ವಿಷ್ಣುವರ್ಧನ್ ಥರ ನಾನು ಇನ್ಮುಂದೆ ನಿಮ್ಮೊಂದಿಗೆ ಇರ್ತೀನಿ ಎಂದು ಶಿವಣ್ಣ ಹೇಳಿದ್ದು ಯಾರಿಗೆ? ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಯಡವಿದ್ರಾ ದೊಡ್ಮನೆ ಮಗ?

ನಮಸ್ತೆ ಪ್ರೀತಿಯ ವೀಕ್ಷಕರೆ, ಕನ್ನಡ ಸಿನಿ ಪ್ರೇಕ್ಷಕರಿಗೆ ಗೊತ್ತಿರುವ ಹಾಗೆ ಡಾ. ವಿಷ್ಣುವರ್ಧನ್ ಅವರ ಸಾಕಷ್ಟು ಸಿನೆಮಾಗಳಲ್ಲಿ ಅವರ ಸ್ನೇಹಿತ ಆಪ್ತ ಗೆಳೆಯನಾದ ಅಭಿಜಿತ್ ಅವರಿಗೊಂದು ಪಾತ್ರ ಚಾಚು ತಪ್ಪದೇ ಇರುತ್ತಿತ್ತು. ಅವರು ನಟನೆ ಮಾಡಿದ ತುಂಬಿದ ಮನೆ, ಕೋಟಿಗೊಬ್ಬ, ಯಜಮಾನ, ರಾಜ ನರಸಿಂಹ, ಸೇರಿದಂತೆ ಸಾಕಷ್ಟು ಸಿನೆಮಾಗಳಲ್ಲಿ ವಿಷ್ಣುವರ್ಧನ್ ಅವರೊಂದಿಗೆ ಅಭಿಯಿಸುವಂತಹ ಪುಣ್ಯವನ್ನು ಅಭಿಜಿತ್ ಪಡೆದುಕೊಂಡಿದ್ದರು. ಅಭಿಜಿತ್ ಅವರು ಒಳ್ಳೆಯ ನಟ ಆದರೆ ಅವರಿಗೆ ತಕ್ಕ ಪಾತ್ರಗಳು ಸಿಗಲಿಲ್ಲಅಷ್ಟೇ ಎಂದು ಸ್ವತಃ ಅಭಿಜಿತ್ ಅವರ ಪತ್ನಿ ರೋಹಿಣಿಯವರ ಸಾಕಷ್ಟು ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ವಿಷ್ಣುವರ್ಧನ್ ಅವರು ಅಗಲಿತಕ ಸಾಕಷ್ಟು ಕುಗ್ಗಿ ಹೋಗಿದ್ದಂತಹ ಅಭಿಜಿತ್ ಅವರನ್ನು ಕಂಡು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಇನ್ನಮುಂದೆ ವಿಷ್ಣುವರ್ಧನ್ ಸರ್ ತರ ನಾನು ನಿಮ್ಮೊಂದಿಗೆ ಇರ್ತೀನಿ ಎಂದು ಧೈರ್ಯ ತುಂಬುತ್ತಾರೆ ಆದರೆ ಕೊಟ್ಟ ಮಾತನ್ನು ಶಿವಣ್ಣನಿಗೆ ಉಳಿಸಿಕೊಳ್ಳಲು ಸಾಧ್ಯವಾಯಿತಾ.? ಎಂಬ ಪ್ರೆಶ್ನೆ ಸಾಕಷ್ಟು ಜನರಲ್ಲಿ ಮೂಡಿತು.

ಈ ಕುತೂಹಲಕ್ಕೆ ನಾವಿವತ್ತು ನಮ್ಮ ಲೇಖನದಲ್ಲಿ ತಿಳಿಸುತ್ತೇವೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹೌದು ಸ್ನೇಹಿತರೆ ಸಾಧ್ಯ ಸತ್ಯ ಧಾರಾವಾಹಿಯಲ್ಲಿ ಪೋಷಕ ಪಾತ್ರ ಒಂದಕ್ಕೆ ಬಣ್ಣ ಹಚ್ಚಿರುವ ಅಭಿಜಿತ್ ಅವರ ಹೆಂಡತಿಯೊಡನೆ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸುತ್ತಿರುವಂತಹ ಮಾಹಿತಿ ನಿಮ್ಮೆಲ್ಲರಿಗೂ ತಿಳಿದಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಜಡ್ಜ್ ಬಂದಂತಹ ಡಾ. ಶಿವರಾಜ್ ಕುಮಾರ್ “ಅಭಿಜಿತ್ ನೀವು ಒಳ್ಳೆ ಫೈಟರ್ ಜೀವನವನ್ನು ಫೈಟ್ ಮಾಡಿಕೊಂಡು ಬಂದಿದ್ದೀರಿ. ನೀವು ಯಾವತ್ತಿಗೂ ಸೋತಿಲ್ಲ ಸೋಲಬೇಡಿ ಇನ್ಮುಂದೆ ವಿಷ್ಣು ಸರ್ ತರ ನಿಮ್ಮೊಂದಿಗೆ ನಾನ್ ಇರ್ತಿನಿ. ನನ್ನ ಎಲ್ಲಾ ಸಿನೆಮಾದಲ್ಲಿಯೂ ನಿಮಗೊಂದು ಪಾತ್ರ ನಿಗದಿಯಾಗಿರಲಿದೆ. ನಿಮ್ಮ ಜೊತೆಗೆ ಸದಾ ಕಾಲ ನಾನಿರುತ್ತೇನೆ” ಎಂದು ಹೇಳಿದಾಗ ಅಭಿಜಿತ್ ತುಂಬಾನೇ ಸಂತೋಷ ಪಟ್ಟರು.

ಅಷ್ಟೇ ಅಲ್ಲದೇ ಅಣ್ಣವರೊಂದಿಗೆ ನಾನು ಎರಡು ಮೂರು ಸಿನೆಮಾಗಳಲ್ಲಿ ಅಭಿನಯಿಸಿದ್ದೆ ಇನ್ನಮುಂದೆ ನಿಮ್ಮೊಂದಿಗೆ.. ನಟಿಸುವ ಅವಕಾಶ ನನಗೆ ಸಿಕ್ಕಿದೆ ಎಂದರೆ ಅದು ನನ್ನ ಭಾಗ್ಯವೇ. ನಿಮಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *