ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರ ಇಡೀ ವಿಶ್ವದಲ್ಲಿ ಎಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎನ್ನುವ ವಿಚಾರ ನಿಮಗೆಲ್ಲ ಈಗಾಗಲೇ ಗೊತ್ತೇ ಇದೇ. ಈ ಸಿನಿಮಾದಲ್ಲಿ ನಟಿಸಿದ ಮತ್ತು ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಒಳ್ಳೆಯ ಫ್ಯೂಚರ್ ಸಿಕ್ಕಿದೆ ಎಂದರೆ ತಪ್ಪಾಗುದಿಲ್ಲ. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಮೊನ್ನೆಯಷ್ಟೇ ವಿಶ್ವದಾದ್ಯಂತ ತೆರೆಕಂಡು, ವಿಶ್ವ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. 10,000 ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ತೆರೆಕಂಡು ಕೆಜಿಎಫ್ ಚಾಪ್ಟರ್ 2 ಸಿನಿಮಾ ಇದುವರೆಗೂ ಯಾವ ಕನ್ನಡ ಸಿನಿಮಗೂ ಈ ರೀತಿ ವಿಶ್ವಮಟ್ಟದಲ್ಲಿ ಈ ರೀತಿ ಓಪನಿಂಗ್ ಸಿಕ್ಕಿರಲಿಲ್ಲ.
ಬಿಡುಗಡೆಯದ ಮೊದಲು ದಿನವೇ ಹಿಂದಿನ ಬಿಡುಗಡೆಗೊಂಡ ಯಲ್ಲ ಚಿತ್ರಗಳ ರೆಕಾರ್ಡ್ ಗಳನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾ ಬೀಟ್ ಮಾಡಿದೆ. ಮೊದಲ ದಿನ ಟಿಕೆಟ್ ಸಿಗದೆ ಹಲವು ಅಭಿಮಾನಿಗಳು ಟೆಕೆಟ್ಗಾಗಿ ಪರದಾಡಿದ್ದರು. ಭಾರತದ ಹಲವೆಡೆ ಟೆಕೆಟ್ ಸಿಗುವುದು ಸಹ ಅಭಿಮಾನಿ ಗಳಿಗೆ ಕಷ್ಟವಾಹಿದೆ.
ಕೆಜಿಎಫ್ ಸಿನಿಮಾದಲ್ಲಿ ಎಲ್ಲರಿಗಿಂತ ಪ್ರಮುಖ ಆಕರ್ಷಣೆ ನಾಯಕ ನಟ ಯಶ್, ಬಾಲಿವುಡ್ ನಟ ಸಂಜಯ್ ದತ್ ಅವರು, ರವಿನಾ ತಂಡನ್ ಅವರು, ಈಶ್ವರಿ ರಾವ್, ರಾವ್ ರಮೇಶ್ ಸೇರಿದಂತೆ, ಅನೇಕ ದೊಡ್ಡ ಕಲಾವಿದಾರಿದ್ದಾರೆ. ಇವರುಗಳು ಜೊತೆಗೆ ಕೆಜಿಎಫ್ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದಿರುವುದು. ರಾಕಿ ಭಾಯ್ ತಾಯಿಯ ಪತ್ರದ ನಟನೆ ಮತ್ತು ಅವರ ಡೈಲಾಗ್ ಗಳನ್ನು ಜನ ಮೆಚ್ಚಿಕೊಂಡಿದ್ದಾರೆ.
ಚಾಪ್ಟರ್ 1 ಬಿಡುಗಡೆ ಆದಾಗ ಸಹ ಈ ತಾಯಿ ನಟನೆಯ ಪತ್ರಕ್ಕೆ ಜನರಿಂದ ಒಳ್ಳೆಯ ಮೆಚ್ಚುಗೆ ಗಳಿಸಿಕೊಂಡಿದ್ದರು. ಕ್ಯಾಪ್ಟರ್ 2 ನಲ್ಲಿ ಸಹ ಜನರು ತಾಯಿಯ ಪತ್ರವನ್ನು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ತಾಯಿ ಪತ್ರದಲ್ಲಿ ಪ್ರಬುದ್ಧವಾಗಿ ನಟಿಸಿರುವ ಕಲಾವಿದೆ ಯಾರು ಎಂಬ ಸಹ ಜನರು ಹುಡುಕಲು ಶುರು ಮಾಡಿದ್ದರು. ಈ ನಟಿಯ ಬಗ್ಗೆ ಇಂದು ನಿಮಗೆ ತಿಳಿಸಿ ಕೊಡುತ್ತೇವೆ.
ಕೆಜಿಎಫ್ ಚಾಪ್ಟರ್ 1 ಹಾಗೂ 2 ನಲ್ಲಿ ಯಶ್ ತಾಯಿಯ ಪತ್ರದಲ್ಲಿ ನಟಿಸಿರುವ ಅರ್ಚನಾ ಜೋಯಿಸ್. ಇವರು ಅಪ್ಪಟ ಕನ್ನಡದ ಪ್ರತಿಭೆ. ಅರ್ಚನಾ ಜೋಯಿಸ್ ಇನ್ನೂ ಚಿಕ್ಕ ವಯಸ್ಸಿನ ಹುಡುಗಿ. ಇವರುಜೀ ಕನ್ನಡ ವಾಹಿನಿಯ ಮಹಾದೇವಿ ಸೀರಿಯಲ್ ನಲ್ಲಿ ನಟನೆಯನ್ನು ಶುರು. ಮಾಡಿದರು. ಧಾರಾವಾಹಿ ಮೂಲಕ ಇವರಿಗೆ ಒಳ್ಳೆಯ ಹೆಸರು ಬಂದು ಮನೆಮಾತ್ತಾಗಿದ್ರು.
ಆದರೆ ಅರ್ಧದಲ್ಲೇ ಧಾರಾವಾಹಿಯಿಂದ ಹೊರನಾಡೆದರು ಅರ್ಚನಾ ಜೋಯಿಸ್. ಮುಲಾತಹ ಬೆಂಗಳೂರಿನವರಾದ ಅರ್ಚನಾ ಜೋಯಿಸ್ ಒಬ್ಬ ಕ್ಲಾಸಿಕಲ್ ಡಾನ್ಸರ್ ಆಗಿದ್ದಾರೆ. ಅವರು ಅದ್ಭುತವಾಗಿ ನೃತ್ಯ ಮಾಡುತ್ತಾರೆ, ತುಂಬಾ ಚನ್ನಾಗಿ ಹಾಡುಗಳ್ಳನ್ನು ಹಾಡುತ್ತಾರೆ. ನಟನೆಯಲ್ಲಿ ಸಹ ಇವರು ಎತ್ತಿದ ಕೈ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಕೆಜಿಎಫ್ ಚಿತ್ರದಲ್ಲಿ ತಾಯಿ ಪಾತ್ರ ಇವರಿಗೆ ಅತಿ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು.
ಅರ್ಚನಾ ಜೋಯಿಸಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅರ್ಚನಾ ಜೋಯಿಸಿ ಅವರು, ಅವರ ಡಾನ್ಸ್ ವಿಡಿಯೋ ಗಳನ್ನು ಶೇರ್ ಮಾಡುತ್ತಿರುತ್ತಾರೆ. ನಿಜ ಜೀವನದಲ್ಲಿ ಅರ್ಚನಾ ಜೋಯಿಸ್ ಅವರಿಗೆ ಈಗಾಗಲೇ ಮದುವೆ ಆಗಿದೆ. ಅವರ ಪತಿಯ ಜೊತೆಗೆ ಸುಂದರವಾದ ಸಂಸಾರ ನಡೆಸುತ್ತಿದ್ದಾರೆ. ಅರ್ಚನಾ ಜೋಯಿಸ್ ಅವರ ವಿವಾಹ ಶಾಸ್ತ್ರೋಕ್ತವಾಗಿ ಕೆಲವು ವರ್ಷದ ಹಿಂದೆ ನಡೆದಿತ್ತು. ಇವರ ಮದುವೆಯ ಸುಂದರ ಕ್ಷಣಗಳನ್ನು ನೀವು ನೋಡಿ.
ಅರ್ಚನಾ ಜೋಯಿಸ್ ಅವರು ಸೋಷಿಯಲ್ ಮಿಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ತಮ್ಮ ಮದುವೆಯ ಸುಂದರ ಕ್ಷಣವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 1 ಹಾಗೂ 2 ನಲ್ಲಿ ಯಶ್ ಅವರ ತಾಯಿಯಾಗಿ ನಟಿಸಿರುವ ಅರ್ಚನಾ ಜೋಯಿಸ್ ಅವರಿಗೆ ಈಗ ಬೇರೆ ಬೇರೆ ಕನ್ನಡ ಚಿತ್ರಗಳ್ಳಲ್ಲಿ ಅಭಿನಯಿಸಲು ಅವಕಾಶ ಬರುತ್ತಿದೆ.
ಅರ್ಚನಾ ಜೋಯಿಸ್ ಅವರು ತುಂಬಾ ಒಳ್ಳೆಯ ಭಾರತನಾಟ್ಯ ಡ್ಯಾನ್ಸರ್ ಆಗಿದ್ದು, ಇವರು ಕನ್ನಡದ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಸ್ಪರ್ದಿಯಾಗಿ ಭಾಗಿಯಾಗಿದ್ದು, ತುಂಬಾ ಅವಾರ್ಡ್ ಗಳ್ಳನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಇವರ ಕೆಜಿಎಫ್ ಚಾಪ್ಟರ್ 2 ಚಿತ್ರ ಶುರು ಆಗುವುದು ತಾಯಿಯ ಮಾತುಗಳಿಂದ. ಅದರಿಂದ ಕೆಜಿಎಫ್ ಚಿತ್ರದಲ್ಲಿ ಅರ್ಚನಾ ಜೋಯಿಸ್ ಅವರ ಪಾತ್ರ ಬಹಳ ಮುಖ್ಯವಾದದ್ದು.
ನೀವಿನ್ನು ಕೆಜಿಎಫ್ ಚಿತ್ರ nodillಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರ ಇಡೀ ವಿಶ್ವದಲ್ಲಿ ಎಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ ಎನ್ನುವ ವಿಚಾರ ನಿಮಗೆಲ್ಲ ಈಗಾಗಲೇ ಗೊತ್ತೇ ಇದೇ. ಈ ಸಿನಿಮಾದಲ್ಲಿ ನಟಿಸಿದ ಮತ್ತು ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಒಳ್ಳೆಯ ಫ್ಯೂಚರ್ ಸಿಕ್ಕಿದೆ ಎಂದರೆ ತಪ್ಪಾಗುದಿಲ್ಲ. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಮೊನ್ನೆಯಷ್ಟೇ ವಿಶ್ವದಾದ್ಯಂತ ತೆರೆಕಂಡು, ವಿಶ್ವ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. 10,000 ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ತೆರೆಕಂಡು ಕೆಜಿಎಫ್ ಚಾಪ್ಟರ್ 2 ಸಿನಿಮಾ ಇದುವರೆಗೂ ಯಾವ ಕನ್ನಡ ಸಿನಿಮಗೂ ಈ ರೀತಿ ವಿಶ್ವಮಟ್ಟದಲ್ಲಿ ಈ ರೀತಿ ಓಪನಿಂಗ್ ಸಿಕ್ಕಿರಲಿಲ್ಲ. ಬಿಡುಗಡೆಯದ ಮೊದಲು ದಿನವೇ ಹಿಂದಿನ ಬಿಡುಗಡೆಗೊಂಡ ಯಲ್ಲ ಚಿತ್ರಗಳ ರೆಕಾರ್ಡ್ ಗಳನ್ನು ಕೆಜಿಎಫ್ ಚಾಪ್ಟರ್ 2 ಸಿನಿಮಾ ಬೀಟ್ ಮಾಡಿದೆ. ಮೊದಲ ದಿನ ಟಿಕೆಟ್ ಸಿಗದೆ ಹಲವು ಅಭಿಮಾನಿಗಳು ಟೆಕೆಟ್ಗಾಗಿ ಪರದಾಡಿದ್ದರು. ಭಾರತದ ಹಲವೆಡೆ ಟೆಕೆಟ್ ಸಿಗುವುದು ಸಹ ಅಭಿಮಾನಿ ಗಳಿಗೆ ಕಷ್ಟವಾಹಿದೆ.
ಕೆಜಿಎಫ್ ಸಿನಿಮಾದಲ್ಲಿ ಎಲ್ಲರಿಗಿಂತ ಪ್ರಮುಖ ಆಕರ್ಷಣೆ ನಾಯಕ ನಟ ಯಶ್, ಬಾಲಿವುಡ್ ನಟ ಸಂಜಯ್ ದತ್ ಅವರು, ರವಿನಾ ತಂಡನ್ ಅವರು, ಈಶ್ವರಿ ರಾವ್, ರಾವ್ ರಮೇಶ್ ಸೇರಿದಂತೆ, ಅನೇಕ ದೊಡ್ಡ ಕಲಾವಿದಾರಿದ್ದಾರೆ. ಇವರುಗಳು ಜೊತೆಗೆ ಕೆಜಿಎಫ್ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದಿರುವುದು. ರಾಕಿ ಭಾಯ್ ತಾಯಿಯ ಪತ್ರದ ನಟನೆ ಮತ್ತು ಅವರ ಡೈಲಾಗ್ ಗಳನ್ನು ಜನ ಮೆಚ್ಚಿಕೊಂಡಿದ್ದಾರೆ.
ಚಾಪ್ಟರ್ 1 ಬಿಡುಗಡೆ ಆದಾಗ ಸಹ ಈ ತಾಯಿ ನಟನೆಯ ಪತ್ರಕ್ಕೆ ಜನರಿಂದ ಒಳ್ಳೆಯ ಮೆಚ್ಚುಗೆ ಗಳಿಸಿಕೊಂಡಿದ್ದರು. ಕ್ಯಾಪ್ಟರ್ 2 ನಲ್ಲಿ ಸಹ ಜನರು ತಾಯಿಯ ಪತ್ರವನ್ನು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ತಾಯಿ ಪತ್ರದಲ್ಲಿ ಪ್ರಬುದ್ಧವಾಗಿ ನಟಿಸಿರುವ ಕಲಾವಿದೆ ಯಾರು ಎಂಬ ಸಹ ಜನರು ಹುಡುಕಲು ಶುರು ಮಾಡಿದ್ದರು. ಈ ನಟಿಯ ಬಗ್ಗೆ ಇಂದು ನಿಮಗೆ ತಿಳಿಸಿ ಕೊಡುತ್ತೇವೆ.
ಕೆಜಿಎಫ್ ಚಾಪ್ಟರ್ 1 ಹಾಗೂ 2 ನಲ್ಲಿ ಯಶ್ ತಾಯಿಯ ಪತ್ರದಲ್ಲಿ ನಟಿಸಿರುವ ಅರ್ಚನಾ ಜೋಯಿಸ್. ಇವರು ಅಪ್ಪಟ ಕನ್ನಡದ ಪ್ರತಿಭೆ. ಅರ್ಚನಾ ಜೋಯಿಸ್ ಇನ್ನೂ ಚಿಕ್ಕ ವಯಸ್ಸಿನ ಹುಡುಗಿ. ಇವರುಜೀ ಕನ್ನಡ ವಾಹಿನಿಯ ಮಹಾದೇವಿ ಸೀರಿಯಲ್ ನಲ್ಲಿ ನಟನೆಯನ್ನು ಶುರು. ಮಾಡಿದರು. ಧಾರಾವಾಹಿ ಮೂಲಕ ಇವರಿಗೆ ಒಳ್ಳೆಯ ಹೆಸರು ಬಂದು ಮನೆಮಾತ್ತಾಗಿದ್ರು.
ಆದರೆ ಅರ್ಧದಲ್ಲೇ ಧಾರಾವಾಹಿಯಿಂದ ಹೊರನಾಡೆದರು ಅರ್ಚನಾ ಜೋಯಿಸ್. ಮುಲಾತಹ ಬೆಂಗಳೂರಿನವರಾದ ಅರ್ಚನಾ ಜೋಯಿಸ್ ಒಬ್ಬ ಕ್ಲಾಸಿಕಲ್ ಡಾನ್ಸರ್ ಆಗಿದ್ದಾರೆ. ಅವರು ಅದ್ಭುತವಾಗಿ ನೃತ್ಯ ಮಾಡುತ್ತಾರೆ, ತುಂಬಾ ಚನ್ನಾಗಿ ಹಾಡುಗಳ್ಳನ್ನು ಹಾಡುತ್ತಾರೆ. ನಟನೆಯಲ್ಲಿ ಸಹ ಇವರು ಎತ್ತಿದ ಕೈ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಕೆಜಿಎಫ್ ಚಿತ್ರದಲ್ಲಿ ತಾಯಿ ಪಾತ್ರ ಇವರಿಗೆ ಅತಿ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು.
ಅರ್ಚನಾ ಜೋಯಿಸಿ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅರ್ಚನಾ ಜೋಯಿಸಿ ಅವರು, ಅವರ ಡಾನ್ಸ್ ವಿಡಿಯೋ ಗಳನ್ನು ಶೇರ್ ಮಾಡುತ್ತಿರುತ್ತಾರೆ. ನಿಜ ಜೀವನದಲ್ಲಿ ಅರ್ಚನಾ ಜೋಯಿಸ್ ಅವರಿಗೆ ಈಗಾಗಲೇ ಮದುವೆ ಆಗಿದೆ. ಅವರ ಪತಿಯ ಜೊತೆಗೆ ಸುಂದರವಾದ ಸಂಸಾರ ನಡೆಸುತ್ತಿದ್ದಾರೆ. ಅರ್ಚನಾ ಜೋಯಿಸ್ ಅವರ ವಿವಾಹ ಶಾಸ್ತ್ರೋಕ್ತವಾಗಿ ಕೆಲವು ವರ್ಷದ ಹಿಂದೆ ನಡೆದಿತ್ತು. ಇವರ ಮದುವೆಯ ಸುಂದರ ಕ್ಷಣಗಳನ್ನು ನೀವು ನೋಡಿ.
ಅರ್ಚನಾ ಜೋಯಿಸ್ ಅವರು ಸೋಷಿಯಲ್ ಮಿಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ತಮ್ಮ ಮದುವೆಯ ಸುಂದರ ಕ್ಷಣವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 1 ಹಾಗೂ 2 ನಲ್ಲಿ ಯಶ್ ಅವರ ತಾಯಿಯಾಗಿ ನಟಿಸಿರುವ ಅರ್ಚನಾ ಜೋಯಿಸ್ ಅವರಿಗೆ ಈಗ ಬೇರೆ ಬೇರೆ ಕನ್ನಡ ಚಿತ್ರಗಳ್ಳಲ್ಲಿ ಅಭಿನಯಿಸಲು ಅವಕಾಶ ಬರುತ್ತಿದೆ.
ಅರ್ಚನಾ ಜೋಯಿಸ್ ಅವರು ತುಂಬಾ ಒಳ್ಳೆಯ ಭಾರತನಾಟ್ಯ ಡ್ಯಾನ್ಸರ್ ಆಗಿದ್ದು, ಇವರು ಕನ್ನಡದ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಸ್ಪರ್ದಿಯಾಗಿ ಭಾಗಿಯಾಗಿದ್ದು, ತುಂಬಾ ಅವಾರ್ಡ್ ಗಳ್ಳನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಇವರ ಕೆಜಿಎಫ್ ಚಾಪ್ಟರ್ 2 ಚಿತ್ರ ಶುರು ಆಗುವುದು ತಾಯಿಯ ಮಾತುಗಳಿಂದ. ಅದರಿಂದ ಕೆಜಿಎಫ್ ಚಿತ್ರದಲ್ಲಿ ಅರ್ಚನಾ ಜೋಯಿಸ್ ಅವರ ಪಾತ್ರ ಬಹಳ ಮುಖ್ಯವಾದದ್ದು.
ನೀವಿನ್ನು ಕೆಜಿಎಫ್ ಚಿತ್ರ ನೋಡಿಲ್ಲ ಅಂದ್ರೆ ಇವತ್ತೇ ನೋಡಿ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳುಸಿ ಇಡೀ ವಿಶ್ವವೇ ಮೆಚ್ಚಿ ಕೊಂಡಾಡುತ್ತಿದೆ. ನೀವು ನೋಡಿ ಖಂಡಿತವಾಗಿ ನಿಮಗೆ ಇಷ್ಟ ವಾಗುತ್ತದೆ. ಧನ್ಯವಾದಗಳು