ನಟಿಯರ ಮೈ ಮುಟ್ಟದೆ ಸಿನೆಮಾ ಮಾಡೋಕೆ ಬರಲ್ವಾ ಎಂದು ಕೇಳಿದ ಪ್ರಶ್ನೆಗೆ, ರವಿಮಾಮ ಕೊಟ್ಟ ಖಡಕ್ ಉತ್ತರ ಹೇಗಿತ್ತು ಗೊತ್ತಾ? ಇದು ಕಣ್ರೀ ಮಾತಂದ್ರೆ ನೋಡಿ!!

ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಮೊದಲಿಗೆ ನೆನಪಿಗೆ ಬರುವುದು ಪ್ರೇಮ ಲೋಕ. ರವಿಚಂದ್ರನ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಕ್ರೇಜಿಸ್ಟಾರ್, ರಣಧೀರ, ಕಿಂದರಿಜೋಗಿ, ಪ್ರೇಮಲೋಕದ ರಾಜ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ. ಇನ್ನು, ರವಿಚಂದ್ರನ್ ಅವರ ನಟನೆಯ ಸಿನಿಮಾದ ಹಾಡು, ಅವರ ಸಿನಿಮಾಗಳನ್ನು ಇಷ್ಟ ಪಟ್ಟು ನೋಡುತ್ತಾರೆ. ಆ ಕಾಲಕ್ಕೆ ಸಿನಿಮಾಗಳಲ್ಲಿನ ಹಾಡುಗಳು, ಸಿನಿಮಾಗಳು ಹೊಸತನದಿಂದ ವಿಶೇಷತೆಯಿಂದ ಸಿನಿಮಾವು ಕೂಡಿತ್ತು.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹೊಸ ಆಯಾಮವನ್ನು ಸೃಷ್ಟಿಸಿದವರು ರವಿಚಂದ್ರನ್ ಅವರು. ಇವರ ತಂದೆ ಕನ್ನಡದ ಹೆಸರಾಂತ ನಿರ್ಮಾಪಕ ವೀರಾಸ್ವಾಮಿ. ವೀರಾಸ್ವಾಮಿಯವರು ಸಿನಿರಂಗದಲ್ಲಿ ಸಕ್ರಿಯರಾಗಿದ್ದ ಕಾರಣ ರವಿಚಂದ್ರನ್ ಅವರು ಸಿನಿಮಾರಂಗದಲ್ಲಿ ಹೊಸ ಬದಲಾವಣೆಯನ್ನು ತಂದರು. ಅಂದಹಾಗೆ, ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಿಗೆ ಹೇಗೆ ಹಣವನ್ನು ಖರ್ಚು ಮಾಡುವುದನ್ನು ತಿಳಿಸಿ ಕೊಟ್ಟವರು ಇವರು.

ಸಿನಿಮಾಕ್ಕೆ ಹೂಡಿದ ಹಣ ಹೇಗೆ ಹಿಂಪಡೆಯುವುದು ಎನ್ನುವುದು ಗೊತ್ತಿದ್ದ ಇವರಿಗೆ ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿ ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆದರು. ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಆ ವೇಳೆಯಲ್ಲೇಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಧೈರ್ಯ ಮಾಡಿ ಮುಂದೆ ಬಂದವರು. ಪ್ರೇಮಕಥೆಗಳನ್ನು ಹೀಗೂ ಕೂಡ ತೆರೆ ಮೇಲೆ ತರಬಹುದು ಎನ್ನುವುದನ್ನು ಸಾಭಿತು ಪಡಿಸಿದ್ದರು ಇನ್ನು, ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗವನ್ನು ಇವರ ನಿರ್ದೇಶನ ಸಿನಿಮಾಗಳಲ್ಲಿ ಮಾಡಿದ್ದಾರೆ.

ಕಡಲ ತೀರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಸೌಂದರ್ಯ ನೋಡಿ ಸುಸ್ತಾದ ಪ್ರವಾಸಿಗರು! ಅಬ್ಬಬ್ಬಾ ವಿಡಿಯೋ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ ನೋಡಿ!!

ಇನ್ನು ಇವರ ಸಿನಿಮಾದ ಪ್ರತಿಯೊಂದು ಚಿತ್ರದಲ್ಲಿ ಸಂಗೀತ ಹೊಸತನದಿಂದ ಕೂಡಿರುತ್ತದೆ. ಅದಲ್ಲದೆ ಬೇರೆ ಭಾಷೆಯ ನಟಿಯರನ್ನು ಕನ್ನಡ ಸಿನಿಮಾರಂಗಕ್ಕೆ ಕರೆಸುತ್ತಿದ್ದರು. ಇವರ ಸಿನಿಮಾಗಳಲ್ಲಿ ರೋಮ್ಯಾಂಟಿಕ್ ದೃಶ್ಯಗಳು ಇದ್ದೆ ಇರುತ್ತಿತ್ತು. ಹೀಗಾಗಿ ರಸಿಕರು ಇವರ ಸಿನಿಮಾಗಳನ್ನು ಹೆಚ್ಚು ಇಷ್ಟ ಪಟ್ಟು ನೋಡುತ್ತಾರೆ. ಹೀಗಾಗಿ ಕ್ರೇಜಿಸ್ಟಾರ್ ಅವರ ಸಿನಿಮಾಗಳು ಎಂದರೆ ರೋಮ್ಯಾಂಟಿಕ್ ದೃಶ್ಯಗಳು, ಸಿನಿಮಾದ ಹಾಡುಗಳು, ಹಾಗೂ ನಿರ್ದೇಶನ ವಿಭಿನ್ನವಾಗಿರುತ್ತದೆ.

ಇತ್ತೀಚೆಗಿನ ದಿನಗಳಲ್ಲಿ ಕ್ರೇಜಿಸ್ಟಾರ್ ಅವರ ಸಿನಿಮಾಗಳು ಸೋಲನ್ನು ಕಾಣುತ್ತಿದೆ, ಅಷ್ಟೇನು ಹಿಟ್ ಆಗುತ್ತಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಅದಲ್ಲದೆ ನಟ ಕಮ್ ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕನ್ನಡ ಬೆಳ್ಳಿತೆರೆ ಮಾತ್ರವಲ್ಲದೆ ಕಿರುತೆರೆಯಲ್ಲಿ ತೀರ್ಪುಗಾರರಾಗಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಸಿನಿಮಾಗಳಲ್ಲಿ ನಟಿಯರನ್ನು ಮುಟ್ಟದೇ ಆಕ್ಟಿಂಗ್ ಮಾಡಲು ಆಗುದಿಲ್ಲವಾ ಹಾಡುಗಳನ್ನು ತೆಗೆಯಲು ಆಗುವುದಿಲ್ಲವಾ ಎಂದು ಪ್ರೆಶ್ನೆಮಾಡಿದ್ದರಂತೆ.

ಆದರೆ ಈ ವಿಚಾರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದರು. ಹೌದು, ವಿಕ್ರಂ ರವಿಚಂದ್ರನ್ ಅವರ ಸಿನಿಮಾ ವಿಷಯದ ಕಾರ್ಯಕ್ರಮದಲ್ಲಿ ಖುದ್ದಾಗಿ ನಟ ರವಿಚಂದ್ರನ್ ಅವರು ಈ ಬಗ್ಗೆ ಹೇಳಿಕೊಂಡು ನಕ್ಕಿದ್ದರು. ಸದ್ಯಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲಿ ಬ್ಯುಸಿಯಾಗಿರುವ ರವಿಚಂದ್ರನ್ ಅವರ ಹೊಸ ‘ಗೌರಿ’ ಸಿನಿಮಾದ ಮುಹೂರ್ತವು ನಡೆದಿದೆ. ಈ ಮೂಲಕ ಮತ್ತೆ ರವಿಬೋಪಣ್ಣ ಸಿನಿಮಾ ಬಳಿಕ ತೆರೆ ಮೇಲೆ ಸದ್ದು ಮಾಡಲು ರೆಡಿಯಾಗುತ್ತಿದ್ದಾರೆ.

Leave a Reply

Your email address will not be published. Required fields are marked *