ಸಾ’ವಿನಲ್ಲೂ ಸಾರ್ಥಕತೆ ಮೆರೆದ 9 ಜೀವಗಳಿಗೆ ಬೆಳಕಾದ ರಕ್ಷಿತಾ ಬಗ್ಗೆ ಕಣ್ಣೀರು ಹಾಕುತ್ತಾ ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ? ನೀವೇ ನೋಡಿ

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿರುವ ಹೆಸರು ಎಂದರೆ ಅದು ರಕ್ಷಿತಾ. ಹೌದು ಮೊನ್ನೆಯಿಂದ ಈ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಕೇಳಿಯೇ ಇರುತ್ತಿರಾ. ಇನ್ನು ಇದೀಗ ಈ ರಕ್ಷಿತಾ ಎನ್ನುವ ಹೆಣ್ಣು ಮಗಳು ತಮ್ಮ ಅಂಗಾಗ ಧಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ತಮ್ಮ ಅಂಗಾಂಗ ಧಾನ ಮಾಡಿ 9 ಜನರ ಪ್ರಾಣವನ್ನು ಉಳಿದಿದ್ದರೆ, ಈ ರಕ್ಷಿತಾ ಎನ್ನುವ ಹೆಣ್ಣು ಮಗಳು. ಇನ್ನು ರಕ್ಷಿತಾ ಅವರ ಸ್ಫೂರ್ತಿ ಬೇರೆ ಯಾರು ಅಲ್ಲ ನಮ್ಮ ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು. ಇನ್ನು ರಕ್ಷಿತಾ ಅವರ ನೆಚ್ಚಿನ ನಟ ಕೂಡ ನಮ್ಮ ಪವರ್ ಸ್ಟಾರ್ ಅವರೇ ಅಂತೆ.

ಒಂದು ಅ-ಪ-ಘಾ-ತದಿಂದ ರಕ್ಷಿತಾ ಅವರ ಜೇವನವೇ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಹೌದು ಒಂದು ದೊಡ್ಡ ಅಪ-ಘಾತ ದಿಂದಾಗಿ ರಕ್ಷಿತಾ ಬದುಕಿದ್ದರೂ ಸಹ ಜೀವಂತ ಶ*ವ-ವಾಗಿ ಬಿಟ್ಟಿದ್ದರು. ಇನ್ನು ರಕ್ಷಿತಾ ಅವರ ಮೆದುಳು ಕೆಲಸ ಮಾಡದೆ ನಿಂತು ಹೋಗಿತ್ತು.

ಇದನ್ನು ನೋಡಿದ ರಕ್ಷಿತಾ ಕುಟುಂಬದವರು, ಇದೀಗ ರಕ್ಷಿತಾ ಬದಲಿಗೆ ಬೇರೆಯವರ ಜೀವವಾದರೂ ಉಳಿಯಲಿ ಎಂದು ರಕ್ಷಿತಾ ಅಂಗಾಂಗವನ್ನು ಧಾನ ಮಾಡಲು ನಿರ್ಧರಿಸಿ, ತಮ್ಮ ನೋವಿನಲ್ಲೂ ಸಹ ರಕ್ಷಿತಾ ಅವರ ಅಂಗಾಂಗವನ್ನು ಧಾನ ಮಾಡಲು ನಿರ್ಧಾರ ಮಾಡಿ, ಒಪ್ಪಿಗೆ ನೀಡಿದ್ದಾರೆ ಕುಟುಂಬದವರು.

ರಕ್ಷಿತಾ ಅವರ ಸಹೋದರ ರಕ್ಷಿತಾ ಅವರ ಪಾರ್ಥಿವ ಶರೀರವನ್ನು ಅವಳ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಇಡುತ್ತಾರೆ. ಈ ಸಮಯದಲ್ಲಿ ಎಲ್ಲರೂ ಅಪ್ಪು ಅವರ ರಾಜಕುಮಾರ ಸಿನೆಮಾದ ಬೋಂಬೆ ಹೇಳುತೈತೆ ಹಾಡನ್ನು ಎಲ್ಲರೂ ಹಾಡುತ್ತಾರೆ. ಈ ಹಾಡನ್ನು ಅಪ್ಪು ಪತ್ನಿ ಅಶ್ವಿನಿ ಕೇಳಿ ತುಂಬಾ ಕಣ್ಣೀರು ಹಾಕಿದ್ದಾರೆ.

ಇನ್ನು ಅಶ್ವಿನಿ ಅವರ ಕುಟುಂಬದವರು ನೋವನ್ನು ನೋಡಿ ಅಶ್ವಿನಿ ಅವರು ಬೇಸರಗೊಂಡಿದ್ದಾರೆ. ಬಸ್ಸಿನಿಂದ ಕೆಳಗೆ ಬಿದ್ದು ರಕ್ಷಿತಾ ಅಪ@ಘಾತಕ್ಕೆ ಒಳಗಾಗಿ, ಅವರ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿತ್ತು. ಇನ್ನು ರಕ್ಷಿತಾ ಬದುಕ್ಕಿದ್ದರೂ ಸ@ತ್ತಾಗೆ ಎಂದು ತಿಳಿದು, ಪೋಷಕರು ರಕ್ಷಿತಾ ಅವರ ಅಂಗಾಂಗವನ್ನು ಧಾನ ಮಾಡಿದ್ದಾರೆ.

ಇನ್ನು ಅವರ ಪೋಷಕರು ಒಪ್ಪಿಗೆಯ ಮೇರೆಗೆ ರಕ್ಷಿತಾ ಅಂಗಾಂಗವನ್ನ ಧಾನಮಾಡಲಾಯಿತು. ಇನ್ನು 9 ಜನಕ್ಕೆ ರಕ್ಷಿತಾ ಅವರ ಅಂಗಗಳು ಸೇರಿದೆ. ಇನ್ನು ಸಾ-ವಿ-ನ-ನಂತರವೂ ಕೂಡ ಸಾರ್ಥಕತೆ ಮೆರೆದಿರುವ ರಕ್ಷಿತಾ ಅವರಿಗೆ ನಾವೆಲ್ಲರೂ ಹ್ಯಾಟ್ಸ್ ಹಾಫ್ ಹೇಳಲೇ ಬೇಕು. ಇನ್ನು ಈ ಮಾಹಿತಿಯ ಬೆಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *