ನಟಿ ಸೌಂದರ್ಯ ಅವರ ತಂಗಿಯರ ಗೊತ್ತಾ?? ಇವರು ಕೂಡ ಸೀರಿಯಲ್ ನ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ..! ಯಾರು ನೋಡಿ

ಚಂದನವನದ ಚಂದದ ನಟಿ ಸೌಂದರ್ಯ ಅವರನ್ನು ಯಾರು ತಾನೇ ಮರೆಯಲು ಸದ್ಯ ಹೇಳಿ, ಅವರ ಅದ್ಭುತ ನಟನೆ ಈಗಿನ ನಟಿಯರಿಗೆ ಮಾದರಿ. ನಟಿ ಸೌಂದರ್ಯ ಅವರು ಇಂದು ನಮ್ಮ ಜೊತೆ ದೈಹಿಕವಾಗಿ ಇಲ್ಲದೆ ಇರಬಹುದು ಆದರೆ ಅವರನ್ನು ಯಾರು ಕೂಡ ಇನ್ನೂ ಮರೆತಿಲ್ಲ. ಇನ್ನು ಸೌಂದರ್ಯ ಅವರ ನಂತರ ಅವರ ಕುಟುಂಬದದಿಂದ ಬಂದ ಹುಡುಗಿ ಇಂದು ಕನ್ನಡ ಕಿರುತೆರೆಯಲ್ಲಿ ಖ್ಯಾತಿ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ನಟಿ ಸೌಂದರ್ಯ ಅವರು ಶೋಟಿಂಗ್ ನಲ್ಲಿ ಭಾಗಿಯಾಗುತ್ತರೆ ಎಂಬ ವಿಚಾರ ಗೊತ್ತಾದರೆ ಸಾಕು ಚಿತ್ರದ ಯುನಿಟ್ ಅವರಿಗೆ ಮತ್ತು ಅಲ್ಲಿ ಕೆಲಸ ಮಾಡುವವರಿಗೆ ಸಂತಸ. ಅವರು ಇಂಥ ಜಾಗದಲ್ಲಿ ಪಾಸಿಟಿವ್ ನೆಸ್ ಹೆಚ್ಚಾಗುತ್ತಿತು ಅಲ್ಲದೆ ಕಷ್ಟ ಎಂದು ಬಂದವರು ಕಣ್ಣೀರು ಒರಿಸುತ್ತಿದ್ದರು ನಟಿ ಸೌಂದರ್ಯ. ಇನ್ನು ಸೌಂದರ್ಯ ಅವರು ಅಗಲಿದ ಮೇಲೆ ಅವರ ಕುಟುಂಬದವರು ಕೂಡ ಚಿತ್ರರಂಗದಿಂದ ದೂರ ಆಗಿದ್ದಾರೆ ಎಂದು ಹಲವರು ಅಂದುಕೊಂಡಿದ್ದಾರೆ.

ಆದರೆ ಅಕ್ಕನ ಒಳ್ಳೆಯ ಮನಸ್ಸು ಹಾಗೂ ನಟನೆ ನೋಡಿ ಪ್ರೇರಣೆಗೊಂಡು ತಾನು ಕೂಡ ನಟಿಯಾಗಬೇಕು ಎಂದು ಅವರ ಕುಟುಂಬದಿಂದ ಹೊರಟ ಹುಡುಗಿ ಯಾರು ಗೊತ್ತಾ.? ಹೌದು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಸುದ್ಧಿ ಮಾಡಿದ ಧಾರಾವಾಹಿ “ಲಕ್ಷ್ಮಿ ಬಾರಮ್ಮ”. ಈ ಧಾರಾವಾಹಿ ನಲ್ಲಿ ಚಿನ್ನ ಪಾತ್ರದಲ್ಲಿ ನಟಿಸಿರಿವ ರಶ್ಮಿ ಪ್ರಭಾಕರ್ ಇವರ ದೊಡ್ಡಪ್ಪನ ಮಗಳೇ ನಟಿ ಸೌಂದರ್ಯ, ಅಂದರೆ ಸಂಬಂಧದಲ್ಲಿ ರಶ್ಮಿ ಪ್ರಭಾಕರ್ ಅವರಿಗೆ ಸೌಂದರ್ಯ ಅವರು ಅಕ್ಕ ಆಗಬೇಕು.

ಇನ್ನೊಂದು ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ರಶ್ಮಿ ನನ್ನ ಅಕ್ಕ ಸೌಂದರ್ಯ ಅವರೇ ನನ್ನ ನಟನೆಗೆ ಸ್ಫೂರ್ತಿ, ಅವರಿಂದಾಗಿಯೇ ನಾನು ನಟಿಯಾಗಬೇಕು ಅಂತ ಅಂದುಕೊಂಡೆ ಸೌಂದರ್ಯ ಅಕ್ಕ ಅವರು ಎಷ್ಟೇ ದೊಡ್ಡ ನಟಿಯಾದರು ಮನೆಯಲ್ಲಿ ತುಂಬಾ ಸಿಂಪ್ಲಿಲ್ಲಾಗಿ ಇರುತ್ತಿದ್ದರು. ಅಲ್ಲದೆ ನಾನು ಚಿಕ್ಕವಳಿದ್ದಾಗ ನನ್ನ ನೆಚ್ಚಿನ ನಟಿ ಕೂಡ ಅಕ್ಕ ಆಗಿದ್ದರು.

ಈಗಲೂ ಕೂಡ ನನ್ನ ನೆಚ್ಚಿನ ನಟಿ ಸೌಂದರ್ಯ ಏಕೆಂದರೆ ನಟನೆಯಲ್ಲಿ ಆಗಲಿ ಅಥವಾ ವ್ಯಕ್ತಿತ್ವದಲ್ಲಿ ಆಗಲಿ ಅವರನ್ನು ಮೀರಿಸುವವರು ಯಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *