ಕಾಂತರಾ ಸಿನಿಮಾ ನೋಡಿದ್ರಾ ಅಂತ ಪ್ರಶ್ನೆ ಕೇಳಿದಾಗ ನೋಡಲ್ಲ ಎಂದು ಉಡಾಫೆ ಉತ್ತರ ಕೊಟ್ಟ ರಶ್ಮಿಕಾ ಮಂದಣ್ಣ ವೈರಲ್ ವಿಡಿಯೋ ನೋಡಿ.

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡದ ಇಂಡಸ್ಟ್ರಿಯಲ್ಲಿ ಇದೀಗ ಕಾಂತಾರ ಸಿನಿಮಾ ಬಹಳಷ್ಟು ಸದ್ದು ಮಾಡಿದ್ದು ಇದರ ಬಗ್ಗೆ ಎಲ್ಲೆಡೆಯಲ್ಲಿಯೂ ಚರ್ಚೆಯಾಗುತ್ತಿದೆ ಇನ್ನು ಕಾಂತಾರ ಸಿನಿಮಾದ ಕುರಿತು ಎಲ್ಲರಿಗೂ ಕೂಡ ಹೇಳಬೇಕಾದಂತಹ ಅವಶ್ಯಕತೆ ಇಲ್ಲ ಅದರ ಎಲ್ಲಾ ಬಗೆಗಿನ ವಿಚಾರಗಳು ತಿಳಿದೇ ಇರುತ್ತದೆ ಕಾರಣ ಆ ಸಿನಿಮಾ ಇದೀಗ ಬಹಳಷ್ಟು ಸದ್ದು ಮಾಡಿದ್ದು ಎಲ್ಲರೂ ಕೂಡ ಥಿಯೇಟರ್ಗಳಿಗೆ ಹೋಗಿ ವೀಕ್ಷಣೆ ಮಾಡಿರುವುದು ಬಹಳ ವಿಶೇಷವಾಗಿದೆ.

ಇನ್ನು ನಮ್ಮ ಇಂಡಸ್ಟ್ರಿ ಚಿಕ್ಕದು ಎಂದು ಹೇಳಿ ಬಿಟ್ಟು ಹೋದಂತಹ ರಶ್ಮಿಕಾ ಮಂದಣ್ಣ ಅವರಿಗೆ ಈ ಸಿನಿಮ ಬಹಳಷ್ಟು ತಿರುಗೇಟು ನೀಡಿದೆ ಎಂದೇ ಹೇಳಬಹುದಾಗಿದೆ. ಪತ್ರಕರ್ತರೊಬ್ಬರೂ ಕಾಂತಾರ ಸಿನೆಮಾ ನೋಡಿದ್ದೀರಾ ಎಂದು ಎಂದು ಕೇಳಿದಾಗ ‘ನಾನು ತುಂಬಾ ಬ್ಯುಸಿ ಟೈಮ್ ಇಲ್ಲ, ಟೈಮ್ ಸಿಕ್ಕಾಗ ನೋಡುತ್ತೇನೆ ಎಂದು ಇನ್ನು ನನಗೆ ಕನ್ನಡ ಬರುವುದಿಲ್ಲ ಉತ್ತರಿಸಿದರು, ಎಂದು ಹೇಳಿಕೊಂಡಂತಹ ವಿಚಾರ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತು ಅವರು ಮೊದಲು ಕನ್ನಡ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ಕನ್ನಡ ಸಿನೆಮಾ ನೋಡಲು ಟೈಮ್ ಇಲ್ಲ ಎಂದು ಹೇಳಿದಂತಹ ವಿಚಾರ ಎಲ್ಲರಿಗೂ ಕೂಡ ಬೇಸರವನ್ನುಂಟು ಮಾಡಿದ್ದು ಅದೇ ರೀತಿಯಾಗಿ ಕೋಪವನ್ನು ಕೂಡ ಉಂಟು ಮಾಡಿತು.

ಇನ್ನು ಅವರು ಇದೀಗ ತಮ್ಮ ಹೊಸ ಸಿನೆಮಾಗಳಿಗೆ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಆದರೂ ಕೂಡ ಅವರಿಗೆ ಇರುವಂತಹ ಸಂಭಾವನೆಗಿಂತ ಇದೀಗ ರಿಷಬ್ ಶೆಟ್ಟಿ ಮತ್ತು ಅವರ ಚಿತ್ರತಂಡ ಅವರ ಒಂದು ಸಿನಿಮಾದ ಮೂಲಕವೇ ಬರೋಬ್ಬರಿ 200 ಪಟ್ಟು ಹೆಚ್ಚು ಸಂಭಾವನೆಯನ್ನು ಪಡೆದುಕೊಂಡು ಕಲೆಕ್ಷನ್ ನಲ್ಲಿ ಮುಂದೆ ನಿಂತಿದೆ. ಇನ್ನು ರಿಷಬ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿಯವರ ಬಹಳ ಒಳ್ಳೆ ಸ್ನೇಹಿತರಾಗಿದ್ದು ಅವರ ಸಿನಿಮಾದ ಸಂಭ್ರಮದಲ್ಲಿ ಇಬ್ಬರು ಕೂಡ ಮುಂದಾಗಿದ್ದಾರೆ.

ಇನ್ನು ಕನ್ನಡಿಗರಾಗಿದ್ದರೂ ಕೂಡ ಅವರು ನಮ್ಮ ಕನ್ನಡ ಇಂಡಸ್ಟ್ರಿಯ ಈ ಸಿನಿಮಾವನ್ನು ಹೊಗಳಲು ಕೂಡ ಸಾಧ್ಯವಾಗುತ್ತಿಲ್ಲ ಕಾರಣ ಅವರು ಆ ರೀತಿಯಾಗಿ ಮಾತನಾಡಿ ಅವರೇ ಕನ್ನಡ ಇಂಡಸ್ಟ್ರಿಯನ್ನು ಬಿಟ್ಟು ಹೋದ ಕಾರಣವಾಗಿದೆ ಇನ್ನು ಮುಂಬರುವ ದಿನಗಳಲ್ಲಿ ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ, ಇದೇ ರೀತಿಯಲ್ಲಿ ಮುಂದೆ ಸಾಗುತ್ತಾ ಹಲವು ಯಶಸ್ಸಿನ ಮೆಟ್ಟಲುಗಳನ್ನು ಹತ್ತುತ್ತಾ ಹೋಗಲಿ ಎಂಬುದೇ ಎಲ್ಲರ ಆಸೆಯಾಗಿದೆ ಮತ್ತು ಅವರ ಕನಸು ಕೂಡ ಇದೆ ಆಗಿದೆ.ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Leave a Reply

Your email address will not be published. Required fields are marked *