interestung facts about cow worship in inida :ಪ್ರೀತಿಯ ಓದುಗರೇ ನಮಸ್ಕಾರ, ನಾವು ಇಂದು ನಿಮಗೆ ಹೇಳುವ ಮಾಹಿತಿಯಲ್ಲಿ ನೀವು ಅಂದರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಗಳು ಈಡೇರಬೇಕಂದರೆ ನೀವು ಏನು ಮಾಡಬೇಕು. ಎನ್ನುವ ಮಾಹಿತಿಯನ್ನು ಇಂದಿನ ಮಾಹಿತಿಯಲ್ಲಿ ನಾವು ಸಂಪೂರ್ಣ ವಾಗಿ ತಿಳಿಸುತ್ತೇವೆ ಓದುಗರೇ. ಹೌದು ಸಾಮಾನ್ಯವಾಗಿ ಎಲ್ಲರ ನಮಸ್ಸಿನಲ್ಲಿ ಹಲವಾರು ಬಗೆಯ ಕೋರಿಕೆಗಳು ಇರುತ್ತದೆ ಆದರೆ ಅದು ಕೆಲವರಿಗೆ ನೆರವೇರುತ್ತದೆ.
ಇನ್ನು ಕೆಲವರಿಗೆ ನೆರವೇರದಿಲ್ಲ. ಹಾಗಾಗಿ ನಿಮ್ಮ ಕೋರಿಕೆಗಳು ಈಡೇರಬೇಕು ಅಂದರೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ಹಾಗೇ ಅದಕ್ಕೇನು ಪರಿಹಾರ ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಹೌದು ಸಾಮನ್ಯವಾಗಿ ಎಲ್ಲರು ಮನೆಯಲ್ಲಿಯೇ ದೇವರನ್ನು ಪೂಜಿಸುತ್ತಾರೆ ಆದರೆ ನಾವು ಇಂದು ಹೇಳುವ ಈ ರೀತಿಯ ಅಂದರೆ ಗೋವಿನ ರೂಪದಲ್ಲಿ ಇರುವಂತಹ ವಿಗ್ರಹವನ್ನು ಮನೆಗೆ ತಂದು ಪೂಜಿಸಿ ಅದಕ್ಕೆ ಕೋರಿಕೆಗಳನ್ನು ಇಟ್ಟು ನಿಮ್ಮ ಮನಸ್ಸಿನ ಕೋರಿಕೆಗಳನ್ನು ಇಟ್ಟು ನಿಮ್ಮ ಕೋರಿಕೆಗಳನ್ನು ನೆರವೇರಿಸಿ ಕೊಳ್ಳಬಹುದು.
ಅದು ಹೀಗೆ ಎಂಬುದನ್ನು ಈ ಇಂದು ನಿಮಗೆ ತಿಳಿಸುತ್ತೇವೆ ಬನ್ನಿ. ಸಾಮನ್ಯವಾಗಿ ಗೋವನ್ನು ಲಕ್ಷ್ಮಿದೇವಿ ರೂಪ ಎಂಬ ಹೇಳಲಾಗುತ್ತದೆ ಹಾಗೂ ಗೋವಿನ 33 ಕೋಟಿ ದೇವತೆಗಳು ನೆಲೆಸಿರುತ್ತಾರೆ ಎನ್ನುವ ನಂಬಿಕೆಯೂ ಕೂಡ ಇದೆ. ನಮ್ಮ ಶಾಸ್ತ್ರದ ಪ್ರಕಾರ ಹಸುವಿನ ಪೂಜೆ ಮಾಡಿದರೆ ತುಂಬಾ ಒಳ್ಳೆಯಸಗುತ್ತದೆ ಹಾಗೂ ನಿಮ್ಮ ಮನಸ್ಸಿನಲ್ಲಿ ಅಂದುಕೊಂಡ ಕೆಲಸವೂ ಕೂಡ ಈಡೇರುತ್ತವೆ ಎನ್ನುವ ನಂಬಿಕೆ ನಮ್ಮದು.
ಹಾಗೆಯೇ ನಾವು ನಮ್ಮ ಮನೆಯಲ್ಲಿ ಹಸುವಿನ ವಿಗ್ರಹವನ್ನು ತಂದು ಪೂಜೆ ಮಾಡಿ ನಮ್ಮ ಮನಸ್ಸಿ ನಲ್ಲಿರುವ ಇಷ್ಟಾರ್ಥ ವನ್ನು ಬೇಡಿಕೊಂಡರೆ ನಿಮಗೆ ಅಂದುಕೊಂಡ ಕೆಲಸ ಕೂಡ ಆಗುತ್ತದೆ ಎನ್ನುವ ನಂಬಿಕೆ ಇದೆ ಈ ರೀತಿಯಲ್ಲಿ ಹಸುವಿನ ಪೂಜೆ ಯಾವ ರೀತಿಮಾಡಬೇಕು ಹಾಗೂ ಯಾವ ರೀತಿಯಲ್ಲಿ ಕೇಳಿಕೊಳ್ಳುಬೇಕು ಮಾಹಿತಿಯನ್ನು ನಿಮ್ಮ ಮುಂದೆ ನೋಡಿ.
ನೀವು ಈ ರೀತಿಯಾದಂತಹ. ಹಸುವಿನ ಪ್ರತಿಮೆಯನ್ನು ನೀವು ಹುಟ್ಟಿದ ದಿನದಂದು ನಿಮ್ಮ ಮನೆಗೆ ತೆಗೆದುಕೊಂಡು ಬರಬೇಕು ತೆಗೆದುಕೊಂಡು ಬಂದಂಥ ಹಸುವಿನ ಪ್ರತಿಮೆಯನ್ನೂ ಪೂಜೆಮಾಡಬೇಕು ಪೂಜೆ ಮಾಡುವಾಗ ನಿಮ್ಮ ಮನಸ್ಸಿನ ಕೋರಿಕೆಯನ್ನು ಒಂದು ಕಾಗದದ ಮೇಲೆ ಬರೆದು ಗೋವಿನ ಕೆಳಗೆ ಇಟ್ಟು ಅಕ್ಷತೆ ಕಳುಗಳಿಂದ ಪೂಜೆ ಮಾಡಬೇಕು.
ಹೀಗೆ ಅಕ್ಷತೆ ಕಳುಗಳಿಂದ ನೀವು ಪೂಜೆ ಮಾಡಿದರೆ ನಿಮಗೆ ನಿಮ್ಮ ಮನಸ್ಸಿನ ಇಷ್ಟಾರ್ಥಗಳು ಅಂದುಕೊಂಡ ಕೆಲವುಕಾರ್ಯ ಗಳು ಆದಷ್ಟು ಬೇಗ ನೆರವೇರಿಸುತ್ತದೆ. ಮಿತ್ರರೇ ಸಾಮಾನ್ಯವಾಗಿ ನೀವು ಈ ಪೂಜೆಯನ್ನು 27ದಿನಗಳ ಕಾಲ ಮಾಡಬೇಕು ಅಂದರೆ ನೀವು ಬರೆದಿರುವ ಕೋರಿಕೆಯ ಕಾಗದವನ್ನು 27 ದಿನದವರೆಗೂ ಪೂಜೆ ಮಾಡಿ ನಂತರ 20 ದಿನದಗಳ ನಂತರ ಇದನ್ನು ಅಂದರೆ ಕಾಗದವನ್ನು ಒಂದು ಅರಸಿನದ ಬಟ್ಟೆಗೆ ಸುತ್ತಿ ಕಟ್ಟಬೇಕು. ಹೀಗೆ ಕಟ್ಟಿದ ಅರಸಿನ ಬಟ್ಟೆಯನ್ನು ನೀವು ನಿಮ್ಮ ಮನೆಯಲ್ಲಿ ಇರುವಂಥಹ ಅಂದರೆ ನಿಮ್ಮ ಮನೆಯ ಹತ್ತಿರ ಇರುವ ಒಂದು ಬೇವಿನ ಮರಕ್ಕೆ ಕಟ್ಟಬೇಕು. ಈ ರೀತಿಯಲ್ಲಿ ನೀವು 27 ದಿನಗಳ ಕಾಲ ಮಾಡಿದರೆ ನಿಮ್ಮ ಯಲ್ಲಾ ರೀತಿಯ ಕೋರಿಕೆಗಳು ಸಂಪೂರ್ಣ ಈಡೇರುತ್ತದೆ.
ಅದೇ ರೀತಿ ನಿಮ್ಮ ಮನೆಯಲ್ಲಿ ಸಂತಾನಭಾಗ್ಯ ಇಲ್ಲದಿರುವರು ಈ ರೀತಿಯಾದಂತ ಹಸುವಿನ ಪ್ರತಿಮೆಯನ್ನು ನಿಮ್ಮ ಮನೆಯಲ್ಲಿ ಇಟ್ಟು ಈ ರೀತಿಯಾಗಿ ಕಾಗದದಲ್ಲಿ ನಮಗೆ ಸಂತಾನ ಭಾಗ್ಯ ವಾಗಬೇಕು ಎನ್ನುವ ಕೋರಿಕೆಯನ್ನು ಅದರಲ್ಲಿ ಬರೆದು ನಂತ್ರ ಅರಸಿನ ಬಟ್ಟೆಯಲ್ಲಿ ಕಟ್ಟಿ ಅದನ್ನು ಬೇವಿನ ಗಿಡಕ್ಕೆ ನೀವು ಕಟ್ಟುವುದರಿಂದ ನಿಮಗೆ ಮಕ್ಕಳು ಭಾಗ್ಯ ಶೀಘ್ರದಲ್ಲಿ ಫಾಲಿಸುತ್ತದೆ.
ಪ್ರೀತಿಯ ಓದುಗರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು