತುಂಬಾ ವರ್ಷಗಳ ನಂತರ ನಾನು ನಿಜವಾದ ಪ್ರೀತಿಯನ್ನು ಕಂಡುಕೊಂಡೆ ಎಂದಿದ್ದಾನೆ. ಅಷ್ಟೇ ಅಲ್ಲದೇ, ವ್ಯಕ್ತಿಯೊಬ್ಬನು 21 ವರ್ಷದ ವರನನ್ನು ‘ನಿಜವಾಗಿಯೂ ನೀವು ಹೆಚ್ಚು ವಯಸ್ಸಾದ ಮಹಿಳೆಯನ್ನು ಮದುವೆಯಾಗಿದ್ದೀರಾ?’ ಎಂದು ಕೇಳಿದಾಗ, ವರನು ಪ್ರೀತಿಗೆ ವಯಸ್ಸಿಲ್ಲ ಎಂದು ಉತ್ತರಿಸಿದ್ದಾನೆ.

ನಾಚುತ್ತಲೆ ಮದುವೆ ಆಗುತ್ತಿರುವ ಹುಡುಗನ ಗುಟ್ಟು ರಟ್ಟು ಮಾಡಿದ ನಟಿ ರಚಿತಾ ರಾಮ್! ಡಿಂಪಲ್ ಹುಡುಗಿಯನ್ನು ಕೈ ಹಿಡಿಯುತ್ತಿರುವ ಸಿಂಪಲ್ ಹುಡುಗ ಇವರೇ ನೋಡಿ!!

ಪ್ರೀತಿಯಲ್ಲಿ ಹೃದಯ ಮಾತ್ರ ಕಾಣುತ್ತದೆ ಎಂದು ಉತ್ತರ ನೀಡಿದ್ದಾನೆ. ಈ ಇನ್ನೊಬ್ಬನು, ಈ ಮದುವೆಯಿಂದ ನಿಮಗೆ ಸಂತೋಷವಾಗಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ‘ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ. ನಾವು ಮೂರು ವರ್ಷಗಳಿಂದ ಪರಸ್ಪರ ತಿಳಿದಿದ್ದೇವೆ. ನಾನು ನನಗಿಂತ ಹೆಚ್ಚಾಗಿ ಅವರನ್ನು ನಂಬುತ್ತೇನೆ. ನಾನು ಅವನನ್ನು ಮೂರು ವರ್ಷಗಳಿಂದ ನೋಡಿದ್ದೇನೆ, ಬಹಳ ವರ್ಷಗಳ ನಂತರ ನಾನು ಅವನಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಂಡೆ’ ಎಂದು ಉತ್ತರ ನೀಡಿದ್ದಾಳೆ. ಒಟ್ಟಿನಲ್ಲಿ ವಯಸ್ಸಿನ ಅಂತರ ನಡುವೆ ಮದುವೆಯಾಗಿರುವ ಜೋಡಿಯನ್ನು ಕಂಡು ಅಚ್ಚರಿಗೊಂಡಿದ್ದು ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *