ನಮಸ್ತೆ ಪ್ರೀತಿಯ ವೀಕ್ಷಕರೆ, ದೊಡ್ಮನೆಯ ಕುಡಿ ಪಾರ್ವತಮ್ಮನ ಮುದ್ದಿನ ಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂಬ ದೊಡ್ಡ ಆಲದ ಮರ ನಮ್ಮೆಲ್ಲರಿಂದ ದೂರ ಆಗಿ ಲೋಕಕ್ಕೆ ಹೋಗಿ ಇನ್ನೇನು ನಾಳೆಗೆ ಒಂದು ವರ್ಷಗಳಾಗಲಿದೆ. ಆದರೂ ಸಹ ಯಾರಿಂದಲೂ ಕೂಡ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ.
ಇಂದಿಗೂ ಸಹ ಪುನೀತ್ ರಾಜಕುಮಾರ್ ಅವರ ಕುಟುಂಬಸ್ಥರು ಅವರಿಂದ ಸಹಾಯ ಪಡೆದಂತಹ ಜನರು ಹಾಗೂ ಅಭಿಮಾನಿಗಳು ಅಪ್ಪು ಹೊಸ ಚಿತ್ರದ ಶೂಟಿಂಗ್ ನಿಮಿತ್ತ ಬೇರೆ ಯಾವುದೋ ದೇಶಕ್ಕೆ ಹೋಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ವಾಪಸ್ ಬರಲಿದ್ದಾರೆ ಎಂಬ ನಂಬಿಕೆಯಲ್ಲಿ ಇನ್ನು ಜೀವಿಸುತ್ತಿದ್ದಾರೆ.
ಆದರೆ ವಾಸ್ತವವನ್ನು ಅರ್ಥ ಮಾಡಿಕೊಳ್ಳಲೇಬೇಕಿದೆ. ಹೀಗಿರುವಾಗ ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರು ಮಾಡಿರುವಂತಹ ಸಾಕಷ್ಟು ಸಮಾಜ ಸೇವೆಗಳು ಇಂದು ನಮ್ಮೊಂದಿಗೆ ಉಸಿರಾಡುತ್ತಲೇ ಇದೆ.
ಅದರಲ್ಲೊಂತೂ ನಾವಿವತ್ತು ತಿಳಿಸುವಂತಹ ಘಟನೆ ತಿಳಿದ್ರೆ ನಿಜಕ್ಕೂ ನಿಮ್ಮ ಹೃದಯ ಖಂಡಿತ ಭಾರವಾಗುತ್ತೆ ಕಂಡ್ರಿ. ಹೌದು ಈ ಪುಟದಲ್ಲಿ ನೋಡುತ್ತಿರುವಂತಹ ಹುಡುಗಿಗೆ ಪುನೀತ್ ರಾಜಕುಮಾರ್ ಎಂತಹ ದೊಡ್ಡ ಸಹಾಯ ಮಾಡಿದ್ದಾರೆ ಗೊತ್ತಾ? ಒಮ್ಮೆ ಸಂಪೂರ್ಣ ಓದಿ
ಈ ಮಾಹಿತಿ ತಿಳಿದ್ರೆ ನಿಜಕ್ಕೂ ಅಪ್ಪು ಅಮರ ಎಂಬ ಮಾತು ನಿಮ್ಮ ಬಾಯಿಂದ ಬರುವುದಂತೂ ಸತ್ಯ. ಹಾಗಾದ್ರೆ ಅಪ್ಪು ಈ ಪುಟ್ಟ ಹುಡುಗಿಗೆ ಮಾಡಿರುವ ಸಹಾಯವೇನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ ಗ್ರಾಮೀಣ ಪ್ರದೇಶದಲ್ಲಿ ಬೆಳೆದಂತಹ ಈ ಹುಡುಗಿ ಓದಿನಲ್ಲಿ ಹಾಗೂ ಕೋಕೋ ಕ್ರೀಡೆಯಲ್ಲಿ ಬಹಳನೇ ಮುಂದಿರುತ್ತಾಳೆ. ಆದರೆ ಚಿಕ್ಕಂದಿನಿಂದಲೂ ಈಕೆಗೆ ಆರೋಗ್ಯ ಸಮಸ್ಯೆಗಳು ಕಡು ಬಡತನದ ಕುಟುಂಬವಾದ್ದರಿಂದ ಆಕೆಗೆ ಸರಿಯಾದ ಶಿಕ್ಷೆ ನೀಡಿಸಲು ಸಾಧ್ಯವಾಗಿರುವುದಿಲ್ಲ.
ಹೌದು ಈಕೆಗೆ ಎರಡು ಕಿ-ಡ್ನಿ ಫೇ,ಲ್ ಆಗಿದ್ದು ಚಿಕಿತ್ಸೆಗೆ ಬೇಕಾದಂತಹ ದುಬಾರಿ ವೆಚ್ಚದ ಹಣವನ್ನು ಒದಿಸಲಾಗದೆ ಮನೆಯವರು ಕೈ ಚೆಲ್ಲಿ ಸುಮ್ಮನಾಗಿದ್ದರೂ. ಈ ಒಂದು ಮಾಹಿತಿಗೆಯನ್ನು ತಿಳಿದ ಕೂಡಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹತ್ತಿರದವರನ್ನು ಕರೆದು ತಕ್ಷಣ ಆ
ಹುಡುಗಿಯನ್ನು ದೊಡ್ಡ ಆಸ್ಪ.ತ್ರೆಗೆ ಸೇರಿಸುವಂತೆ ಹೇಳಿ ಕಿ-ಡ್ನಿ ಟ್ರಾ:ನ್ಸ್ಪರೆಂಟ್ ಮಾಡಿಸಿದ್ದಾರೆ. ಅಲ್ಲದೆ ಇದಕ್ಕೆ ಖರ್ಚಾದಂತಹ ಬರೋಬ್ಬರಿ 12.5 ಲಕ್ಷ ಹಣವನ್ನು ಸ್ವತಹ ಪುನೀತ್ ರಾಜಕುಮಾರ್ ಅವರ ಆಸ್ಪ.ತ್ರೆಗೆ ಕಟ್ಟಿ ಹುಡುಗಿಯ ಆರೋಗ್ಯ ಕ್ಷೇಮ ವಿಚಾರಿಸಿರುವ ಮಾಹಿತಿ ತಿಳಿದು ಬಂದಿದೆ.
ಈ ಒಂದು ಘಟನೆಯನ್ನು ಸ್ವತಃ ಹುಡುಗಿ ಮಾಧ್ಯಮದ ಮುಂದೆ ಹಂಚಿಕೊಂಡು ಅಪ್ಪುರನ್ನು ಕಣ್ಣೀರಿಟ್ಟಿದ್ದಾಳೆ. ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.