ನಮಸ್ತೆ ಪ್ರೀತಿಯ ವೀಕ್ಷಕರೆ ಸ್ಯಾಂಡಲ್ವುಡ್ ನ ಸ್ಟಾರ್ ಜೋಡಿಗಳಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಅವರು ಪತ್ನಿ ರಾಗಿಣಿ ಅವರ ಜೋಡಿ ಕೂಡ ಒಂದು. ಇತ್ತೀಚಿಗೆ ಪ್ರಜ್ವಲ್ ದೇವರಾಜ್ ನಟಿಸಿರುವ ‘ಇನ್ಸ್ಪೆಕ್ಟರ್ ವಿಕ್ರಂ’ ಎಂಬ ಸಿನೆಮಾ ಇಟ್ಟಿಗಷ್ಟೇ ಸಿನೆಮಾಮಂದಿರಗಳಲ್ಲಿ ಯಶಸ್ವಿ ಜಯ ಕಂಡಿತು. ಇನ್ನು ಪ್ರಜ್ವಲ್ ದೇವರಾಜ್ ಅವರ ಬಾಲ್ಯದ ಗೆಳತಿ ರಾಗಿಣಿ ಅವರನ್ನು 2015 ರಲ್ಲಿ ಮದುವೆಯಾದರು. ಇನ್ನು ರಾಗಿಣಿ ಅವರು ಮಾಡೆಲ್ ಕಮ್ ಡಾನ್ಸೆರ್ ಅಗಿದ್ದು ಇವರ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈ’ರಲ್ ಕೂಡ ಆಗುತ್ತದೆ.
ರಾಗಿಣಿ ಅವರು ಭಾರತನಾಟ್ಯ ಹಾಗೂ ಪ್ರೀಸ್ಟೈಲ್ ಡ್ಯಾನ್ಸ್ ನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದು ಅದರಲ್ಲಿ ಪರಿಣಿತರಾಗಿದ್ದಾರೆ. ಇನ್ನು ಅವರ ಪತಿಯೊಂದಿಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಾ ಹಾಗೂ ಡ್ಯಾನ್ಸ್ ಮಾಡುತ್ತಾ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಅವರು ಶೇರ್ ಮಾಡಿರುವ ವಿಡಿಯೋ ಹಾಗೂ ಫೋಟೋಗಳಿಗೆ ಲಕ್ಷಾಂತರ ವೀಕ್ಷಣೆ ಕೂಡ ಪಡೆಯುತ್ತದೆ.
ಅಷ್ಟೇ ಅಲ್ಲದೆ ರಾಗಿಣಿ ಅವರು ಹೋಟೆಲ್ ಉದ್ಯಮವನ್ನು ಕೂಡ ಆರಂಭಿಸಿದ್ದಾರೆ. ಅಲ್ಲದೆ ಫಿಟ್ನೆಸ್ ತರಬೇತಿ ಕೇಂದ್ರ ಕೂಡ ಮೊನ್ನೆಡೆಸುತ್ತಿದ್ದಾರೆ. ಹೀಗೆ ರಾಗಿಣಿ ಅವರು ಹೋಟೆಲ್, ಫಿಟ್ನೆಸ್ ಕೇಂದ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಇವರು ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿದ್ದು ತಮ್ಮ ಪತಿಯೊಂದಿಗೆ ಯೋಗಾಸನ ಹಾಗೂ ವರ್ಕ್ ಔಟ್ ಕೂಡ ಮಾಡುತ್ತಾರೆ.
ಇನ್ನು ಅಂತಹ ಕೆಲವೊಂದು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ವಿಡಿಯೋಗಳು ಕೂಡ ವೈ’ರಲ್ ಆಗುತ್ತಿದ್ದು, ಈ ಜೋಡಿಯ ಹೆಸರಿನ ಮೇಲೆ ಸಾಕಷ್ಟು ಫ್ಯಾನ್ಸ್ ಪೇಜ್ ಗಳು ಕೂಡ ಓಪನ್ ಆಗಿವೆ. ಇನ್ನು ಇತ್ತೀಚಿಗಷ್ಟೇ ರಾಗಿಣಿ ಪ್ರಜ್ವಲ್ ಅವರು ‘ಲಾ’ ಎಂಬ ಸಿನೆಮಾದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಸಂಸ್ಥೆಯು ನಿರ್ಮಾಣ ಮಾಡಿದ್ದಾರೆ.
ಇನ್ನು ಇದೀಗ ತಿಳಿದುಬಂದಿರುವ ಪ್ರಕಾರ ರಾಗಿಣಿ ಪ್ರಜ್ವಲ್ ಅವರು ಮತ್ತೊಂದು ಸಿನೆಮಾದಲ್ಲಿ ನಟಿಸಲು ಒಪ್ಪಿಗೆ ಸಿಚಿಸಿದ್ದಾರಂತೆ ಹೀಗೆ ಬೇರೆ ಬೇರೆ ಕೆಲಸದಲ್ಲಿ ಸಾಕಷ್ಟು ಬ್ಯುಸಿ ಯಾಗಿರುವ ರಾಗಿಣಿ ಅವರು ಇದೀಗ ಸಿನೆಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಗಿಣಿ ಅವರು ಇದೀಗ ಹೊಸ ಖುಷಿಯ ಸುದ್ಧಿ ಹಂಚಿಕೊಂಡಿದ್ದಾರೆ. ಹೊಸ ಸಿನೆಮಾ ದಲ್ಲಿ ರಾಗಿಣಿ ನಟಿಸಲು ಉತ್ಸಾಹಕರಾಗಿದ್ದು ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶದಲ್ಲಿ ಶಾನುಭೋಗರ ಮಗಳು ಸಿನೆಮಾದಲ್ಲಿ ಭಾಳ ವರ್ಷಗಳ ಬಳಿಕ ಪ್ರಧಾನ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ನಟಿಸಲಿದ್ದಾರೆ.
ಈ ಸಿನೆಮಾ ಕಾದಂಬರಿ ಆಧಾರಿತ ಕಥೆ ಹೊಂದಿರಿವುದು ವಿಶೇಷವಾಗಿದೆ. ಭಾಗ್ಯ ಕೃಷ್ಣಮೂರ್ತಿಯವರ ಕಾದಂಬರಿ ಆಧಾರಿತ ಶಾನುಭೋಗರ ಮಗಳು ಸಿನೆಮಾ ತಯಾರಾಗುತ್ತಿದ್ದು ಸಿನೆಮಾದಲ್ಲಿ ಶಾನುಭೋಗರ ಮಗಳಾಗಿ ರಾಗಿಣಿ ನಟಿಸುತ್ತಿದ್ದಾರೆ. ಈ ಸಂತೋಷದ ಸುದ್ಧಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.