ಮಹಿಳೆಯರಿಗೆ ಉದ್ದ ಬದನೇಕಾಯಿ ಎಂದರೆ ಏಕೆ ಇಷ್ಟ ಗೊತ್ತಾ..? ತಜ್ಞರ ತನಿಖೆಯಲ್ಲಿ ಹೊರಬಿತ್ತು ದೊಡ್ಡ ಸತ್ಯ

ಸ್ನೇಹಿತರೆ ನಾವು ಪ್ರತಿದಿನ ಸೇವಿಸುವಂತಹ ಪ್ರತಿಯೊಂದು ತರಕಾರಿಯಲ್ಲಿಯೂ ವಿಶೇಷವಾದ ಆರೋಗ್ಯಕಾರಿ ಅಂಶವಿರುತ್ತದೆ ಎಂಬುದು ತಮಗೆ ತಿಳಿದಿದೆ. ಹೌದು ಇದರಿಂದ ನಮ್ಮ ಆರೊಗ್ಯಕ್ಕೆ ಹೆಚ್ಚು ಲಾಭವಿದ್ದು ಆದರೆ ನಮ್ಮ ಯುವ ಪೀಳಿಗೆಗಳು ಈ ವಿಚಾರ ಸರಿಯಾಗಿ ತಿಳಿದಿದ್ದರು ಕೂಡ ರೋಡ್ ಬದಿಯ ಜಂಕ್ ಫುಡ್ ಗಳಿಗೆ ಮರುತ್ಹೋಗಿದ್ದಾರೆ.
ಹೌದು ಈ ರೀತಿಯಾದ ಜಂಕ್ ಫುಡ್ ಗಳಿಂದ ಅವರ ಆರೋಗ್ಯ ಹದಗೆಡುತ್ತದೆ ಎಂದು ತಿಳಿದಿದ್ದರು ಕೂಡ ಪ್ರತಿನಿತ್ಯ ಚಾಟ್ಸ್ ಗಳನ್ನು ತಿನ್ನುವ ಹವ್ಯಾಸ ಮಾಡಿಕೊಂಡಿದ್ದು ಈ ತಿನಿಸುಗಳನ್ನು ಅವರಿಂದ ಬಿಡಲು ಸಾಧ್ಯವಿಲ್ಲ ಎನ್ನುವಷ್ಟು ಹಚ್ಚಿಕೊಂಡಿದ್ದಾರೆ.

ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್. 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ :ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಆರೋಗ್ಯ, ಮದುವೆ,ಗಂಡ -ಹೆಂಡತಿ ಕಲಹ, ಲೈಂಗಿಕ ಸಮಸ್ಯೆ,ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ 100ಕ್ಕೆ101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ
ಅಸಾಧ್ಯವಾದದ್ದು ಇಲ್ಲಿ ಸಾಧ್ಯ
8050846164

ಇನ್ನು ನಾವು ಪ್ರತಿ ದಿನ ಹಲವು ಬಗೆಯ ತರಕಾರಿಗಳನ್ನು ಹಾಗೂ ವಿವಿಧ ಬಗೆಯ ಅಡುಗೆ ಪದಾರ್ಥಗಳನ್ನಾಗಿ ಬಳಕೆ ಮಾಡಿಕೊಂಡು ಸೇವನೆ ಮಾಡುತ್ತಲೇ ಇರುತ್ತೇವೆ. ಪ್ರತಿನಿತ್ಯ ಬಳಸುವ ತರಕಾರಿಗಳಲ್ಲಿ ಬದನೆಕಾಯಿ ಕೊಂಚ ಕಹಿ ಇದ್ದರು ಕೂಡ ರುಚಿಯನ್ನು ಅದ್ಬುತವಾಗಿ ಕೊಡುತ್ತದೆ. ಅಲ್ಲದೇ ಇದನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಸಿಗುವ ಸಿಹಿ ಫಲ ಬಹಳ ದೊಡ್ಡದಾಗಿದೆ ಅಂತಾನೇ ಹೇಳಬಹುದು.

ಹೌದು ರಕ್ತಹೀನತೆ ಇದ್ದವರಿಗೆ ಈ ಬದನೆಕಾಯಿ ದೇಹದಲ್ಲಿ ಕೆಂಪು ರಕ್ತ ಕಣವನ್ನು ವೃದ್ಧಿಸುವ ಶಕ್ತಿ ಕೊಡುತ್ತಿದ್ದು ಬದನೆಕಾಯಲ್ಲಿ ಕಬ್ಬಿಣದ ಅಂಶಗಳು ಹೇರಳವಾಗಿ ಇರುವುದರಿಂದ ರಕ್ತ ಹೀನತೆಯನ್ನು ಕೂಡ ದೂರಮಾಡುತ್ತದೆ. ಇದೇ ಕಾರಣಕ್ಕಾಗಿ ಮಹಿಳೆಯರಿಗೆ ಬದನೆಕಾಯಿ ಎಂದರೆ ಬಹಳ ಅಚ್ಚುಮೆಚ್ಚು ಎನ್ನಬಹುದು. ಹೃದಯ ಸ್ನೇಹಿತ ಎಂದೇ ಕರೆಸಿಕೊಳ್ಳುವ ಈ ಬದನೆಕಾಯಿಯಲ್ಲಿ ದೇಹದ ಕೊಬ್ಬಿನ ಅಂಶವನ್ನು ನಿವಾರಿಸುವ ಗುಣವಿದ್ದು ಹಾಗಾಗಿ ಹೃದಯ ಸಂಬಂಧ ಆರೋಗ್ಯಕ್ಕೆ ಬದನೆಕಾಯಿ ಸೇವನೆ ಉತ್ತಮವಾಗಿದೆ ಅಂತಾನೇ ಹೇಳಲಾಗುತ್ತದೆ.

ಜೀರ್ಣವಾಗಲು ಇದರಲ್ಲಿರುವ ನಾರಿನಾಂಶ ಹಾಗೂ ಜೀರ್ಣ ಪ್ರಕ್ರಿಯೆಗೆ ಸಹಕಾರವಾಗುತ್ತಿದ್ದು ಮಲಬದ್ಧತೆ ಹಾಗೂ ಅಜೀರ್ಣಗೆ ಸಂಬಂಧಿತ ರೋಗಗಳನ್ನು ಕೂಡ ಬಾರದಂತೆ ಈ ಬದನೆಕಾಯಿ ಕಾಪಾಡುತ್ತದೆ. ಇನ್ನೂ ತೂಕ ಕಳೆದುಕೊಳ್ಳಬೇಕು ಎಂದುಕೊಳ್ಳುವವರಿಗೆ ಈ ಬದನೆಕಾಯಿ ಉತ್ತಮ ರಾಮ ಬಾಣವಾಗಿದ್ದು ಮೊದಲೇ ಹೇಳಿದ ಹಾಗೆ ಇದರಲ್ಲಿ ಕಬ್ಬಿಣಾಂಶ ಕರಗಿಸುವ ಶಕ್ತಿ ಹೆಚ್ಚಾಗಿ ಇರುತ್ತದೆ.

ಹಾಗಾಗಿ ಬೊಜ್ಜು ಕರಗಿಸಬೇಕು ಎಂದುಕೊಳ್ಳುವವರು ತಮ್ಮ ಡಯೆಟ್ ಪ್ಲಾನಿನಲ್ಲಿ ಈ ಬದನೇಕಾಯಿಯನ್ನು ಕೂಡ ಸೇರಿಸಿಕೊಳ್ಳಬಹುದು.ಇನ್ನೂ ಬದನೆಕಾಯಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವು ಕಡಿಮೆಯಾಗಿರುವುದರಿಂದ ತೂಕ ಕಳೆದುಕೊಳ್ಳಬೇಕು ಎಂದುಕೊಳ್ಳುವವರು ಧಾರಾಳವಾಗಿ ತಿನ್ನಬಹುದು ಎಂದು ವೈದ್ಯರು ಕೂಡ ತಿಳಿಸಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *