ಮದುವೆಯಾಗದೆ ನಟಿ ನಿತ್ಯಾ ಮೆನನ್, ಪಾರ್ವತಿ ಮೆನನ್ ಗರ್ಭಿಣಿ ಆಗಿದ್ದಾರೆ..? ಅಸಲಿ ಕಾರಣ ನೋಡಿ ಜನರು ದಂಗಾಗಿ ಹೋದರು ನೋಡಿ!!

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಒಂದು ಚರ್ಚೆ ನೀವು ನೋಡಿರಬಹು ಬಹುಭಾಷೆ ನಟಿ ನಿತ್ಯಾ ಮೆನನ್ ಆ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶಾ’ಕ್ ನೀಡಿದ್ದಾರೆ. ಗ್ಲಾಮರ್ ಪಾತ್ರಗಳಿಂದ ದೂರವಿದ್ದು, ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಿತ್ಯಾ ಮೆನನ್ ಸುತ್ತ ಕಥೆ ಸುತ್ತುತ್ತದೆ ಎಂದು ಎಂದು ವರದಿಯಾಗಿದೆ.

ನಟಿ ನಿತ್ಯಾ ಮೆನನ್, ಪಾರ್ವತಿ ಮೆನನ್ ಪ್ರಗ್ನೆಂಟ್..? ಎನ್ನುವ ವಿಚಾರ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಅಸಲಿ ಕಹಾನಿ ಇದು.. ಇನ್ಸ್ಟಾಗ್ರಾಮ್ ನಲ್ಲಿ ನಟಿ ನಿತ್ಯಾ ಮೆನನ್ ಶೇರ್ ಮಾಡಿರುವ ಫೋಟೋವೊಂದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ನಟಿ ನಿತ್ಯಾ ತಮ್ಮ ಪ್ರೆಗ್ನೆನ್ಸಿ ಕಿಟ್ ಫೊಟೋ ಹಂಚಿಕೊಂಡಿದ್ದು, ಅದಕ್ಕೆ ‘ದಿ ವಂಡರ್ ವುಮೆನ್’ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿದ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಮಾಡಿದ್ದಾರೆ. ನಿತ್ಯಾ ಮೆನನ್ ಗರ್ಭಿಣಿ, ಮದುವೆಯಾಗದೆ ತಾಯಿಯಾಗುವುದು ಹೇಗೆ ಎಂಬ ಸಾವಿರಾರು ಕಾಮೆಂಟ್‌ಗಳು ಅಂತರ್ಜಾಲವನ್ನು ಬೆಚ್ಚಿಬೀಳಿಸಿದೆ

ನಿಜ ಸಂಗತಿ ಏನೆಂದರೆ ನಿತ್ಯಾ ಮೆನನ್ ಒಂದು ಸಿನಿಮಾದಲ್ಲಿ ಗರ್ಭಿಣಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಶೀರ್ಷಿಕೆ ‘ವಂಡರ್ ವುಮೆನ್’ ಎಂದು ವರದಿಯಾಗಿದೆ. ಅಂಜಲಿ ಮೆನನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಶುಕ್ರವಾರದಿಂದ ಶೂಟಿಂಗ್ ಆರಂಭವಾಗುತ್ತಿದ್ದಂತೆ ನಿತ್ಯಾ ಮೆನನ್ ಆ ಫೋಟೋ ಶೇರ್ ಮಾಡಿ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ. ಗ್ಲಾಮರ್ ಪಾತ್ರಗಳಿಂದ ದೂರವಿದ್ದು, ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಿತ್ಯಾ ಸುತ್ತ ಕಥೆ ಸುತ್ತುತ್ತದೆ ಎಂದು ವರದಿಯಾಗಿದೆ.
ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿರುವ ಪಾರ್ವತಿ ಮೆನನ್ ಸಹ ಅದೇ ಗ’ರ್ಭಿಣಿ ಟೆಸ್ಟ್ ಕಿಟ್ ಫೋಟೋವನ್ನು ಶೇರ್ ಮಾಡಿ ಶಾ’ಕ್ ನೀಡಿದ್ದಾರೆ.

ನಿತ್ಯಾ ಮೆನನ್ ಮತ್ತು ಪಾರ್ವತಿ ಒಂದೇ ಸಮಯದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದರಿಂದ, ಇಬ್ಬರೂ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ನಟಿ ನಿತ್ಯ ಮೆನನ್ ಅವರು ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್. 1 ವಶೀಕರಣ ಸ್ಪೆಷಲಿಸ್ಟ್
ಪಂಡಿತ್ : ಶ್ರೀ ಆರ್. ಎನ್. ಜೋಷಿ
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಆರೋಗ್ಯ, ಮದುವೆ,ಗಂಡ -ಹೆಂಡತಿ ಕಲಹ, ಲೈಂಗಿಕ ಸಮಸ್ಯೆ, ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ 100ಕ್ಕೆ101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ
8050846164

Leave a Reply

Your email address will not be published. Required fields are marked *