ವೀಕ್ಷಕರೆ ನಮ್ಮ ಕನ್ನಡ ಚಿತ್ರರಂಗದ ಯಶಸ್ವಿ ನಟ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ನಟನಾಗಿ ಜನಪ್ರಿಯತೆ ಪಡೆದಿದ್ದಾರೆ. ಹೌದು ನಟ ಯಶ್ ಅವರು ಕೆಜಿಎಫ್ 1 ನಂತರ ಕೆಜಿಎಫ್ 2 ಸಿನಿಮಾದ ಮೂಲಕ ರಾಷ್ಟ್ರ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೆಜಿಎಫ್ 2 ದಾಖಲೆ ಮಟ್ಟದಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದು, ಇದರ ಖುಷಿಯಲ್ಲಿ ಯಶ್ ದಂಪತಿಗಳು ಇದ್ದಾರೆ.
ವಿಶ್ವ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ‘ಕೆಜಿಎಫ್ 2’ ಸದ್ದು ಮಾಡಿದೆ. ಈ ಸಿನಿಮಾ 1250 ಕೋಟಿ ರೂಪಾಯಿಗೂ ಅಧಿಕಗಳಿಕೆ ಮಾಡಿದೆ. ಈ ಚಿತ್ರ ಮಾಡಿದ ದಾಖಲೆಗಳು ಒಂದಾ ಎರಡಾ, ಇತ್ತೀಚಿಗಷ್ಟೇ ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಅವರು ಯಶ್ ಬಾಲಿವುಡ್ ನಂಬರ್ ಒನ್ ಹೀರೋ ಪಟ್ಟ ನೀಡಿದ್ದಾರೆ. ಕೆಜಿಎಫ್ 2′ ಸೂಪರ್ ಡೂಪರ್ ಸಕ್ಸಸ್ ನಂತರ ಚಿತ್ರಪ್ರೇಮಿಗಳು ಯಶ್ ಮುಂದಿನ ನಡೆ ಬಗ್ಗೆ ಕುತೂಹಲರಾಗಿದ್ದಾರೆ.
ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್. 1 ವಶೀಕರಣ ಸ್ಪೆಷಲಿಸ್ಟ್
ಪಂಡಿತ್ : ಶ್ರೀ ಆರ್. ಎನ್. ಜೋಷಿ
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಆರೋಗ್ಯ, ಮದುವೆ,ಗಂಡ -ಹೆಂಡತಿ ಕಲಹ, ಲೈಂಗಿಕ ಸಮಸ್ಯೆ, ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ 100ಕ್ಕೆ101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ
ಅಸಾಧ್ಯವಾದದ್ದು ಇಲ್ಲಿ ಸಾಧ್ಯ
8050846164
ರಾಕಿಭಾಯ್ ಮುಂದಿನ ಚಿತ್ರದ ಅಪ್ ಡೇಟ್ ಬಗ್ಗೆ ಕಾದು ಕುಳಿತಿದ್ದಾರೆ. ಇದರ ಬೆನಲ್ಲೇ ಇದೀಗ ಯಶ್ ಅವರು ಹೊಸ ಹೇರ್ ಸ್ಟೈಲ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಅದರ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಕನ್ನಡ ಚಿತ್ರರಂಗದ ಸ್ಟಾರ್ ಜೋಡಿಗಳಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೋಡಿ ಕೂಡ ಒಂದು. ಈ ಜೋಡಿ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಈ ಜೋಡಿಗಳು ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ಒಬ್ಬರನ್ನೊಬ್ಬರು ಇಷ್ಟಪಟ್ಟು ಮನೆಯವರ ಒಪ್ಪಿಗೆಯ ಮೇಲೆ ಮದುವೆಯಾಗಿದ್ದರು. 2016ರಲ್ಲಿ ರಾಧಿಕಾ ಪಂಡಿತ್ ಯಶ್ ಅವರು ಮದುವೆಯಾದ ನಂತರ ರಾಧಿಕಾ ಅವರು ಚಿತ್ರರಂಗದಿಂದ ದೂರ ಉಳಿದರು. ಮತ್ತೊಂದು ಕಡೆ ನಟ ಯಶ್ ಅವರು ಕೆಜಿಎಫ್ ಚಾಪ್ಟರ್ 1 ನಂತರ ಇದೀಗ ಇತ್ತೀಚೆಗಷ್ಟೇ ತೆರೆಕಂಡ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇನ್ನು ಈ ಜೋಡಿಗೆ 2 ಮುದ್ದಾದ ಮಕ್ಕಳಿದ್ದು, ಐರಾ ಎಂಬ ಹೆಣ್ಣು ಹಾಗೂ ಯಥರ್ವ್ ಎಂಬ ಗಂಡು ಮಗುವಿದೆ. ಕೆಜಿಎಫ್ 2 ಯಶಸ್ವಿ ಪ್ರದರ್ಶನ ಕಂಡಿದ್ದು, ಇದರ ಖುಷಿಯಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಇದ್ದಾರೆ. ರಾಕಿಂಗ್ ಸ್ಟಾರ್ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ. ರಾಕಿಭಾಯ್ ಏನೆ ಮಾಡಿದ್ರು ಟ್ರೆಂಡ್ ಸೆಟ್ ಆಗುತ್ತಿದೆ. ಇದೀಗ ಹೊಸ ಹೇರ್ ಸ್ಟೈಲ್ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇತ್ತೀಗೆ ಇಂಡಿಯಾ ಟುಡೇ ಸಂವಾದದಲ್ಲಿ ಭಾಗಿಯಾಗಿದ್ದ ಯಶ್ ತನ್ನ ಮಾತಿನ ಜೊತೆಗೆ ಸ್ಟೈಲ್ ಕೂಡ ವೈರಲ್ ಆಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯಶ್ ಡೆಡ್ ಲಾಕ್ಸ್ ಹೇರ್ ಸ್ಟೈಲ್‌ದೇ ಸುದ್ದಿ. ಅಂದಹಾಗೆ ಈ ಸ್ಟೈಲ್ ಮಾಡಿದ್ದು ಅಲೆಕ್ಸಾಂಡರ್ ಸಲೂನ್. ಹೈದರಾಬಾದ್ ಪ್ರಸಿದ್ಧ ಅಲೆಕ್ಸಾಂಡರ್ ಸಲೂನ್ ನಲ್ಲಿ ಯಶ್ ಹೊಸ ಸ್ಟೈಲ್ ಮಾಡಿಸಿದ್ದಾರೆ. ಅಲೆಕ್ಸಾಂಡರ್ ಸಲೂನ್ ಅನೇಕ ದಶಕಗಳಿಂದ ಹೇರ್ ಸ್ಟೈಲ್ ಮಾಡುತ್ತಿದೆ. ಟಾಲಿವುಡ್ ಸ್ಟಾರ್ಸ್ ಜೊತೆಗೆ ಸ್ಯಾಂಡಲ್ ವುಡ್‌ನ ಕೆಲವು ಸ್ಟಾರ್ ಕೂಡ ಅಲೆಕ್ಸಾಂಡರ್ ಸಲೂನ್ ಹೇರ್ ಸ್ಟೈಲ್ ಮಾಡಿಸುತ್ತಾರೆ. ಇದೀಗ ಯಶ್ ಕೂಡ ಅಲ್ಲೇ ಹೇರ್ ಸ್ಟೈಲ್ ಮಾಡಿಸಿ ಮಿಂಚುತ್ತಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.
View this post on Instagram