ಚಳಿಗಾಲದಲ್ಲಿ ಗಂಡ ಹೆಂಡತಿ ಯಾವ ಸಮಯದಲ್ಲಿ ಲೈಂ-ಗಿ-ಕ ಕ್ರಿಯೆ ನಡೆಸಿದರೆ ಆರೋಗ್ಯಕ್ಕೆ ಒಳ್ಳೆಯದು? ಯಾವ ಸಮಯದಲ್ಲಿ ಹೆಚ್ಚು ಆಸಕ್ತಿ ಇರುತ್ತೆ ನೋಡಿ ಪೂರ್ಣ ಮಾಹಿತಿ!!

ಆರೋಗ್ಯವಿದ್ದರೆ ಅದೊಂದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಹೌದು, ದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯ ಅತೀ ಮುಖ್ಯವಾಗಿದೆ. ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಹಣ, ಆಸ್ತಿ ಸಂಪಾದಿಸಿದ ಮಾತ್ರಕ್ಕೆ ಸುಖವಾಗಿ ಬದುಕಬಹುದು ಎಂದುಕೊಂಡರೆ ಅದಕ್ಕಿಂತ ದೊಡ್ಡ ದಡ್ಡತನ ಮತ್ತೊಂದಿಲ್ಲ. ಹೌದು ಎಷ್ಟು ಆಸ್ತಿ ಇದ್ದರೆ ಏನು ಪ್ರಯೋಜನ ಆರೋಗ್ಯವಿಲ್ಲದ ಮೇಲೆ.

ಅದೆಷ್ಟೋ ಜನರಿಗೆ ಕೋಟಿಗಟ್ಟಲೆ ಆಸ್ತಿ ಮಾಡಿದ ಅನ್ನ ತಿನ್ನಲಾಗದೇ ಪರಿತಪಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಹಣ, ಆಸ್ತಿ, ಸಂಪತ್ತು ಅಗತ್ಯ. ಅಂದಹಾಗೆ, ಪ್ರತಿಯೊಬ್ಬರೂ ದುಡ್ಡು ಸಂಪಾದಿಸಬಹುದು. ಆದರೆ ಆರೋಗ್ಯ ಸಂಪಾದಿಸುವುದು ದುಡ್ಡು ಸಂಪಾದಿಸುವುದಕ್ಕಿಂತ ಕಷ್ಟ. ಆರೋಗ್ಯಕ್ಕೆ ಆಹಾರವು ಮುಖ್ಯವಾಗಿರುತ್ತದೆ.

ಅದರಲ್ಲಿಯೂ ಈ ಚಳಿ ಬಂದಾಗ ಆರೋಗ್ಯವನ್ನು ತುಂಬಾ ಜೋಪಾನವಾಗಿ ಕಾಪಾಡಿ ಕೊಳ್ಳಬೇಕು. ಈ ಚಳಿಗಾಲದಲ್ಲಿ ಶುರುವಾದರೆ ಸಾಕು ತ್ವಚೆ ಕಳೆಗುಂದುತ್ತದೆ. ಒಡಕು ಚರ್ಮ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನಿಶ್ಯಕ್ತಿ ಉಂಟಾಗುತ್ತದೆ. ಈ ಸಮಯದಲ್ಲಿ ಉತ್ತಮ ಆರೋಗ್ಯ ಶೈಲಿಯನ್ನು ರೂಢಿಸಿ ಕೊಳ್ಳಬೇಕಾಗುತ್ತದೆ.

ಇನ್ನು ದಂಪತಿಗಳು ಕೂಡ ದೈಹಿಕವಾಗಿ ಸೇರುವುದು ಆರೋಗ್ಯಕ್ಕೆ ಉತ್ತಮವಲ್ಲ. ಹೌದು, ಚಳಿಗಾಲದಲ್ಲಿ ಸಂಗಾತಿಯ ಜೊತೆ ರಾತ್ರಿಯ ಬದಲು, ಮುಂಜಾನೆಯ ಸಮಯದಲ್ಲಿ ಸೇರಿದರೆ ಹಲವು ಆರೊಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ದಣಿಯುವ ಪುರುಷರು ಹಾಗೂ ಮಹಿಳೆಯವರಿಗೆ ವಿಶ್ರಾಂತಿ ಅಗತ್ಯ. ಹೀಗಾಗಿ ರಾತ್ರಿಯಾದರೆ ದೇಹ ವಿಶ್ರಾಂತಿಯನ್ನು ಬಯಸುತ್ತದೆ.

ರಾತ್ರಿ ವೇಳೆ ಸಂ-ಭೋ-ಗ ಮಾಡಿದರೂ, ಕೂಡ ಪುರುಷರಿಗೆ ಬಹಳ ಬೇಗನೇ ಆಯಾಸವಾಗುತ್ತದೆ. ಅಂದಹಾಗೆ, ಸಂಗಾತಿಯ ದೇಹವು ಮುಂಜಾನೆಯೂ ಹೆಚ್ಚು ಶಕ್ತಿಯಿಂದ ಕೂಡಿರುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಹೌದು, ಮುಂಜಾನೆ ಸತಿ ಪತಿಯರು ದೈಹಿಕವಾಗಿ ಕೂಡಿದರೆ ಪ್ರಯೋಜನಗಳು ಹಲವು.

ಹೌದು, ಚಳಿಗಾಲದಲ್ಲಿ ಬೆಳಗಿನ ಲೈಂಗಿಕ ಕ್ರಿಯೆಯಿಂದ ದೇಹಕ್ಕೆ ಹೆಚ್ಚು ಶಾಖ ಪ್ರವಹಿಸುತ್ತದೆ. ರಕ್ತ ಪರಿಚಲನೆ ಸುಲಭವಾಗಿ ಆಗುತ್ತದೆ. ಹೀಗಾಗಿ ದೈಹಿಕವಾಗಿ ಸೇರುವಾಗ ದೇಹದಿಂದ ಸುಮಾರು 250ಕ್ಕೂ ಹೆಚ್ಚು ಕ್ಯಾಲೋರಿ ಬರ್ನ ಆಗುತ್ತದೆ. ಇದರಿಂದ ಪ್ರಯೋಜನಗಳು ಹಲವಿದ್ದು, ದೇಹದಲ್ಲಿ ಸಕ್ಕರೆಯ ಅಪಾಯ ಕಡಿಮೆ ಆಗುತ್ತದೆ. ಈ ಪುರುಷರಲ್ಲಿ ವೀ-ರ್ಯದ ಪ್ರಮಾಣ ಹೆಚ್ಚಾಗುತ್ತದೆ.

ಪೂರ್ಣ ಶಕ್ತಿಯುತ ದೇಹದಿಂದ ವೀ-ರ್ಯ-ದ ಉತ್ಪಾದನೆ ಅಧಿಕವಾಗುತ್ತದೆ. ಹೀಗಾಗಿ ಮಕ್ಕಳನ್ನು ಪಡೆಯಲು ಇದು ಸೂಕ್ತವಾದ ಸಮಯ. ಇನ್ನು, ಹೆಂಗಸರಿಗೂ ಬೆಳಗಿನ ಜಾವ ಸಂ-ಭೋ-ಗ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದು, ಒತ್ತಡದಿಂದ ಮುಕ್ತರಾಗಬಹುದು. ಮುಂಜಾನೆಯಲ್ಲಿ ಮಹಿಳೆಯರು ಈ ಹೆಚ್ಚು ಉದ್ವೇಗಕ್ಕೆ ಒಳಗಾಗುವುದರಿಂದ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ.

ಹೀಗಾಗಿ ರಕ್ತ ಪರಿಚಲನೆ ಸುಲಭವಾಗಿರುವುದರಿಂದ ಚರ್ಮ ಸುಕ್ಕುಗಟ್ಟುವುದು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ಮಧುಮೇಹ ಸಮಸ್ಯೆಗಳು ಕಡಿಮೆಯಾಗುತ್ತದೆ. ಅಂದಹಾಗೆ, ಸಂಶೋಧನೆಯ ಪ್ರಕಾರ ಚಳಿಗಾಲದಲ್ಲಿ ಬೆಳಿಗ್ಗೆ ಲೈಂ-ಗಿ-ಕ ಕ್ರಿಯೆ ನಡೆಸಿದರೆ ಆ ಸಮಯದಲ್ಲಿ ಆಕ್ಸಿಟೋಸಿಸ್ ಎನ್ನುವ ಹಾರ್ಮೋನ್ ದೇಹದಲ್ಲಿ ಉತ್ಪಾದನೆಯಾಗುತ್ತದೆ.

 

ಇದು ಮನುಷ್ಯನ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಲು ಬೆಳಗಿನ ಸಮಯದಲ್ಲಿ ಗಂಡ ಹೆಂಡತಿ ಸಂ-ಭೋ-ಗ ನಡೆಸಿದರೆ ಒಳ್ಳೆಯದು ಎನ್ನಲಾಗಿದೆ. ಒಟ್ಟಿನಲ್ಲಿ ಸತಿ ಪತಿಗಳು ಚಳಿಗಾಲದಲ್ಲಿ ಮುಂಜಾನೆಯ ವೇಳೆ ದೈಹಿಕವಾಗಿ ಕೂಡುವುದು ಪ್ರಯೋಜನಕಾರಿ ಎನ್ನುವುರಿಂದ ಅಲ್ಲಗಳೆಯುವಂತಿಲ್ಲ.

Leave a Reply

Your email address will not be published. Required fields are marked *