ತೋಟದ ಮನೆಗೆ ಹೋಗಲು ಗಂಡ ಬಿಡುತ್ತಿಲ್ಲ ಎಂದು ಈ ಆಂಟಿ ಗಂಡನಿಗೆ ಮಾಡಿದ್ದೇನು ಗೊತ್ತಾ? ತೋಟದ ಮನೆಯಲ್ಲಿ ಅಂತದ್ದು ಏನಿತ್ತು ನೋಡಿ!!

ಇತ್ತೀಚೆಗಿನ ದಿನಗಳಲ್ಲಿ ಮನುಷ್ಯನ ಆದ್ಯತೆಗಳು ಮನಸ್ಥಿತಿಯೂ ಬದಲಾಗಿ ಬಿಟ್ಟಿವೆ. ಮನುಷ್ಯನು ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿದಿಲ್ಲ. ಹೀಗಾಗಿ ಸ್ವಾರ್ಥಿ ಯಾಗಿ ಬಿಟ್ಟಿದ್ದಾನೆ. ತನ್ನ ಸಂತೋಷಕ್ಕಾಗಿ ಏನು ಬೇಕಾದರೂ ಸಿದ್ಧವಾಗಿದ್ದಾನೆ. ಹೀಗಾಗಿ ಆತನು ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ. ಬದಲಾಗಿ ಹಣ ಅಂತಸ್ತು, ಪ್ರತಿಷ್ಠೆಗಳಲ್ಲಿಯೇ ಮುಳುಗಿದ್ದಾನೆ.

ತನ್ನ ಹುಟ್ಟಿನೊಂದಿಗೆ ಒಳಪಡುವ ಸಂಬಂಧಗಳನ್ನು ಹೊರತು ಪಡಿಸಿ, ಬೆಳೆಯುತ್ತ ಜೊತೆಯಾಗುವ ಸಂಬಂಧಗಳಿಗೂ ಬೆಲೆ ಕೊಡುತ್ತಿಲ್ಲ. ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ಮದುವೆಯ ಸಂಬಂಧಗಳು ಅರ್ಥವೇ ಕಳೆದುಕೊಳ್ಳುತ್ತಿದೆ. ಸಂಬಂಧದಲ್ಲಿ ಬಿರುಕು ಮೂಡುವುದು ಮಾತ್ರವಲ್ಲದೇ ಅನಾಹುತಗಳಿಗೂ ದಾರಿ ಮಾಡಿಕೊಟ್ಟಂತಾಗುತ್ತವೆ.

ಪತಿಯ ಸಾ’ವಿಗೆ ಪತ್ನಿಯ ಕೈ’ವಾಡ ಇರುವ ಘಟನೆಗಳು ನಡೆಯುವುದು ಮಾಮೂಲಿಯಾಗಿದೆ. ಹೌದು ಇದಕ್ಕೆ ಪೂರಕ ಎನ್ನುವಂತಹ ಘಟನೆಯು ಸೋಲದೇವನಹಳ್ಳಿಯಲ್ಲಿ ನಡೆದಿದೆ. , ದಾಸೇ ಗೌಡರವರು ನಾಪತ್ತೆಯು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಂದಹಾಗೆ, ದಾಸೇ ಗೌಡ ಅವರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ರಾಮನರಸಿಂಹರಾಜಪುರ‌ ಗ್ರಾಮದವರು.

ಇವರು ವರ್ಷದ ಹಿಂದೆ ಅವರು ಜಯಲಕ್ಷ್ಮಿ ಎಂಬುವವರ ಜೊತೆಗೆ ಮದುವೆಯಾಗಿದ್ದರು. ಈ ದಂಪತಿಗಳಿಗೆ ಮುದ್ದಾದ ಮಗಳಿದ್ದು, ದಾಸೇಗೌಡ ಅವರು ಬೆಂಗಳೂರಿನ ಚಿಕ್ಕಬಾಣವರ ಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದ ಫಾರ್ಮ್ ಹೌಸ್ ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದನು. ಇತ್ತ ಇವರ ಪತ್ನಿ ಜಯಲಕ್ಷ್ಮಿ ಗಾರ್ಮೆಂಟ್‌ ಕೆಲಸಕ್ಕೆ ಹೋಗುತ್ತಿದ್ದರು.

ಹೀಗಿರುವಾಗ ಕಳೆದ ಶನಿವಾರ ರಾತ್ರಿ ದಾಸೇಗೌಡರು ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ಮೈ ಕೈ ತುಂಬಾ ನೋಯ್ತಾ ಇದೆ. ಬಿಸಿ ನೀರು ಸ್ನಾನ ಮಾಡಿಕೊಂಡು ಬರುತ್ತೇನೆ ಎಂದು ಗೆಳೆಯರಲ್ಲಿ ಹೇಳಿದ್ದರು ಎನ್ನಲಾಗಿದೆ. ಆದರೆ, ಆ ರಾತ್ರಿ ದಾ ಸೇಗೌಡ ಕಾರ್ಯಕ್ರಮಕ್ಕೆ ಹೋಗಿಲ್ಲ. ಮರುದಿನ ಮನೆಯಲ್ಲಿ ಕೇಳಿದರೆ ಅವರು ಊರಿಗೆ ಹೋಗಿದ್ದಾರೆ ಎನ್ನುವ ಉತ್ತರ ಬಂದಿತ್ತು. ಆದರೆ ಏಕಾಏಕಿ ದಾಸೇಗೌಡರು ಕ’ಣ್ಮರೆಯಾಗಿದ್ದರು.

ಹೀಗಿರುವಾಗ ನವೆಂಬರ್‌ 27 ರಂದು ದಾಸೇಗೌಡರ ಪತ್ನಿ ಜಯಲಕ್ಷ್ಮಿ ತಮ್ಮ ಗಂಡ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದು, ಈ ದೂರಿನ್ವಯ ಪೊಲೀಸರು ದಾಸೇಗೌಡರಿಗಾಗಿ ಹುಡುಕಾಟ ನಡೆಸಿದರು. ಆದರೆ ದಾಸೇಗೌಡರ ಶ’ವ ನವೆಂಬರ್‌ 30ರಂದು ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದ ಬಳಿ ಪತ್ತೆಯಾಗಿದ್ದು, ಅಚ್ಚರಿಗೆ ಕಾರಣ ಆಗಿತ್ತು.

ತಲೆಗೆ ಕಲ್ಲು ಹೊತ್ತುಹಾಕಿ ಕೊ-ಲೆ ಮಾಡಿದ ಸ್ಥಿತಿಯಲ್ಲಿ ಮೃ-ತ ದೇ’ಹವು ಪತ್ತೆ ಆಗಿತ್ತು. ದಾಸೇಗೌಡ ಮೃ’ತದೇಹ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆಯ ಚರಂಡಿಯಲ್ಲಿ ಸಿಕ್ಕಿತ್ತು. ಆದರೆ ಈ ಮೃ’ತ ದೇಹವನ್ನು ಗಮನಿಸಿದರೆ ನವೆಂಬರ್‌ 26 ರ ಶನಿವಾರ ರಾತ್ರಿರಂದು ಮಾಡಿದ ಕೃತ್ಯದಂತೆ ಕಾಣುತ್ತಿತ್ತು. ದಾಸೇ ಗೌಡರನ್ನು ಕೊ-ಲೆ ಮಾಡಿದ್ದಾರೆ ಎನ್ನುವ ಅ’ನುಮಾನ ಮೂಡುತ್ತಿದ್ದಂತೆ ದಾಸೇ ಗೌಡ ಪತ್ನಿಯನ್ನು ವಿಚಾರಣೆ ಮಾಡಿದ್ದಾರೆ.

ಆಕೆಯನ್ನು ವಿಚಾರಿಸಿದಾಗ ರಾಜೇಶ್‌ ಎನ್ನುವ ಹೆಸರನ್ನು ಬಾಯಿ ಬಿಟ್ಟಿದ್ದಾಳೆ. ಈ ರಾಜೇಶ್‌ ಎನ್ನುವಾತ ದಾಸೇಗೌಡನ ಸ್ನೇಹಿತ ಪೊಲೀಸರಿಗೆ ಶಾಕ್ ಆಗಿದೆ. ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಕೊ-ಲೆಯ ಹಿಂದಿನ ಅಸಲಿ ಕಾರಣಗಳು ತನಿಖೆಯಿಂದ ಹೊರಬೀಳಾಬೇಕಿದೆ.

Leave a Reply

Your email address will not be published. Required fields are marked *