ಬೀಚ್ ನಲ್ಲಿ ಬಿಕಿನಿಯಲ್ಲಿ ಕೆಜಿಎಫ್ ನಟಿಯ ಅವತಾರ ನೋಡಿ ಸುಸ್ತಾದ ಪ್ರವಾಸಿಗರು! ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ ನೋಡಿ!!

kgf actress roopa hot photoshoot goes viral over internet  : ಸಿನಿ ಲೋಕ ಈ ಹೆಸರು ಹೇಳಿದ ಕೂಡಲೇ ಎಲ್ಲರ ಕಿವಿ ನೆಟ್ಟಗೆ ಆಗುತ್ತದೆ. ಸಿನಿಮಾರಂಗದಲ್ಲಿ ಅನೇಕ ನಟ ನಟಿಯರು ಸಕ್ರಿಯರಾಗುವ ಮೂಲಕ ಸಿನಿರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಬಣ್ಣ ಬಣ್ಣದ ಕನಸು ಹೊತ್ತು ಸಿನಿ ಲೋಕಕ್ಕೆ ಬಂದವರ ಕನಸುಗಳೆಲ್ಲವೂ ನನಸು ಆಗಬೇಕು ಎಂಬುದೇನು ಇಲ್ಲ. ಬಣ್ಣಗಳಿಂದ ಕೂಡಿರುವ ಈ ಸಿನಿಮಾ ಲೋಕವು ಅಷ್ಟು ನೋಡುವಷ್ಟು ಸುಲಭವಾಗಿಲ್ಲ. ಈ ಲೋಕದಲ್ಲಿಯೂ ಸೋಲು ಗೆಲುವು ಎರಡು ಇದೆ. ಸಿನಿಮಾಗಳು ಗೆದ್ದರೆ ಪ್ರೇಕ್ಷಕರು ಗುರುತು ಹಿಡಿಯುತ್ತಾರೆ.

ಸೋತರೆ, ಯಾರು ಕೂಡ ಸನಿಹ ಬರುವುದಿಲ್ಲ. ಸಿನಿಮಾರಂಗದಲ್ಲಿ ಗುರುತಿಸಿಕೊಂಡವರಲ್ಲಿ ಬಹುಬೇಡಿಕೆಯ ನಟಿಯರಲ್ಲಿ ರೂಪಾ ರಾಯಪ್ಪ ಕೂಡ ಒಬ್ಬರು. ಕೆಜಿಎಫ್ ಸಿನಿಮಾದಿಂದ ಈ ನಟಿ ಸಿಕ್ಕಾಪಟ್ಟೆ ಫೇಮಸ್ ಆದರು. ಕೆಜಿಎಫ್ ಸರಣಿಯ 2 ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರು ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಪ್ರತಿಯೊಬ್ಬ ಕಲಾವಿದರು ಕೂಡ ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಮೂಲಕ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಈ ರೂಪಾ ರಾಯಪ್ಪ (roopa kgf actress ) ಕೆಜಿಎಫ್’ ಸಿನಿಮಾದ ಸೆಕೆಂಡ್ ಹಾಫ್ ನಲ್ಲಿ ಬರುವ ಗರ್ಭಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದಲ್ಲಿ ನಟಿ ರೂಪಾ ರಾಯಪ್ಪ ಅದ್ಭುತವಾಗಿ ನಟಿಸಿದ್ದರು. ಆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರೂಪಾ ರಾಯಪ್ಪರವರ ಬೇಡಿಕೆ ಹೆಚ್ಚಾಯಿತು. ಸದ್ಯಕ್ಕೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದು, ಸಿನಿ ಲೋಕದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮೂಲತಃ ಬೆಂಗಳೂರಿನ ಹುಡುಗಿಯಾಗಿದ್ದ ರೂಪಾ ರಾಯಪ್ಪ ‘ಕೆಜಿಎಫ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಚಳಿಗಾಲದಲ್ಲಿ ಗಂಡ ಹೆಂಡತಿ ಯಾವ ಸಮಯದಲ್ಲಿ ಲೈಂ-ಗಿ-ಕ ಕ್ರಿಯೆ ನಡೆಸಿದರೆ ಆರೋಗ್ಯಕ್ಕೆ ಒಳ್ಳೆಯದು? ಯಾವ ಸಮಯದಲ್ಲಿ ಹೆಚ್ಚು ಆಸಕ್ತಿ ಇರುತ್ತೆ ನೋಡಿ ಪೂರ್ಣ ಮಾಹಿತಿ!!

ಬೆಂಗಳೂರಿನ ಹುಡುಗಿಯಾಗಿರುವ ರೂಪಾ ರಾಯಪ್ಪ ಹೆಸರಿಗೆ ತಕ್ಕ ಹಾಗೆ ರೂಪವಂತೆ. ಚಿಕ್ಕ ವಯಸ್ಸಿನಿಂದಲೂ ರೂಪಾರವರಿಗೆ ಆಕ್ಟಿಂಗ್ ಬಗ್ಗೆ ಆಸಕ್ತಿ ಇತ್ತು. ‘ಕೆಜಿಎಫ್’ ಇವರ ಮೊದಲ ಸಿನಿಮಾವಾಗಿದ್ದು, ಇದಕ್ಕೂ ಮುಂಚೆ ಅನೇಕ ನಾಟಕಗಳು ಹಾಗೂ ಜಾಹಿರಾತುಗಳಲ್ಲಿ ನಟಿಸಿದ್ದಾರೆ. ಅದಲ್ಲದೆ, ರೂಪಾಗೆ ‘ಕೆಜಿಎಫ್’ ಸಿನಿಮಾದ ಆಡಿಷನ್ ಇದೆ ಎಂದು ತಿಳಿದ ನಂತರ ಆಡಿಷನ್ ನಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ‘ಕೆಜಿಎಫ್’ ಸಿನಿಮಾದಿಂದ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು.

 

View this post on Instagram

 

A post shared by Roopa Rayappa (@rooparayappa)

ಈ ಸಿನಿಮಾದ ಬಳಿಕ ರೂಪಾರವರಿಗೆ ಸಾಕಷ್ಟು ಅವಕಾಶಗಳು ಬರುತ್ತಿದ್ದು, ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ರೂಪಾ ರಾಯಪ್ಪ ಶೇರ್ ಮಾಡಿಕೊಂಡಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ. ಬಿಕಿನಿ ತೊಟ್ಟಿರುವ ರೂಪ ಸಮುದ್ರ ಕಿನಾರೆಯಲ್ಲಿ ಕಾಣಿಸಿಕೊಂಡಿದ್ದು, ಅಲೆಗಳ ನಡುವೆ ಆಟ ಆಡುತ್ತಿದ್ದಾರೆ. ಹಾಟ್ ಉಡುಗೆಯಲ್ಲಿ ಕಾಣಿಸಿಕೊಂಡಿರುವ ರೂಪಾ ರಾಯಪ್ಪರವರ ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿಯ ಹಾಟ್ ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

 

Leave a Reply

Your email address will not be published. Required fields are marked *