ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಹೆಸರು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಫೇಮಸ್ ಆಗಿದೆ. ಹೌದು ಪ್ರೀತಿಯ ಓದುಗರೆ. ಎಷ್ಟು ಎತ್ತರಕ್ಕೆ ಬೆಳೆದಿರುವ ಕೌರವರ ಬದುಕು ನಾವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅಂದಹಾಗೆ ಹೈಸ್ಕೂಲ್ ಕಾಲೇಜು ದಿನಗಳಲ್ಲಿ ಹಲವು ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ಯಶ್ ಒಂದು ಸಲ ಮೈಸೂರು ಆರ್ಕೆಸ್ಟ್ರಾದಲ್ಲಿ ಡಾನ್ಸ್ ಮಾಡಬೇಕಾದ ರಿಯಲ್ ಸ್ಟಾರ್ ಉಪೇಂದ್ರ ಅವರ ಕಣ್ಣಿಗೆ ಬಿದ್ದರು. ಆ ವೇಳೆ ಉಪೇಂದ್ರ ಅವರು ಉಪೇಂದ್ರ ಅವರು ಯಶ್ ರವರನ್ನು ತುಂಬಾ ಹೊಗಳಿದ್ದರು. ಇದರ ಯಶ್ ಅವರು ವೀಕೆಂಡ್ ವಿತ್ ರಮೇಶ್ ನಲ್ಲಿ ಹೇಳಿದ್ದಾರೆ.
ರಾಕಿ ಬಾಯ್ ಯಶ್ ಅವರ ಹೆಸರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಫೇಮಸ್ ಆಗಿದೆ. ಪ್ರೀತಿಯ ಓದುಗರೇ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವ ಯಶ್ ಅವರ ಬದಕು ನಾವು ಅಂದುಕೊಂಡಷ್ಟು ಸುಲಭವಿರಲಿಲ್ಲ. ಅಂದಹಾಗೆ, ಹೈಸ್ಕೂಲ್ ಕಾಲೇಜ್ ದಿನಗಲ್ಲಿ ಹಲವು ಡ್ಯಾನ್ಸ್ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತಿದ್ದಾ ಯಶ್ ಒಂದು ಒಂದು ಸಲ ಆರ್ಕೆಸ್ಟ್ರಾದಲ್ಲಿ ಮೈಸೂರಿನಲ್ಲಿ ಯಶ್ ತುಂಬಾ ಅವರನ್ನು ಉಪೇಂದ್ರ ಅವರು ಹೊಗಳಿದ್ದರು. ಈ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಅಂದಹಾಗೆ ನಟನೆಯಲ್ಲಿ ಆಸಕ್ತಿಯಿದ್ದ ಎಸ್ ಬಿ ವಿ ಕಾರಂತರ ಬೆಳಕು ನಾಟಕ ಕಂಪನಿ ಸೇರಿದರು. ನಂತರ ನಂದಗೋಕುಲ ಧಾರಾವಾಹಿ ಎಲ್ಲಿ ನಟಿಸುವ ಮೂಲಕ ಕಿರುತೆರೆ ಪಾದಾರ್ಪಣೆ ಮಾಡಿದರು. ಅದಾದ ನಂತರ, ಪ್ರೀತಿ ಇಲ್ಲದ ಮೇಲೆ ಸೀರಿಯಲ್ ನಲ್ಲಿ ಅನಂತ್ನಾಗ್ ರ ಮಗನ ಪಾತ್ರದಲ್ಲಿ ಕಾಣಿಸಿಕೊಂಡವರು. ಹೀಗಿರುವಾಗ ಸಿನಿಮಾರಂಗಕ್ಕೂ. ಎಂಟ್ರಿಕೊಟ್ಟ ರಾಕಿಂಗ್ ಸ್ಟಾರ್ ಯಶ್ 2007 ರಲ್ಲಿ ತೆರೆಗೆ ಬಂದಾಗ ಜಂಭದ ಹುಡುಗಿ ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆ ಸಿನಿಮಾ ಅಷ್ಟೇನು ಹೆಸರು ತಂದು ಕೊಟ್ಟಿರಲಿಲ್ಲ. 2008 ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ಮೊಗ್ಗಿನ ಮನಸ್ಸು ನಾಯಕ ನಟರಾಗಿ ಕಾಣಿಸಿಕೊಂಡರು. ಈ ಚಿತ್ರದ ಯಶ್ ಅವರ ಅಭಿನಯಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡರು.
ಇನ್ನೂ 2011 ರಲ್ಲಿ ತೆರೆಖಂಡ ‘ಕಿರಾತಕ’ ಚಿತ್ರ ಯಶ್ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಈ ಚಿತ್ರದಲ್ಲಿ ಯಶ್ ಹಳ್ಳಿ ಹೈದನ ಪಾತ್ರ ಸಿನಿಮಾ ರಸಿಕರಿಗೆ ತುಂಬಾ ಇಷ್ಟವಾಯಿತು. ನಂತರ ತೆರೆಗೆ ಬಂದ ಲಕ್ಕಿ, ಡ್ರಾಮಾ ಗೂಗ್ಲಿ, ರಾಜಾಹುಲಿ, ಗಜಕೇಸರಿ, ಚಿತ್ರಗಳು ಭರ್ಜರಿ ಪ್ರದರ್ಶನ ಕಂಡಿತು. ಅಷ್ಟೇ ಅಲ್ಲದೇ 2014 ರಲ್ಲಿ ತೆರೆಗೆ ಬಂದ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರ, ಬಾಕ್ಸ್ ಆಫೀಸ್ ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆಯರಿ. ಅದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಬದುಕಿಗೆ ಬಹುದೊಡ್ಡದ ಮಟ್ಟಿಗೆ ಯಶಸ್ಸು ಅವರಿಗೆ ತಂದು ಕೊಟ್ಟಿತು.
ನಂತರ ಯಶ್ ಅಭಿನಯದ ಕೆಜಿಎಫ್ 1ನಂತರ ಇದೀಗ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14 ರಂದು ತೆರೆಕಂಡು ಮೊದಲ ದಿನವೇ ಭಾರಿ ಕಲೆಕ್ಷನ್ ಮಾಡಿ ಬಾಕ್ಸಾಫೀಸಲ್ಲಿ ನಂಬರ್ ಒನ್ ಪಟ್ಟವನ್ನು ಇರಿಸಿಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರಾಧಿಕಾ ಪಂಡಿತ್ ಅವರನ್ನು ಯಶ್ ಅವರು ಪ್ರೀತಿಸಿ ಮದುವೆಯಾಗಿದ್ದು ಇದೀಗ ಇಬ್ಬರು ಮುದ್ದು ಮಕ್ಕಳೊಂದಿಗೆ ಸುಖ ಸಂಸಾರ ಮಾಡಿತಿದ್ದಾರೆ.
ಇವತ್ತು ಒಬ್ಬ ಸ್ಟಾರ್ ನಟರಾಗಿರುವ ಯಶ್ ಅವರ ಪ್ರಾರಂಭದ ದಿನಗಳ ಬಗ್ಗೆ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅದಾದ ಬಳಿಕ ಯಶ್ ಪಿ ಯು ಸಿ ನಲ್ಲಿ ಓದುತ್ತಿರುವಾಗಲೇ ಮನೆಯ ಕಷ್ಟಕ್ಕೆ ತಾನು ಹೆಗಲಗಬೇಕು, ನನ್ನ ಬದುಕಿನಲ್ಲಿ ಏನಾದರು ಸಾಧಿಸಬೇಕು ಎಂದು ಬೆಂಗಳೂರಿಗೆ ಬಂದು ಬಿಟ್ಟರು. ಬೆಂಗಳೂರಿಗೆ ಬಂದ ಯಶ್ ಅವರು ತನ್ನ ಸಂಬಂಧಿಕರಿಗೆ ಫೋನ್ ಮಾಡಿದ್ದಾರೆ. ತಾವು ಊರಲ್ಲಿ ಇಲ್ಲ ಎಂದು ಕಾಲ್ ಕಟ್ ಮಾಡಿದ್ದರು. ಅದಾದ ಬಳಿಕ, ಸ್ಟಾಪ್ ಸಿನಿಮಾದಲ್ಲಿ ಕೆಲಸ ಮಾಡಿದ ಮೋಹನ್ ಎನ್ನುವರು ಯಶ್ ಅವರ ಬಳಿ ನಮ್ಮ ಮನೆಗೆ ಹೋಗುವ ಎಂದು ಹೇಳಿದ್ದರು.
ಆದರೆ ಮೋಹನ್ ಮನೆಗೆ ಹೋದರೆ ಮನೆ ತುಂಬಾ ಚಿಕ್ಕದಾಗಿದ್ದು. ಹೀಗಾಗಿ ಯಶ್ ತನ್ನ ಲಗೇಜ್ ಮೋಹನ್ ಅವರ ಮನೆಯಲ್ಲಿಯೇ ಇಟ್ಟು ತಾನು ಮೆಜೆಸ್ಟಿಕ್ ಬಸ್ ಸ್ಟಾಂಡ್ ನಲ್ಲಿ ಆ ದಿನ ಇಡೀ ರಾತ್ರಿ ಕಳೆದರು. ಈ ದಿನವೇ ತಾನು ಸಿನಿಮಾರಂಗದಲ್ಲಿ ನಾನು ದೊಡ್ಡ ಮಟ್ಟಡಲ್ಲಿ ನೆಲೆ ನಿಲ್ಲುತ್ತೆನೆ ಎಂದು ನಿರ್ಧಾರ ಮಾಡಿದ್ದರು. ಪ್ರಾರಂಭದ ದಿನಗಳಲ್ಲಿ ತಿನ್ನಲು ಊಟಕ್ಕೆ ಅವರಿಗೆ ಇರಲಿಲ್ಲ. ಅನೇಕ ಸಲ ಉಪವಾಸ ಮಲಗಿದ್ದು ಇದೇ ತಿನ್ನಲು ಊಟವಿಲ್ಲದೆ ಅಂಗಡಿಗಳಲ್ಲಿ ಕೆಲಸ ಮಾಡಿದ್ದು ಇದೆ. ಹಾಗೇ ಸಾಕಷ್ಟು ಕಷ್ಟವನ್ನು ಕಂಡು. ಈಗ ಬಹಳ ಎತ್ತರದ ಸ್ಥಾನಕ್ಕೆ ಬೆಳೆದು ನಿಂತಿದ್ದಾರೆ ರಾಕಿಂಗ್ ಸ್ಟಾರ್ ಯಶ್.
ಯಶ್ ಅಂದರೆ ಬರೇ ನಟ ಮಾತ್ರ ಅಲ್ಲ ಭಾರತ ಚಿತ್ರರಂಗಕ್ಕೆ ಬೇಕಾದ ಒಳ್ಳೆಯ ವ್ಯಕ್ತಿ ಕೂಡ ಹೌದು ನಮ್ಮ ಚಿತ್ರರಂಗದಲ್ಲಿ ಮಾತ್ರ ವಲ್ಲ ಬೇರೆ ಭಾಷೆಯ ಚಿತ್ರಗದಲ್ಲಿ ಸಾಕಷ್ಟು ಒಡನಾಟವನ್ನು ಹೊಂದಿಕೊಂಡುದಿದ್ದರೂ ಯಶ್ ಅಂದ್ರೆ ಯಲ್ಲರಿಗೂ ಬಲು ಪ್ರೀತಿ ಎಷ್ಟಾದರೂ ನಮ್ಮ ಕನ್ನಡದ ಪ್ರತಿಭೆ ಅಲ್ಲವೇ ಸಾಕಷ್ಟು ಕಷ್ಟ ಪಟ್ಟು ಬೆಳೆದಿರುವ ಯಶ್ ಇವಾಗ ಈ ಮಟ್ಟಕ್ಕೆ ಬೆಳೆದಿರೋದು ನಮ್ಮೆಲ್ಲರ ಹೆಮ್ಮೆಯ ವಿಷಯ. ಮತ್ತಷ್ಟು ಬೆಳೆಯಲಿ ಕನ್ನಡ ಚಿತ್ರರಂಗದ ಹೆಸರು ಉತ್ತುಂಗದ ಮಟ್ಟಕ್ಕೆ ತೆಗೆದುಕೊಂಡು ಹೋಗಲಿ ಅನ್ನೋದೇ ಕನ್ನಡಿಗರ ಆಸೆ ನಮ್ಮ ಈ ಮಾಹಿತಿ ನಿಮಗೆ ಇಷ್ಟ ವಾಗಿದಲ್ಲಿ ಕಾಮೆಂಟ್ ಮೂಲಕ ತಿಳಿಸಿ