ನಮಸ್ತೆ ಪ್ರೀತಿಯ ವೀಕ್ಷಕರೆ ಟಾಲಿವುಡ್ ಸಿನೆಮಾರಂಗದಲ್ಲಿ ಮೆಗಾ ಸ್ಟಾರ್ ಕುಟುಂಬಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಮೆಗಾ ಕುಟುಂಬದಲ್ಲಿ ಏನಾದರೂ ಸಂತೋಷದ ಕಾರ್ಯಕ್ರಮಗಳು ನಡೆದರೇ ಮೆಗಾ ಫ್ಯಾನ್ಸ್ ಸಹ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಈ ಹಾದಿಯಲ್ಲೇ ಇದೀಗ ಮೆಗಾ ಕುಟುಂಬದ ರಾಮ್ ಚರಣ್ – ಉಪಾಸನಾ ಕುರಿತಂತೆ ದೊಡ್ಡ ರೂಮರ್ ಒಂದು ಹೊರಬಂದಿದ್ದು, ಇದನ್ನು ಕೇಳಿದ ಅಭಿಮಾನಿಗಳು ಫುಲ್ ಖುಷಿಯಿಂದ ಹಬ್ಬ ಮಾಡಿದ್ದರೆ ಎನ್ನಲಾಗುತ್ತಿದೆ. ಈ ಸುದ್ಧಿ ನಿಜವೋ ಸುಳ್ಳೋ ಅಭಿಮಾನಿಗಳು ಮಾತ್ರ ಖುಷಿಯಾಗಿದ್ದಾರೆ.
ಮೆಗಾ ಫ್ಯಾಮಿಲಿಯ ರಾಮ್ ಚರಣ್ ಹಾಗೂ ಉಪಾಸನ ಜೋಡಿಯ ಮದುವೆಯಾಗಿ ಸುಮಾರು 10 ವರ್ಷಗಳೇ ಕಳೆದಿದ್ದು, ಇನ್ನೂ ಇಲ್ಲಿಯವರೆಗೂ ಅವರು ಪೋಷಕರಾಗಿಲ್ಲ. ಸುಮಾರು ದಿನಗಳಿಂದಲೂ ರಾಮ್ ಚರಣ್, ಉಪಾಸನ ಅವರಿಗೆ ಅಭಿಮಾನಿಗಳಿಗೂ ಸಹ ಮಕ್ಕಳು ಯಾವಾಗ ಎಂಬ ಪ್ರೆಶ್ನೆಗಳನ್ನು ಕೇಳುತ್ತಾಲೇ ಇದ್ದರು.
ಇನ್ನೂ ಮೆಗಾ ಸ್ಟಾರ್ ಅಭಿಮಾನಿಗಳು ಸಹ ಮೆಗಾ ವಾರಸುದಾರ ಬರುತ್ತಾರೆ ಎಂದು ಕಾದು ಕುಳಿತ್ತಿದ್ದಾರೆ. ಆದರೆ ಇನ್ನೂ ಆ ಆಸೆ ಅಭಿಮಾನಿಗಳಿಗೆ ಈಡೇರಿಲ್ಲ ಅನೇಕ ಸಂದರ್ಶನಗಳಲ್ಲಿ ರಾಮ್ ಚರಣ್, ಉಪಾಸನ, ಮೆಗಾ ಸ್ಟಾರ್ ಚಿರಂಜೀವಿ ಯವರನ್ನು ಸಹ ಅನೇಕರು ಈ ಕುರಿತು ಪ್ರೆಶ್ನೆಗಳು ಎದುರಾಗಿದ್ದವು. ಉಪಾಸನಾ ಕೂಡ ಅನೇಕ ಸಂದರ್ಶನಗಳಲ್ಲಿ ಮಕ್ಕಳನ್ನು ಪಡೆಯಲು ಇನ್ನೂ ಸಮಯ ಇದೆ ಎಂದು ಹೇಳಿದ್ದರು.
ಮೆಗಾ ಕುಟುಂಬದಿಂದ ಸಿಹಿ ಸುದ್ಧಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಮೆಗಾ ಕುಟುಂಬದ ಬಗ್ಗೆ ಹೊಸ ರೂಮರ್ ಒಂದು ಕೇಳಿಬರುತ್ತಿದೆ. ರಾಮ್ ಚರಣ್ ಉಪಾಸನಾ ತಂದೆ ತಾಯಿ ಆ ಗಲಿದ್ದಾರೆ. ಮೆಗಾ ಕುಟುಂಬದಲ್ಲಿ ಸಂತೋಷ ತುಂಬಿದೆ ಎಂಬ ಸುದ್ಧಿ ಮೆಗಾ ಸರ್ಕಲ್ ನಿಂದ ಒಂದು ರೂಮರ್ ಜೋರಾಗಿಯೇ ಕೇಳಿಬರುತ್ತಿದೆ. ಇನ್ನೂ ಮುಂದಿನ ಐದಾರು ತಿಂಗಳಿನೊಳಗೆ ಚಿರಂಜೀವಿ ತಾತನಾಗಲಿದ್ದಾರೆ.
ಪುಟಾಣಿ ಮೆಗಾಸ್ಟಾರ್ ಬರಲಿದ್ದಾರೆ ಎಂಬ ಸುದ್ದಿಗಳು ಬಿರುಗಾಳಿಯಂತೆ ಹರಿದಾಡುತ್ತಾಲೇ ಇದೆ. ಇನ್ನೂ ಈ ಸುದ್ಧಿ ಎಷ್ಟರ ಮಟ್ಟಿಗೆ ನಿಜವೋ ತಿಳಿಯದು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ಧಿ ಸಿಕ್ಕಾಪಟ್ಟೆ ವೈ’ರಲ್ ಆಗುತ್ತಿದೆ. ಇನ್ನೂ ಮೆಗಾ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿ ಈ ಖುಷಿ ಸುದ್ದಿಯನ್ನು ಎಲ್ಲಾ ಕಡೆ ವೈ’ರಲ್ ಮಾಡುತ್ತಿದ್ದಾರೆ. ಜೊತೆಗೆ ಈ ಸುದ್ಧಿ ನಿಜವಾಗಬೇಕೆಂದು ಕೂಡ ಬೇಡಿಕೊಳ್ಳುತ್ತಿದ್ದಾರೆ.
ಆದರೆ ಮೆಗಾ ಸ್ಟಾರ್ ಕುಟುಂಬ ಇದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಟಾಲಿವುಡ್ ನ ಕೆಲವರು ಈ ಸುದ್ಧಿ ನಿಜವೇ ಎಂದು ಹೇಳುತ್ತಿದ್ದಾರೆ. ಜೊತೆಗೆ ಮೆಗಾ ಅಭಿಮಾನಿಗಳು ಈ ಸುದ್ದಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಿ ಎಂದೂ ಸಹ ಆಶಯ ವ್ಯಕ್ತಪಡಿಸಿದ್ದಾರೆ. ಇನ್ನೂ ಸದ್ಯ ರೂಮರ್ ಗೆ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಸುದ್ಧಿ ಅಧಿಕೃತವಾಗಿ ಘೋಷಣೆಯಾದರೇ ಮತ್ತಷ್ಟು ಖುಷಿಯಾಗಲಿದ್ದಾರೆ. ಇನ್ನೂ ಸದ್ಯ ರಾಮ್ ಚರಣ್ RC15 ಸಿನೆಮಾದ ಚಿತ್ರಿಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.