ಮಾಸ್ಟರ್ ಆನಂದ್ ಮನೆ ಹೇಗಿದೆ ಗೊತ್ತೇ? ಇವರ ಮನೆ ನೋಡಿ ನೀವೇ ಶಾಕ್ ಆಗ್ತೀರಾ..!

master anand home tour

ಮಾಸ್ಟರ್ ಆನಂದ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಚಿಕ್ಕ ವಯಸ್ಸಿನಲ್ಲಿ ತನ್ನ ಅಭಿನಯದ ಮೂಲಕ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇವರು ಹಾಸ್ಯನಟ ಮತ್ತು ನಿರ್ದೇಶಕರಾಗಿದ್ದು ಬಾಲಕಲಾವಿದನಾಗಿ ಪ್ರಪ್ರಥಮ ಬಾರಿಗೆ ಪ್ರವೇಶ ಮಾಡಿದರು. 1991ರಲ್ಲಿ ಅನಂತ್ ನಾಗ್ ಅವರ ಅಭಿನಯದ ಗೌರಿಗಣೇಶ ಚಿತ್ರದಲ್ಲಿ ಹಾಗೂ ಸಿಹಿಕಹಿ ಚಂದ್ರು ಮತ್ತು ರಮೇಶ್ ಭಟ್ ಅವರೊಂದಿಗೆ ಅಭಿನಯಿಸಿದ್ದರು. ಬಾಲ್ಯದಲ್ಲಿ ತನ್ನ ಜೀವನದುದ್ದಕ್ಕೂ ಮಾಸ್ಟರ್ ಎಂಬ ಹೆಸರಿನ ಪೂರ್ವ ಪ್ರತ್ಯ ದೊಂದಿಗೆ ಹೆಸರು ಸಲ್ಲುತ್ತದೆ ಎಂಬುದು ಗಮನಾರ್ಹವಾಗಿದೆ. ಇದರಿಂದ ನಾವು ಮಾಸ್ಟರ್ ಆನಂದ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತೇವೆ ಬನ್ನಿ

ಮಾಸ್ಟರ್ ಆನಂದ್ ಅವರು ಒಬ್ಬ ಪ್ರತಿಭಾವಂತ ನಟ ಆಗಿದ್ದಾರೆ. ಇವರು ಕ್ರಿಕೆಟ್ ಆಡಬೇಕು ಎಂದು ಬಯಸಿದ್ದರು. ಆದರೆ ಚಿತ್ರರಂಗದಲ್ಲಿ ಸಿಕ್ಕ ಯಶಸ್ಸನ್ನು ವಿವರ ಕ್ರಿಕೆಟ್ ಲೋಕಕ್ಕೆ ಹೋಗಲು ಬಿಡಲಿಲ್ಲ 2002 ರಲ್ಲಿ ಬಿಡುಗಡೆಯಾದ ಫ್ರೆಂಡ್ ಚಿತ್ರದಲ್ಲಿ ಅವರ ಅಭಿನಯಿಸಿದ ಪಾತ್ರವು ಜನಪ್ರಿಯತೆ ಕಾರಣವಾಯಿತು. ಆ ಚಿತ್ರದಲ್ಲಿ ನಾಲ್ಕು ಜನ ನಟರು ಇದ್ದರು. ಕಿಂದರಿಜೋಗಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಆನಂದ್ ಬಾಲಕಲಾವಿದನಾಗಿ ಅಭಿನಯಿಸಿದ್ದಾರೆ.

ಅದಾದ ನಂತರ 2010 ರಲ್ಲಿ ಎಸೆಸೆಲ್ಸಿ ನನ್ ಮಕ್ಕಳು ಎನ್ನುವ ಹಾಸ್ಯ ದೂರದರ್ಶನ ಕಾರ್ಯಕ್ರಮದ ನಿರ್ದೇಶನವನ್ನು ಕೈಗೊಂಡರು. ಈ ಕಾರ್ಯಕ್ರಮ ಏಷ್ಯಾನೆಟ್ ಸುವರ್ಣದಲ್ಲಿ ಪ್ರಸಾರವಾಗುತ್ತಿತ್ತು. ಅವರು 2011 ರಲ್ಲಿ 5 ಈಡಿಯಟ್ಸ್ ಸಿನಿಮಾದೊಂದಿಗೆ ಚಲನಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅವರು ಸುವರ್ಣ ಮತ್ತು ಕಲರ್ಸ್ ಕನ್ನಡಕ್ಕಾಗಿ ರೋಬೋ ಫ್ಯಾಮಿಲಿ ಟಿವಿ ಸರಣಿಯ ಪಡುವರಹಳ್ಳಿ ಬಂಡಗಳ ಟಿವಿ ಸರಣಿಯ ನಿರ್ದೇಶಿಸಿದರು. ಮತ್ತು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಾಸ್ಟರ್ ಆನಂದ್ ನಟಿಸಿದ್ದಾರೆ. ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈಗ ಮಾಸ್ಟರ್ ಆನಂದ್ ಅವರು ತುಂಬಾ ವರ್ಷಗಳಿಂದ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ ಎಂಬ ಕಾರ್ಯಕ್ರಮದ ನಿರೂಪಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಹಾಗೆಯೇ ಅವರ ಮುಂದಿನ ಎಲ್ಲಾ ಸೀಸನ್ ಗಳನ್ನು ಅವರೆ ನಡೆಸುತ್ತಿದ್ದಾರೆ. ಅದಾದ ನಂತರದಲ್ಲಿ ದೊಡ್ಡವರಿಗಾಗಿ ಕಾಮಿಡಿ ಕಿಲಾಡಿಗಳು ಎನ್ನುವ ಕಾರ್ಯಕ್ರಮ ಶುರು ಮಾಡಲಾಯಿತು. ಅದನ್ನು ಸಹ ಮಾಸ್ಟರ್ ಆನಂದ್ ಅವರ ನಿರೂಪಣೆ ಮಾಡಿದರು. ಈಗಲೂ ಸಹ ಜೀ ಕನ್ನಡದಲ್ಲಿ ನಿರೂಪಣೆ ಮಾಡುತ್ತಲೇ ಇದ್ದಾರೆ. ಮಾಸ್ಟರ್ ಆನಂದ್ ಅವರು ಡಾನ್ಸಿಂಗ್ ಸ್ಟಾರ್2 ವಿಜೇತ ಕೂಡ ಆಗಿದ್ದಾರೆ. ಬಿಗ್ ಬಾಸ್ ಎನ್ನುವ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಸೀಸನ್ ಮೂರರಲ್ಲಿ ಇವರು ಜನಪ್ರಿಯ ಸ್ಪರ್ಧಿ ಆಗಿದ್ದರು. ಇವರು ಬೆಂಗಳೂರಿನಲ್ಲಿ ತಮಗೆ ಬೇಕಾದ ರೀತಿಯಲ್ಲಿ ಮನೆಯನ್ನು ಕಟ್ಟಿಸಿಕೊಂಡಿದ್ದಾರೆ. ಅವರ ಮನೆಯನ್ನು ನೋಡಿದರೆ ಎಂಥವರಿಗೂ ಕೂಡ ಸಾಕ್ ಆಗಲೇಬೇಕು ತುಂಬಾ ಸುಂದರವಾಗಿ ಮನೆಯನ್ನು ಕಟ್ಟಿಸಿಕೊಂಡಿದ್ದಾರೆ ಇಂದಿನ ಆ ಸ್ಟಾರ್ ಸೆಲೆಬ್ರಿಟಿ ಎನಿಸಿಕೊಂಡಿರುವ ಮಾಸ್ಟರ್ ಆನಂದ್ ಅವರಿಗೆ ಬೇಕಾಗುವ ರೀತಿಯಲ್ಲಿ ಕಟ್ಟಿಸಿಕೊಂಡಿದ್ದಾರೆ.

ತಮ್ಮ ಸ್ವಂತ ದುಡಿಮೆಯಲ್ಲಿ ಇಷ್ಟು ಮುಂದೆ ಬಂದಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ ಇತ್ತೀಚಿಗಷ್ಟೇ ಮಾಸ್ಟರ್ ಆನಂದ್ ಅವರ ಮಗಳು ನಮ್ಮಮ್ಮ ಸೂಪರ್ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವಿಜೇತರಾಗಿ ಪ್ರಥಮ ಬಹುಮಾನ ಪಡೆದಿದ್ದರು ಆ ವಿಷಯ ಕೂಡ ಐಡಿ ಕರ್ನಾಟಕ ರಾಜ್ಯವೇ ಖುಷಿಪಟ್ಟಿದ್ದು ಏನೇ ಆಗಲಿ ಮಾಸ್ಟರ್ ಆನಂದ್ ಮಗಳಲ್ಲವೆ ಅಪ್ಪನ ಹಾಗೆ ಮಗಳು ಮಾತಿನಲ್ಲಿ ಚೂಟಿ ಅಂತೆರೋ ಅವರ ಮಗಳು ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಬಯಸೋಣ ಮಾಸ್ಟರ್ ಆನಂದ್ ಅವರ ಮನೆ ನೋಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ

Leave a Reply

Your email address will not be published. Required fields are marked *