‘ನನ್ನ ಗಂಡ ಏನೇ; ಮಾಡಿದರು ಮಕ್ಕಳಾಗುತ್ತಿಲ್ಲವೆಂದು ಪ್ರಿಯಾಮಣಿ ವಿಚ್ಛೇದನ: ಸತ್ಯ ಬಿಚ್ಚಿಟ್ಟ ಪ್ರಿಯಾಮಣಿ

ಬಹುಭಾಷಾ ತಾರೆ ಪ್ರಿಯಾಮಣಿ ಕನ್ನಡದಲ್ಲಿ ಕೆಲವು ಸಿನೆಮಾಗಳಲ್ಲಿ ಅಭಿನಯ ಮಾಡಿ. ವೈಯಕ್ತಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಾಯಕಿಯರಿಗೆ ಸಿನೆಮಾಗಳಲ್ಲಿ ಅಭಿನಯಿಸಲು ಅವಕಾಶಗಳು ಕಡಿಮೆಯಾಗುತ್ತೆ ಅನ್ನೋ ಮಾತಿದೆ ಆದ್ರೆ ಪ್ರಿಯಾಮಣಿ ವಿಷಯದಲ್ಲಿ ಸುಳ್ಳಾಗಿದೆ. ಸಾಲು ಸಾಲು ಸಿನಿಮಾಗಳು ನಟಿ ಪ್ರಿಯಾಮಣಿ ಅವರನ್ನು ಹುಡುಕಿಕೊಂಡು ಬಂದುದೇ. ಬಹುಭಾಷಾ ನಟಿ ಪ್ರಿಯಾಮಣಿ ಮದುವೆ ನಂತರ ಕೂಡ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ಫ್ಯಾಮಿಲಿಮ್ಯಾನ್ ವೆಬ್ ಸೀರಿಸ್‌ನಲ್ಲೂ ನಟಿಸಿ ಗೆದ್ದ ಪ್ರಿಯಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಪ್ರಿಯಾಮಣಿ ಚಿತ್ರರಂಗದಲ್ಲಿ ನಟಿಯರು ಎದುರಿಸುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ನಾಯಕಿಯರಿಗೆ ಅಂದರೆ ತೆರೆಮೇಲೆ ಕಾಣಿಸುವಷ್ಟು ಖುಷಿಯಾಗಿ ಇರುವುದಿಲ್ಲ. ಅವರ ಎದುರಿಸುವ ಕಷ್ಟಗಳು ಅವರಿಗೆ ಮಾತ್ರ ಗೊತ್ತು ಎಂದಿದ್ದಾರೆ. ನಟಿ ಪ್ರಿಯಾಮಣಿ ಈಗ ಮೈದಾನ್ ‘ಜವಾನ್ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ.

ಕನ್ನಡದಲ್ಲಿ ‘ಡಾಕ್ಟರ್ 56‘ ಹಾಗೂ ‘ಕೈಮರ ಎನ್ನುವ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಕಿರುತೆರೆಯ ಡ್ಯಾನ್ಸ್ ಶೋಗಳಿಗೆ ತೀರ್ಪುಗಾರ್ತಿಯಾಗಿಯೂ ಈ ಬೆಂಗಳೂರಿನ ಬೆಡಗಿ ಸಾಕಷ್ಟು ಕಮಾಲ್ ಮಾಡುತಿದ್ದರೆ. ನಾಯಕಿಯಾಗಿ ನಟಿಸಲು ಶುರು ಮಾಡಿದ ಆರಂಭದ ದಿನಗಳಲ್ಲೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದ ಪ್ರಿಯಾಮಣಿ, ಮುಂದೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಪಂಚಭಾಷೆ ತಾರೆ ಎನಿಸಿಕೊಂಡರು.

ಉದ್ಯಮಿ ಮುಸ್ತಾಫಾ ರಾಜಾ ಅವರನ್ನು ಪ್ರೀತಿಸಿ ಮದುವೆ ಆದ ಮೇಲೂ ಸಿನಿಮಾಗಳಲ್ಲಿ ನಟಿಸೋದನ್ನು ನಿಲ್ಲಿಸಿಲ್ಲ. ತೆಲುಗಿನ ಎವಡೇ ಅತಗಾಡು’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಿಯಾಮಣಿ ಈ 19 ವರ್ಷಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಂದಾಸ್ ರೋಲ್‌ಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. 2017ರಲ್ಲಿ ನಟಿ ಪ್ರಿಯಾಮಣಿ ಉದ್ಯಮಿ ಮುಸ್ತಾಫಾ ರಾಜಾ ಜೊತೆ ಸಿಂಪಲ್ ಆಗಿ ಮದುವೆ ಆಗಿದ್ದರು.

ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಜೋಡಿ ಆಪ್ತರಿಗಾಗಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಿದ್ದರು. ಸದ್ಯ ಇಬ್ಬರು ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ನಟಿ ಪ್ರಿಯಾಮಣಿ ಡೈವೋರ್ಸ್‌ಗೆ ಮುಂದಾಗಿದ್ದಾರೆ ಅನ್ನುವ ಸುದ್ದಿಯೊಂದು ಭಾರಿ ಸದ್ದು ಮಾಡಿತ್ತು. ಆ ಇಂತಾದೊಂದು ಗಾಳಿಸುದ್ದಿ ಯಾರು ತೇಲಿ ಬಿಟ್ಟರೋ ಗೊತ್ತಿಲ್ಲ. ಆದರೆ ಇದು ಸುಳ್ಳು ಎಂದು ನಂತರ ಗೊತ್ತಾಗಿತ್ತು. ಬೆಂಗಳೂರಿನಲ್ಲಿ ಪ್ರಿಯಾಮಣಿ ಹುಟ್ಟಿ ಬೆಳೆದರೂ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಜೊತೆ ‘ರಾಮ್ ಅಣ್ಣಾ ಬಾಂಡ್’ ಸಿನಿಮಾಗಳಲ್ಲಿ ನಟಿಸಿದ ಚೆಲುವೆ ‘ಏನೋ ಒಂಥರಾ ಚಿತ್ರದಲ್ಲಿ ಗೋಲ್ಡನ್ ಸ್ಟಾರ್‌ ಗಣೇಶ್ ಜೋಡಿಯಾಗಿ ಮಿಂಚಿದ್ರು. ಅಂಬರೀಶ ಚಿತ್ರದಲ್ಲಿ ದರ್ಶನ್ ಜೊತೆ ಕಾಣಿಸಿಕೊಂಡಿದ್ದ ಪ್ರಿಯಾ ಯೋಗರಾಜ್ ಭಟ್ ನಿರ್ದೇಶನದ ದನ ಕಾಯೋನು ಚಿತ್ರದಲ್ಲಿ ದುನಿಯಾ ವಿಜಿಗೆ ನಹಕಿಯಾಗಿದ್ದರು. ಕಲ್ಪನಾ 2, ಇದೊಳ್ಳೆ ರಾಮಾಯಣವ, ಧ್ವಜ, ನನ್ನಪ್ರಕಾರ, ಇತ್ತೀಚೆಗೆ ಪ್ರಿಯಾಮಣಿ ನಟಿಸಿದ ಕನ್ನಡ ಚಿತ್ರಗಳು. ಪ್ರಿಯಾಮಣಿ‌ ಗಂಡ ಎರಡನೇ ಮದುವೆ ಯಾಗಿದ್ದರು ಎಂಬ ಸುದ್ದಿ ಯಲ್ಲಿತ್ತು..

ಮೊದಲನೇ ಹೆಂಡತಿಗೆ ಅವರು ವಿಚ್ಚೇದನ ಕೊಡಲಿಲ್ಲ ಎಂಬ ಸುದ್ದಿ ಯೊಂದು ಹರಿದಾಡಿತ್ತು. ಉದ್ಯಮಿ ಮುಸ್ತಾಫ್ ಜತೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾ ಮದುವೆ ಆಗಿ ಅನೇಕ ವರ್ಷಗಳಾದ್ರೂ ಈ ದಂಪತಿಗೆ ಮಕ್ಕಳಿಲ್ಲ, ದತ್ತು ಮಕ್ಕಳನ್ನು ಪಡೆಯುತ್ತಾರೆ ಅನ್ನೋ ಸುದ್ದಿ ಕೂಡ ಹರಿದಾಡುತ್ತಿತ್ತು. ಬಳಿಕ ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಪ್ರಿಯಾಮಣಿ ಡಿ’ವೋರ್ಸ್ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಈ ಬೆನ್ನಲ್ಲೇ ಇದೀಗ ನಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಸುಳ್ಳು, ನಾವು ಡಿ-ವೋರ್ಸ್ ಪಡೆಯುತ್ತಿಲ್ಲ. ನಮ್ಮ ದಾಂಪತ್ಯ ಚೆನ್ನಾಗಿದೆ. ನಾವು ಖುಷಿಯಿಂದ ಬಾಳುತ್ತೀದ್ದೇವೆ ಎಂದು ಪ್ರಿಯಾಮಣಿ ಹೇಳಿದ್ದರು. ಕೆಲ ದಿನಗಳಿಂದ ಎಲ್ಲೆಡೆ ಹರಡಿರೋ ಡಿ-ವೋರ್ಸ್ ವಿಚಾರ ಭಾರೀ ಸುದ್ದಿಯಾಗಿತ್ತು. ನಮ್ಮ ಬಾಳಲ್ಲಿ ಯಾವುದೇ ಬಿರುಕಿಲ್ಲ ಎಂದು ಹೇಳೋ ಮೂಲಕ ಡಿವೋರ್ಸ್ ವಿಚಾರದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದೀಗ ಪ್ರಿಯಾಮಣಿ ಮತ್ತೆ ತನ್ನ ಗಂಡನಿಗೆ‌ ಡಿ-ವೋರ್ಸ್ ನೀಡ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *