ನಮಸ್ತೆ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಸೋಶಿಯಲ್ ಮೀಡಿಯದಲ್ಲಿ ಬಾರಿ ವೈ’ರಲ್ ಆಗಿರುವ ವಿಷಯ ಎಂದರೆ ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಹಾಗೂ ನಿರೂಪಕಿ ಮಹಾಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಲಿಟ್ಟಿದ್ದರು ಮದುವೆ ನಂತರ ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿಯ ಫೋಟೋಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಶುಭಶಯ ತಳಿಸಿದವರಿಗಿಂತ ಕಲೆಳೆದವರೇ ಹೆಚ್ಚು. ಮದುವೆ ಮುಗಿದು ಇದೀಗ 15 ದಿನಗಳಾಗುತ್ತಾ ಬಂದರೂ ಈಗಲೂ ಈ ಜೋಡಿಯ ಬಗ್ಗೆ ನಾನಾ ರೀತಿಯ ಊಹೆ ಪೂಹೆಗಳು ಹರಿದಾಡುತ್ತಿವೆ.
ಅದೆಲ್ಲವನ್ನು ಬದಿಗಿಟ್ಟು ರವೀಂದರ್ ಬಗ್ಗೆ ಹೇಳುವುದಾದರೆ. ಪತ್ನಿ ಮಹಾಲಕ್ಷ್ಮಿಗಾಗಿ ಕೋಟಿ ಕೋಟಿ ಹಣವನ್ನೇ ಸುರಿದಿದ್ದರಂತೆ. ಅದ್ಯಾವ ಮಟ್ಟಿಗೆ ಎಂದರೆ, ಮುದ್ದಿನ ಪತ್ನಿಗೆ ಐಷಾರಾಮಿ ಕೊಡುಗೆಗಳೇ ಅದಕ್ಕೆ ಸಾಕ್ಷಿ. ಪತ್ನಿ ಮಹಾಲಕ್ಷ್ಮಿ ಮಲಗುವ ಮಂಚವನ್ನು ಚಿನ್ನದಲ್ಲಿ ಮಾಡಿಸಿ ಕೊಟ್ಟಿದ್ದಾರೆ ಪತಿ ರವೀಂದರ್, ಆ ಮಂಚಕ್ಕೆ ಪೂರ್ತಿ ಚಿನ್ನದ ಲೇಪನ ಮಾಡಲಾಗಿದೆಯಂತೆ. ಅಷ್ಟೇ ಅಲ್ಲ 300ಕ್ಕೂ ಅಧಿಕ ರೇಷ್ಮೆ ಸೀರೆಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತದೆ.
ಕೋಟ್ಯಂತರ ಬೆಲೆ ಬಾಳುವ ಚಿನ್ನವನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಎಪ್ಪಾತೈದು ಲಕ್ಷ ರೂಪಾಯಿ ಮೊತ್ತದಲ್ಲಿ ನಿರ್ಮಿಸಿದ ಮೆನೆಯೊಂದನ್ನು ಹೆಂಡತಿಗೆ ನೀಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳು ನಿಜವೋ ಸುಳ್ಳೋ ಎಂಬ ಬಗ್ಗೆ ಈ ದಂಪತಿಗಳೇ ಅಧಿಕೃತವಾಗಿ ಹೇಳಬೇಕಾಗಿದೆ.
ಸಾಕಷ್ಟು ಸುದ್ದಿಯಲ್ಲಿರುವ ಈ ಜೋಡಿ ಸದ್ಯ ಕೆಲ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚಿಗಷ್ಟೇ ವಿಮಾನವೊಂದರ ಮುಂದೆ ಪತ್ನಿಯೊಂದಿಗೆ ಇರುವ ಫೋಟೋವೊಂದನ್ನು ಹೊಂಚಿಕೊಂಡಿದ್ದ ರವೀಂದರ್, ಈ ಫೋಟೋಗೆ ಅವರು ನೀಡಿರುವ ಕ್ಯಾಪ್ಟನ್ ತಮಾಷೆಯಾಗಿದೆ. “ನಿರ್ಮಾಪಕ ರವೀಂದರ್ ತಮ್ಮ ಪತ್ನಿ ಜೊತೆ ಪ್ರವೈಟ್ ಜೆಟ್ ನಲ್ಲಿ ವಿದೇಶಕ್ಕೆ ಹನಿಮೂನ್ ಹೋಗುತ್ತಿದ್ದಾರೆ ಎಂದು ದಯವಿಟ್ಟು ಬರೆಯಬೇಡಿ. ನಾನು ಚಿರಿಚಿ ಬಳಿಯ ದಲ್ಮಿಯಾಪುರಂನಲ್ಲಿರುವ ಕುಲದೇವತೆಯ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ದೇವಸ್ಥಾನದ ಮುಂದೆ ನಿಂತಿರುವ ಫೋಟೋ ಹಂಚಿಕೊಂಡು, ನನ್ನ ಕುಲದ ಏಳಿಗೆಗಾಗಿ ಬಂದವಳು ನೀನು, ಕುಲದೇವತೆಯ ಕೃಪೆಯಿಂದ ಬದುಕು ಆರಂಭಿಸೋಣ, ನನ್ನನ್ನು ಪ್ರೀತಿಸಿದಕ್ಕಾಗಿ ಅನಂತ ಧನ್ಯವಾದಗಳು, ನಮ್ಮನ್ನು ದ್ವೇಷಿಸುವ ಜಗತ್ತಿಗೆ ತುಂಬಾ ಧನ್ಯವಾದಗಳು ರವಿ ಮತ್ತು ಶ್ರೀಮಾತಿ ರವಿ ಎಂದು ಬರೆದುಕೊಂಡಿದ್ದಾರೆ.
ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಸೆಪ್ಟೆಂಬರ್ 1ರಂದು ತಿರುಪತಿಯಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೋಗಳು ವೈ’ರಲ್ ಆಗುತ್ತಿದ್ದಂತೆ ಇಬ್ಬರೂ ಸಾಕಷ್ಟು ಟ್ರೋ’ಲ್ ಆಗಿದ್ದರು. ಮಹಾಲಕ್ಷ್ಮಿ ನೋಡಲು ಬಹಳ ಸುಂದರವಾಗಿದ್ದಾಳೆ. ಆದರೆ ರವೀಂದರ್ ಚಂದ್ರಶೇಖರ್ ಅತ್ಯಂತ ಧಡುತಿ ಮೈಕಟ್ಟು. ಮದುವೆ ಫೋಟೋ ನೋಡಿದವರಿಗೆ ಒಂದು ಕ್ಷಣ ಇದು ರಿಯಲ್ ಮದುವೆ ಎನ್ನಿಸಿಲ್ಲ.
ಯಾವುದೊ ಸಿನೆಮಾ ಅಥವಾ ಜಾಹಿರಾತಿಗಾಗಿ ಹೀಗೆ ಫೋಟೋಶೊಟ್ ಮಾಡಿಸಿರಬಹುದು ಎಂದು ಎಲ್ಲರಿಗೂ ಅನುಮಾನ ಕಾಡಿತ್ತು. ಆದರೆ ಇದು ನಿಜ ಎಂದು ತಿಳಿದಾಗ, ಕೆಲವರು ಲವ್ ಇಸ್ ಬ್ಲೈಂಡ್, ನಿಮ್ಮ ಜೋಡಿ ಚನ್ನಾಗಿಲ್ಲದಿದ್ದರೂ ನಿಮ್ಮ ಪ್ರೀತಿ ನಿಜವಾಗಿದೆ. ನೀವು ನೂರು ಕಾಲ ಸುಖವಾಗಿ ಬಾಳಿ ಎಂದು ಹಾರೈಸಿದ್ದಾರೆ, ಇನ್ನೂ ಕೆಲ ಜನರು ನಿಮ್ಮ ಜೋಡಿ ಸ್ವಲ್ಪವು ಚನ್ನಾಗಿಲ್ಲ ಎಂದು ಕ್ಯಾತೆತೆಗೆದಿದ್ದಾರೆ. ಒಟ್ಟಾರೆ ಇಬ್ಬರೂ ಇಷ್ಟಪಟ್ಟು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾದ ಈ ಜೋಡಿಗಳಿಗೆ ನಿಮ್ಮ ಶುಭಾಶಯಗಳನ್ನು ತಿಳಿಸಿ.