ಸೈಮಾ ಕಾರ್ಯಕ್ರಮದಲ್ಲಿ ಶಿವಣ್ಣನನ್ನು ತಬ್ಬಿಕೊಂಡು ಕೆನ್ನೆ ಗಿಂಡಿದ ನಟ ಡಿ‌ಬಾಸ್ ದರ್ಶನ್. ಶಿವಣ್ಣ ಮಾಡಿದ್ದೇನು ಗೊತ್ತೇ?? ನೋಡಿ

ಮೊನ್ನೆ ತಾನೇ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಸೈಮಾ 2022 ಪ್ರಶಸ್ತಿ ಸಮಾರಂಭ ಸೆಪ್ಟೆಂಬರ್ 10,11ರಂದು ಎರಡು ದಿನಗಳು ಕಾಲ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಬಾರಿಯ ಸೈಮಾ ವಿಶೇಷ ಎಂದರೆ ಪುನೀತ್ ರಾಜಕುಮಾರ್ ಅವರ ನೆನಪಿನಲಿ ಸೈಮಾ ಕಾರ್ಯಕ್ರಮವು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಸಿನೆಮಾರಂಗ ಸೆಲೆಬ್ರಿಟಿಗಳು ಎಲ್ಲರೂ ಬಲ್ಗೊಂಡಿದ್ದಾರೆ.

ಈ ಸೈಮಾ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್, ತಮಿಳು ಸ್ಟಾರ್ ಕಾಮಲ್ ಹಾಸನ್, ಟಾಲಿವುಡ್ ಹೀರೋ ಅಲ್ಲು ಅರ್ಜುನ್ ವಿಶೇಷ ಅತಿಥಿಗಳಾಗಿ ಭಾಗಿಯಾಗಿದ್ದರು. ಅದರ ನಡುವೆ ಸೆಲೆಬ್ರಿಟಿಗಳಾಗಿ ಭಾಗಿಯಾಗಿದ್ದಾರೆ. ಅದರ ನಡುವೆ ಸೆಲೆಬ್ರಿಟಿಗಳ ಸಣ್ಣ ಪುಟ್ಟ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿವೆ. ಹೌದು ಡಿ ಬಾಸ್ ಅವರು ಶಿವಣ್ಣನವರ ಕೆನ್ನೆ ಹಿಂಡಿರುವ ವಿಡಿಯೋ ವೈ’ರಲ್ ಆಗಿದೆ. ಆ ಕ್ಷಣ ಶಿವಣ್ಣ ಹಾಗೂ ದರ್ಶನ್ ಜೊತೆಗೆ ಹೇಗೆ ಮಾತನಾಡಿದ್ದಾರೆ ಎನ್ನುವು ಈ ಲೇಖನದಲ್ಲಿ ಸಂಪೂರ್ಣ ಇದೇ.

ಅಂದಹಾಗೆ, ಸೈಮಾ ಕಾರ್ಯಕ್ರಮದಲ್ಲಿ ಶಿವಣ್ಣ ಅಪ್ಪುವರನ್ನು ನೆನೆದು ಭಾವುಕರಾದ್ದಾರೆ. ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ದಂಪತಿಗಳು ಹಾಗೂ ಶಿವಣ್ಣ ಸಹೋದರಿಯರು ಬೆಂಗಳೂರಿನ ಆಯೋಜಿಸಲಾಗಿದ್ದ ಸೈಮಾ 2022 ಭೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಕುಟುಂಬದ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಕುಟುಂಬದ ಜೊತೆ ವೇದಿಕೆ ಹತ್ತಿದ ಶಿವಣ್ಣ ಮುದ್ದಿನ ತಮ್ಮ ಪುನೀತ್ ಅವರನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆಯಲ್ಲಿ ಅಪ್ಪು ಗಾಗಿ ಹಾಡೊಂದನ್ನು ಹಾಡಿದ್ದಾರೆ. ಹೌದು, ಪುನೀತ್ ಇಷ್ಟದ “ಬಾನಾದರಿಯಲ್ಲಿ ಸೂರ್ಯ ಜಾರಿ ಹೋದ..” ಹಾಡನ್ನು ಹೇಳಿ ಭಾವುಕರಗಿದ್ದಾರೆ. ಶಿವಣ್ಣ ಈ ಹಾಡನ್ನು ಹೇಳುತ್ತಿದ್ದಂತೆ ಇಡೀ ದೊಡ್ಮನೆ ಕುಟುಂಬ ಅಪ್ಪು ನೆನೆದು ಕಣ್ಣೀರು ಹಾಕಿದ್ದಾರೆ.

ಶಿವಣ್ಣ ಮಾತ್ರ ದೊಡ್ಮನೆ ಕುಟುಂಬದ ಕಿರಿಯ ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇಳೆಯಲ್ಲಿ ವೇದಿಕೆಯಲ್ಲಿ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್, ಬಾಲಿವುಡ್ ಸ್ಟಾರ್ ರಣ್ ವೀರ್ ಸಿಂಗ್ ಹಾಗೂ ಸ್ಯಾಂಡಲ್ವುಡ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ವೇದಿಕೆಯಲ್ಲಿದ್ದು ಈ ಭಾವುಕ ಕ್ಷಣ ನೋಡಿ ತುಂಬಾ ಬೇಸರ ಪಟ್ಟಿದ್ದಾರೆ. ಶಿವಣ್ಣ ಕಣ್ಣೀರು ಹಾಕುತ್ತೀದ್ದಂತೆ ರಾಕಿಂಗ್ ಸ್ಟಾರ್ ಶಿವಣ್ಣ ಅವರಿಗೆ ಸಮಾಧಾನ ಮಾಡಿದ್ದಾರೆ. ಈ ಭಾವುಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ.

ಅದಲ್ಲದೆ, ಶಿವಣ್ಣ ವೇದಿಕೆಯಲ್ಲಿ ಎನರ್ಜಿಗೆ ಸೈಮಾ ವೇದಿಕೆಯೂ ಸಾಕ್ಷಿಯಾಗಿವೆ. ಸೈಮಾ ವೇದಿಕೆಯಲ್ಲಿ ಶಿವಣ್ಣ ‘ರಾಮ್ ಲೀಲಾ’ ಚಿತ್ರದ ಸಾಂಗ್ ಗೆ ರಣ್ ವೀರ್ ಜೊತೆ ಹೆಜ್ಜೆ ಹಾಕಿದ್ದಾರೆ. ಸೆಂಚುರಿ ಸ್ಟಾರ್ ಎನರ್ಜಿ ನೋಡಿದವರು ಬೆರಗಾಗಿದ್ದಾರೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈ’ರಲ್ ಆಗುತ್ತಿದೆ. ಅಂದಹಾಗೆ ಕಾರ್ಯಕ್ರಮಕ್ಕೆ ಅಭಿಷೇಕ್ ಅಂಬರೀಶ್ ಜೊತೆ ದರ್ಶನ್ ಕೂಡ ಬಂದಿದ್ದರು.

ಕಾರ್ಯಕ್ರಮದಲ್ಲಿ ಶಿವಣ್ಣನನ್ನು ನೋಡಿದೊಡನೆ ದರ್ಶನ್ ತಬ್ಬಿಕೊಂಡು ಕೆನ್ನೆ ಗಿಂಡಿ ಖುಷಿಯಿಂದ ಸಮಾಲೋಚನೆ ನಡೆಸಿರುವ ವಿಡಿಯೋ ಸಿಕ್ಕಾಪಟ್ಟೆ ವೈ’ರಲ್ ಆಗಿದೆ ಇವರಿಬ್ಬರ ಈ ಮುದ್ದಾದ ಸಮಾಲೋಚನೆ ಕಂಡು ಎಲ್ಲರೂ ಮುಖವಿಸ್ಮಿತರಾಗಿದ್ದಾರೆ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಇವರಿಬ್ಬರ ಪ್ರೀತಿ ಹಾಗೂ ಬಾಂಧವ್ಯ ಕಂಡು ಮೆಚ್ಚುಗೆ ಸುರಿಮಳೆಯನ್ನು ಹರಿಸಿದ್ದಾರೆ.

Leave a Reply

Your email address will not be published. Required fields are marked *