ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸುಂದರವಾದ ತೋಟದ ಮನೆ ಹೇಗಿದೆ ಗೊತ್ತಾ? ಒಮ್ಮೆ ನೋಡಿ ನೀವು ಇಷ್ಟಪಡ್ತೀರಾ!

Arjun sarja farm house

Arjun Sarja Farm house : ನಮಸ್ತೇ ಪ್ರೀತಿಯ ವೀಕ್ಷಕರೆ ನಟ ಅರ್ಜುನ್ ಸರ್ಜಾ ಅವರ ಬಗ್ಗೆ ನಿಮಗೆ ಗೊತ್ತೇ ಇದೇ ನಟ ಅರ್ಜುನ್ ಸರ್ಜಾ ಅವರು ಕನ್ನಡ, ತಮಿಳು, ತೆಲಗು, ಮಲಯಾಳಂ ಸೇರಿದಂತೆ ಹೇಗೆ ಹಲವು ಭಾಷೆಯಲ್ಲಿ ತಮ್ಮ ಅದ್ಭುತ ನಟನೆಯಿಂದ ಎಲ್ಲಾ ನಾಡಿನಲ್ಲೂ ತಮ್ಮ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಅರ್ಜುನ್ ಸರ್ಜಾ ಅವರಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಇದ್ದಾರೆ. ಒಬ್ಬರು ಐಶ್ವರ್ಯ ಅರ್ಜುನ್ ಇವರು ಸಿನೆಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನೊಬ್ಬರು ಅಂಜನಾ ಸರ್ಜಾ ಇವರು ಇನ್ನು ಓದಿನಲ್ಲಿ ಬ್ಯುಸಿಆಗಿದ್ದರೆ.

ಇಂದು ನಾವು ನಿಮಗೆ ಹೇಳಹೊರಟಿರುವ ವಿಷಯ ಏನು ಅಂದರೆ ಅರ್ಜುನ್ ಸರ್ಜಾ ಅವರು ಒಬ್ಬ ಕೇವಲ ಒಬ್ಬ ನಟ ಮಾತ್ರ ಅಲ್ಲ ಅನ್ನೋ ವಿಷಯ ಬನ್ನಿ ಹಾಗಾದರೆ ಅವರಲ್ಲಿ ಅಂಥ ವಿಶೇಷ ಏನಿದೆ ನೋಡಣ ಬನ್ನಿ,

ನಟ ಅರ್ಜುನ್ ಸರ್ಜಾ ಅವರು ಬಾಲ ನಟನಾಗಿ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ನಟನೆ ಮಾತ್ರ ಅಲ್ಲದೇ ನಿರ್ದೇಶಕರಾಗಿ, ನಿರ್ಮಾಪಕರಗಿ ಚಿತ್ರರಂಗದಲ್ಲಿ ಗುರುತಿಸಿ ಕೊಂಡಿದ್ದಾರೆ. 1981 ರಲ್ಲಿ ಬಿಡುಗಡೆಯದ “ಸಿಂಹದ ಮರಿ ಸೈನ್ಯ” ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಇನ್ನು ಮಗಳು ಐಶ್ವರ್ಯ ಅರ್ಜುನ್ 2018 ರಲ್ಲಿ ತೆರೆಕಂಡ ಪ್ರೇಮ ಬರಹ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಮಗಳ ಚಿತ್ರವನ್ನು ತಂದೆ ಅರ್ಜುನ್ ಸರ್ಜಾ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ದೇಸಿಸಿದ್ದಾರೆ. ನಿಮಗೆ ಗೊತ್ತಿರುವ ಹಾಗೇ ಎರಡು ವರ್ಷಗಳ ಹಿಂದೆ ತಮ್ಮ ಸೋದರ ಅಳಿಯ ಅಘಾತವಾದ ಸುದ್ಧಿ ಕೇಳಿ ಅರ್ಜಿನ್ ಸರ್ಜಾ ತುಂಬಾ ಕುಗ್ಗಿ ಹೋಗಿದ್ದರು. ಆ ನೋವಿನಿಂದ ಇನ್ನು ಹೊರ ಬಂದಿಲ್ಲ ಅರ್ಜುನ್ ಸರ್ಜಾ.

ಇದೆಲ್ಲದರ ನಡುವೆ ಅರ್ಜುನ್ ಸರ್ಜಾ ಬರೇ ನಟನೆ ಮಾತ್ರ ಅಲ್ಲದೇ ಜೊತೆಗೆ ಫಾರ್ಮ್ ಹೌಸ್ ಕೂಡ ಹೊಂದಿದ್ದಾರೆ. ಈ ಫಾರ್ಮ್ ಹೌಸ್ ನಲ್ಲಿ ಹಸುಗಳ ಸಾಗಾಣಿಕೆಯನ್ನು ಮಾಡುತ್ತಿದ್ದಾರೆ. ಅದರ ಜೊತೆಗೆ ತೋಟದಲ್ಲಿ ಉಪಯುಕ್ತವಾದ ಗಿಡಗಳನ್ನು ಕೂಡ ಬೆಳೆದಿದ್ದಾರೆ. ಪತ್ನಿ ಹಾಗೂ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆಗೆ ಅವರ ಯಾವಾಗಲು ಬರುತ್ತಿರುತ್ತಾರೆ.
ಆ ಸುಂದರವಾದ ವಾತಾವರಣದಲ್ಲಿ ತನ್ನ ಕುಟುಂಬದ ಜೊತೆ ಸಮಯ ಕಳೆಯುತ್ತರೆ. ಆ ಸುಂದರ ತೋಟದ ವಿಡಿಯೋ ಹಾಗೂ ಫೋಟೋಗಳು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಶೇರ್ ಮಾಡಿಕೊಂಡಿದ್ದಾರೆ. ನೀವು ಕೂಡ ನೋಡಬಹುದು. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಾರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *