ಇತ್ತೀಚೆಗಿನ ದಿನಗಳಲ್ಲಿ ಮನುಷ್ಯನ ಆದ್ಯತೆಗಳು ಮನಸ್ಥಿತಿಯೂ ಬದಲಾಗಿ ಬಿಟ್ಟಿವೆ. ಅಷ್ಟೇ ಅಲ್ಲದೆ, ಮನುಷ್ಯನು ಬದುಕು ರೀತಿಯೇ ಬದಲಾಗಿದ್ದು, ಎಲ್ಲದರಲ್ಲಿಯೂ ಹೊಸತನವನ್ನು ಬಯಸುತ್ತಿದ್ದಾನೆ. ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಂತೆ ಆತನು ಯೋಚಿಸುವ ಪರಿಯೇ ಬದಲಾಗಿದೆ. ಅದರಲ್ಲಿಯೂ ಮನುಷ್ಯನು ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿದಿಲ್ಲ. ಹೀಗಾಗಿ ಸ್ವಾರ್ಥಿ ಯಾಗಿ ಬಿಟ್ಟಿದ್ದಾನೆ. ತನ್ನ ಸಂತೋಷಕ್ಕಾಗಿ ಏನು ಬೇಕಾದರೂ ಸಿದ್ಧವಾಗಿದ್ದಾನೆ.
ಹೀಗಾಗಿ ಆತನು ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ. ಬದಲಾಗಿ ಹಣ ಅಂತಸ್ತು, ಪ್ರತಿಷ್ಠೆಗಳಲ್ಲಿಯೇ ಮುಳುಗಿದ್ದಾನೆ. ತನ್ನ ಹುಟ್ಟಿನೊಂದಿಗೆ ಒಳಪಡುವ ಸಂಬಂಧಗಳನ್ನು ಹೊರತು ಪಡಿಸಿ, ಬೆಳೆಯುತ್ತ ಹೋದಾಗಲೆಲ್ಲಾ ಸಂಬಂಧಗಳಿಗೂ ಬೆಲೆ ಕೊಡುತ್ತಿಲ್ಲ. ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ಮದುವೆಯ ಸಂಬಂಧಗಳು ಹಾಗೂ ಪ್ರೀತಿ ಪ್ರೇಮಗಳು ಅರ್ಥವೇ ಕಳೆದುಕೊಂಡು ಬಿಟ್ಟಿವೆ ಎಂದರೆ ತಪ್ಪಾಗಲಾರದು.
ಅದರಲ್ಲಿಯು ಭಿನ್ನಾಭಿಪ್ರಾಯಗಳು, ಬಿರುಕು ಹಾಗೂ ಮೂರನೇ ವ್ಯಕ್ತಿಯೂ ಸಂಬಂಧದೊಳಗೆ ಬರುವುದು ಮಾಮೂಲಿಯಾಗಿ ಬಿಟ್ಟಿದೆ. ಆದರೆ ಹೀಗೆ ಆದಾಗ, ಸಂಬಂಧದಲ್ಲಿ ಬಿರುಕು ಮೂಡುವುದು ಮಾತ್ರವಲ್ಲದೇ ಅನಾಹುತಗಳಿಗೂ ದಾರಿ ಮಾಡಿಕೊಟ್ಟಂತಾಗುತ್ತವೆ. ಸಂಬಂಧಗಳು ಹಾಳಾಗುವುದಕ್ಕೆ ಮುಖ್ಯ ಕಾರಣವೇ ಸಾಮಾಜಿಕ ಜಾಲತಾಣಗಳು. ಅದಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಪ್ರೇಮಗಳು ಸರ್ವೇ ಸಾಮಾನ್ಯವಾದ ವಿಚಾರ. ಆದರೆ ಈ ಪ್ರೀತಿ ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ.
ಆದರೆ ಈ ಸಂಬಂಧಗಳು ಸಾಮಾಜಿಕ ಜಾಲತಾಣಗಳಿಂದಾಗಿ ಬಿರುಕು ಕಾಣುತ್ತಿದೆ. ಅದರಲ್ಲಿಯು ತಾನು ಪ್ರೀತಿಸುವ ಹುಡುಗಿಯು ತನಗೆ ಮೋಸ ಮಾಡುತ್ತಿದ್ದಾಳೆಯೇ ಎಂದು ಇಲ್ಲಿಯೇ ಸುಲಭ ಉಪಾಯ. ಹೌದು, ವಾಟ್ಸ್ ಆಪ್ ನಲ್ಲಿ ಯಾರೊಂದಿಗೆ ಚಾಟ್ ಮಾಡುತ್ತಿದ್ದಾಳೆ ಎಂದು ತಿಳಿಯಲು ಆಕೆಯ ಪಾಸ್ ವರ್ಡ್ ಇದ್ದರೆ ಸಾಕು. ಹೌದು ನೀವು ಪ್ರೀತಿಸುವ ಹುಡುಗಿಯು ನಿಮ್ಮೊಂದಿಗೆ ಪ್ರಾಮಾಣಿಕಳಾಗಿ ಇದ್ದಾಳೆಯೇ ಎಂದು ತಿಳಿಯಬಹುದಾಗಿದೆ.
ಆಕೆಯ ವಾಟ್ಸ್ ಆಪ್ ನಲ್ಲಿ ಯಾರೊಂದಿಗೆ ಚಾಟ್ ಮಾಡಿದ್ದಾಳೆ ಎಂದು ತಿಳಿಯಲು ಈ ಕೆಳಗಿನಂತೆ ಮಾಡಿ. ಅಂದಹಾಗೆ, ವಾಟ್ಸ್ ಆಪ್ ನಲ್ಲಿ ಈಗಾಗಲೇ ಹೊಸ ಫೀಚರ್ಸ್ ಗಳನ್ನು ಒಳಗೊಂಡಿದೆ. ವಾಟ್ಸ್ ಆಪ್ ಸೆಟ್ಟಿಂಗ್ ಗೆ ಹಾಗೂ ಡಾಟಾ ಒಪ್ಶನ್ ಗೆ ಹೋಗಿ ಅಲ್ಲಿ ಕಾಣಸಿಗುವ ಸ್ಟೋರೇಜ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಪ್ರೀತಿಸುವ ಹುಡುಗಿ ಯಾರೊಂದಿಗೂ ಮೆಸೇಜ್ ಮಾಡುತ್ತಾಳೆ ಎಂದು ತಿಳಿಯಬಹುದು. ಈ ಒಪ್ಶನ್ ಗಳನ್ನು ನೋಡಿದಾಗ ಆಕೆಯ ಚಾಟ್ ಹಿಸ್ಟರಿ ನಿಮಗೆ ಲಭ್ಯವಾಗುತ್ತದೆ. ಈ ಮೂಲಕ ಸುಲಭವಾಗಿ ನಿಮ್ಮವರು ಯಾರು ಹಾಗಿ ನಿಮ್ಮವರು ನಿಮ್ಮೊಂದಿಗೆ ಪ್ರಾಮಾಣಿಕರಾಗಿದ್ದಾರೆಯೇ ಎಂದು ತಿಳಿಯಲು ಇದು ಸುಲಭ ಮಾರ್ಗವಾಗಿದೆ.