ಕರುನಾಡಿನ ಹೆಮ್ಮೆಯ ನಟ ಚಿರಂಜೀವಿ ಸರ್ಜಾ ಹೃದಯದಘಾತದಿಂದ ನಿ-ಧಾ-ನ-ರಾಗ 2ವರ್ಷ ಕಳೆದರೂ ಕೂಡ ಅದನ್ನು ಈಗಲೂ ಯಾರಿಗೂ ಕೂಡ ಮರೆಯಲು ಸಾಧ್ಯವಾಗುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿ ಅಸು ನೀಗಿದ ಚಿರು ಈಗ ಅವರ ಮಗ ರಾಯನ್ ರಾಜ್ ಸರ್ಜಾ ಅವರಲ್ಲಿ ಕಾಣಲಾಗುತ್ತಿದೆ. ಚಿರು ಸರ್ಜಾ ಅಜ್ಜಿ ಲಕ್ಷ್ಮಿ ದೇವಿ ಅವರು, ಚಿರು ಎರಡನೇ ವರ್ಷದ ಪುಣ್ಯತಿಥಿಯಲ್ಲಿ ಮರಿ ಮೊಮ್ಮಗನನ್ನು ಮುದ್ದಾಡಿ ಕೊಂಡಾಡ್ಡಿದ್ದಾರೆ. ಅಜ್ಜಿ ಒಂದಿಷ್ಟು ವರ್ಷಗಳ ಹಿಂದೆ ಚಿರು ಅವರನ್ನು ಕೂಡ ಹೀಗೆ ಮುದ್ದಾಡಿದ್ದರು. ಈ ಫೋಟೋಗಳು ಕೂಡ ವೈ’ರಲ್ ಆಗುತ್ತಿದೆ. ಆ ಫೋಟೋ ನೋಡಿದವರು ನಟ ಚಿರು ಅಂತೆಯೇ ರಾಯನ್ ಕೂಡ ಇದ್ದಾನೆ ಇನ್ನೊಂದು ದೊಡ್ಡ ವಿಷಯವಾಗಿದೆ.
ನಟಿ ಮೇಘನಾ ರಾಜ್ ಅವರು ಸಿನೆಮಾ ಕೆಲಸಗಳ ಜೊತೆಯಲ್ಲಿ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪುತ್ರ ರಾಯನ್ ರಾಜ್ ಸರ್ಜಾ ಫೋಟೋ ಮತ್ತು ವಿಡಿಯೋಗಳನ್ನು ಮೇಘನಾ ಅವರು ಆಗಾಗ ಶೇರ್ ಮಾಡುತ್ತಾರೆ. ಚಿರು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ರಾಯನ್ ರಾಜ್ ಸರ್ಜಾಗೆ ಮೇಘನಾ ರಾಜ್ ಅವರು ಅನೇಕ ವಿಚಾರಗಳನ್ನು ಕಳಿಸುತ್ತಿದ್ದಾರೆ. ಅಮ್ಮ ಎಂದು ಕರೆಯುವುದನ್ನು ಅವರು ಹೇಳಿಕೊಟ್ಟಿದ್ದಾರೆ. ಆದರೆ ಒಂದೆರಡು ಬಾರಿ ಅಮ್ಮ ಎಂದು ಕರೆದು ಮತ್ತೆ ಅಪ್ಪ ಎಂದು ಕರೆಯುತ್ತಾನೆ.
ಇತ್ತೀಚಿಗೆ ಮೇಘನಾ ಅವರು ತಮ್ಮ ಪತಿಯ ನಿವಾಸಕ್ಕೆ ತೆರಳಿದ್ದು ಜೊತೆಗೆ ಸರ್ಜಾ ಕುಟುಂಬದ ಕಣ್ಮಣಿ ರಾಯನ್ ಸರ್ಜಾ ನನ್ನು ಕೂಡ ಕರೆದುಕೊಂಡು ಹೋಗಿದ್ದರೆ. ಅಲ್ಲಿ ಚಿಕ್ಕಪ್ಪ ದ್ರುವ ಸರ್ಜಾ ಜೊತೆ ರಾಯನ್ ಫುಲ್ ಖುಷಿಯಾಗಿ ಕಳಕಳೆದಿದ್ದಾನೆ. ಬಳಿಕ ತಂದೆಯ ಫೋಟೋ ನಂತೆ ಪೋಸ್ ಮಾಡುವುದು. ತಂದೆ ಸಿನೆಮಾ ಹಾಡಿಗೆ ಡ್ಯಾನ್ಸ್ ಮಾಡಿದ್ದಾನೆ ರಾಯನ್ ರಾಜ್ ಸರ್ಜಾ. ಬಾಲ್ಯದಲ್ಲಿ ಚಿರು ಇದ್ದಂತೆ ಇದ್ದಾನೆ ರಾಯನ್ ರಾಜ್ ಸರ್ಜಾ. ಮೇಘನಾ ರಾಜ್ ತನ್ನ ಗಂಡನ ಮನೆಗೆ ಬಂದಾಗ ಅಲ್ಲಿ ಚಿರಂಜೀವಿಯನ್ನು ಎತ್ತಿಕೊಂಡಿರುವ ಅಜ್ಜಿ ಲಕ್ಷ್ಮಿದೇವಿ ಫೋಟೋ ನೋಡಿದ್ರೆ, ಇದು ರಾಯನ್ ಅಥವಾ ಚಿರುಸರ್ಜಾ ನಾ ಅನ್ನೋಅಷ್ಟು ಸಂಹಾಯ ಮೂಡುತ್ತದೆ.
ಆದರೆ ಬಾಲ್ಯದಲ್ಲಿ ಚಿರು ಹೇಗಿದ್ರೋ, ಈಗ ಹಾಗೆಯೇ ಇದ್ದಾನೆ ರಾಯನ್ ರಾಜ್ ಸರ್ಜಾ ಅನ್ನೋದಂತೂ ಸತ್ಯ.. ರಾಯನ್ ಹುಟ್ಟಿದಾಗ ಅವನ ಮುಗು ಕಣ್ಣು ನೋಡಿ ದಿಟ್ಟ ಚಿರಂಜೀವಿ ಸರ್ಜಾ ಎಂದು ಹೇಳಿದ್ದರು. ಈಗ ಚಿರು ಹಳೆ ಫೋಟೋ ಜೊತೆ ರಾಯನ್ ಹೋಲಿಸಿ ನೋಡಿದರೆ ಒಂದೇ ತರ ಇದ್ದಾರೆ ಅಂತ ಯಾರು ಬೇಕಾದರು ಹೇಳುತ್ತಾರೆ. ಡ್ಯಾನ್ಸಿಂಗ್ ಚಾಂಪಿಯನ್ ಗಾಗಿ ಮೇಘನಾ ರಾಜ್ ಅವರು ಪ್ರತಿವಾರ ವಿಶೇಷವಾಗಿ ಬಟ್ಟೆಗಳನ್ನು ಧರಿಸುತ್ತಿದ್ದು ಸದ್ಯ ಇದೀಗ ಮೇಘನಾ ರಾಜ್ ಅವರ ವಯಕ್ತಿಕ ಜೀವನಕ್ಕೆ ಬರುವುದಾದರೆ ಅವರು ತಮ್ಮ ತಂದೆ ತಾಯಿಯ ಮನೆಯಲ್ಲಿಯೇ ಉಳಿದಿದ್ದು ಗಂಡನ ಮನೆಗೆ ಇನ್ನೂ ಕೂಡ ಹೋಗಿಲ್ಲ.
ಆದರೆ ರಾಯನ್ ರಾಜ್ ನನ್ನು ನೋಡಲು ಮಾತ್ರ ಸರ್ಜಾ ಕುಟುಂಬದ ಸದಸ್ಯರು ಪ್ರತಿವಾರ ಕೂಡ ಬರುತ್ತಿದ್ದು ಸದ್ಯ ಇದೀಗ ಚಿರು ಅವರ ತಾಯಿ ಅಮ್ಮಾಚಿ ಅವರು ಕೂಡ ತಮ್ಮ ಪ್ರೀತಿಯ ಮಗನನ್ನು ನೋಡಲು ಮೇಘನಾ ರಾಜ್ ಮನೆಗೆ ಬಂದಿದ್ದಾರೆ. ಸದ್ಯ ಅಜ್ಜಿ ಆಗಮನದಿಂದ ರಾಯನ್ ರಾಜ್ ಸರ್ಜಾ ತುಂಬಾನೇ ಖುಷಿಪಟ್ಟಿದ್ದು ಕುಣಿದು ಕುಪ್ಪಳಿಸಿದ್ದಾನೆ. ಇತ್ತ ಅಜ್ಜಿ ಅಮ್ಮಚಿ ತನ್ನ ಪ್ರೀತಿಯ ಮೊಮ್ಮಗನಿಗಾಗಿ ಬಣ್ಣಬಣ್ಣದ ಆಟದ ಸಾಮಾನುಗಳನ್ನು ತಂದು ಕೊಟ್ಟಿದ್ದಾರೆ. ಮೇಘನಾ ರಾಜ್ ಅವರು ಕೂಡ ತನ್ನ ಅತ್ತೆಯ ಜೊತೆ ಪ್ರೀತಿಯ ಮಾತುಗಳನ್ನಾಡಿ ಕಳುಹಿಸಿಕೊಟ್ಟಿದ್ದಾರೆ. ಪತಿಯ ಅಗಲಿಕೆಯ ಮಗುವಿನ ಆಗಮನ, ಹಲವು ಕಾರಣಗಳಿಂದ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದ ಮೇಘನಾ ರಾಜ್ ಅವರು ಈಗಾಗಲೇ ನಟನೆಗೆ ಮರಳಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗೆ ಜಡ್ಜ್ ಆಗಿ ಕಾರ್ಯನಿರ್ವಹಿಸುವ ಮೂಲಕ ಅವರ ಆಗಮನ ಎಲ್ಲರಿಗೂ ಖುಷಿ ಕೊಟ್ಟಿದೆ.
ಸದ್ಯ ಬ್ಯುಸಿಯಾಗಿರುವ ಅವರು ತನ್ನ ಮುದ್ದು ಮಗನ ಆರೈಕೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಆಗಾಗ ಅಪ್ಡೇಟ್ ನೀಡುತ್ತಿದ್ದಾರೆ. ಅದೇ ರೀತಿ ಇತ್ತೀಚಿಗೆ ದ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರಕ್ಕೆ ಮೇಘನಾ ತೆರಳಿದ್ದು ಮಗ ರಾಯನ್ ಸರ್ಜಾ ಚಿಕ್ಕಪ್ಪ ದ್ರುವ ಸರ್ಜಾ ಜೊತೆ ಮೋಜು ಮಾಸ್ತಿಯಲಿ ಬೆರೆತ ವಿಡಿಯೋ ಒಂದು ಅಪ್ಲೋಡ್ ಮಾಡಿದ್ದಾರೆ ಈ ಮೂಲಕ ರಾಯನ್ ಸರ್ಜಾ ಚಿರು ಸರ್ಜಾ ಸ್ಥಾನ ತುಂಬಿದ್ದರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.