ಕರ್ನಾಟಕ ರತ್ನ ಪುನೀತ್ ರವರಿಗೆ ಮಾತ್ರ ಕೊಟ್ಟು, ಅಂಬರೀಷ್ ಅವರಿಗೆ ಕೊಡದಿದ್ದಕ್ಕೆ ಸುಮಲತಾ ರವರು ಹೇಳಿದ್ದೇನು ಗೊತ್ತೇ.?

ಸ್ನೇಹಿತರೆ ಕರ್ನಾಟಕದ ಮನೆಮಗ ಅಭಿಮಾನಿಗಳ ದೇವ್ರು ಪುನೀತ್ ರಾಜ್ ಕುಮಾರ್ ಅವರು ಸರಳಜೀವಿ, ದೊಡ್ಡ ಸ್ಟಾರ್ ಆದರು ಕೂಡ ಎಲ್ಲರ ಜೊತೆನೂ ಬಹಳ ಸರಳವಾಗಿದ್ದರು. ಪುನೀತ್ ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಅವರು ಜನರನ್ನು ಪ್ರೀತಿ ಮಾಡುತ್ತಿದ್ದ ರೀತಿ, ಭೇಟಿ ಮಾಡಿದ ಪ್ರತಿಯೊಬ್ಬರಿಗೂ ಕೊಡುತ್ತಿದ್ದ ಆ ಗೌರವ, ಎಲ್ಲವನ್ನು ಯಾರು ಮರೆತಿಲ್ಲ. ಅವರಂತೆಯೇ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಡ ಸರಳಜೀವಿ, ಅಪ್ಪು ಅವರ ಎಲ್ಲಾ ಕನಸುಗಳನ್ನು ನನಸು ಮಾಡುವ ಪ್ರಯತ್ನದಲ್ಲಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರ ಡಾಕ್ಟರೇಟ್ ನೀಡಿತು, ನಂತರ ನಮ್ಮ ಕರ್ನಾಟಕ ಸರ್ಕಾರ ಅಪ್ಪು ಅವರಿಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿ. ಮೊನ್ನೇ ಕನ್ನಡ ರಾಜ್ಯೋತ್ಸವದ ದಿನ ಅಪ್ಪು ಅವರಿಗೆ ಬೆಂಗಳೂರು ವಿಧಾನಸೌಧದಲ್ಲಿ ಪುನೀತ್ ರಾಜ್ ಅವರಿಗೆ ನೀಡಿದ ಗೌರವವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸ್ವೀಕರಿಸಿದರು. ಈ ಕಾರ್ಯಕ್ರಮಕ್ಕೆ ರಜನಿಕಾಂತ್ ಅವರು ಜ್ಯೂನಿಯರ್ ಎನ್.ಟಿ.ಆರ್ ಅವರು ಬಂದಿದ್ದರು. ಕನ್ನಡದ ಮತ್ತೊಬ್ಬ ಹಿರಿಯ ಕಲಾವಿದರು ರೆಬೆಲ್ ಸ್ಟಾರ್ ಮಂಡ್ಯದ ಗಂಡು ಅಂಬರೀಶ್ ಅವರು.

ಅಪ್ಪು ಅವರಿಗೆ ಕರ್ನಾಟಕ ರತ್ನ ಕೊಡಲಾಯಿತು, ಆದರೆ ಅಂಬರೀಷ್ ಅವರಿಗೆ ಕೊಟ್ಟಿಲ್ಲ ಎನ್ನುವ ಪ್ರಶ್ನೆ ಕೇಳಲಾಗಿತ್ತು, ಅಂಬರೀಷ್ ಅವರ ಪುಣ್ಯಕಾರ್ಯದ ದಿನ ಸುಮಲತಾ ಅವರಿಗೆ ಇದೇ ಪ್ರಶ್ನೆ ಕೇಳಲಾಯಿತು, ಆಗ ಸುಮಲತಾ ಅವರು ಹೇಳಿದ್ದು ಹೀಗೆ, “ಪುನೀತ್ ಗೆ ಸಿಕ್ಕ ಗೌರವ, ಅಂಬರೀಶ್ ಅವರಿಗೂ ಸಿಗುತ್ತದೆ ಅಂತ ನನಗೆ ನಂಬಿಕೆ ಇದೆ. ಪುನೀತ್ ರಾಜ್ ಕುಮಾರ್ ಅವರಿಗೆ ಈ ಗೌರವ ಸಿಕ್ಕಿರೋದು, ಅಂಬರೀಷ್ ಅವರಿಗೆ ಸಿಕ್ಕ ಹಾಗೆಯೇ.

ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ
ನಂಬರ್. 1 ವಶೀಕರಣ ಸ್ಪೆಷಲಿಸ್ಟ್
ಪಂಡಿತ್ : ಶ್ರೀ ಆರ್. ಎನ್. ಜೋಷಿ
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಆರೋಗ್ಯ, ಮದುವೆ,ಗಂಡ -ಹೆಂಡತಿ ಕಲಹ, ಲೈಂಗಿಕ ಸಮಸ್ಯೆ, ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ 100ಕ್ಕೆ101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ
ಅಸಾಧ್ಯವಾದದ್ದು ಇಲ್ಲಿ ಸಾಧ್ಯ
8050846164

ಅಂಬರೀಷ್ ಅವರಿಗೆ ಸಿಗೆಬೇಕಿರುವ ಗೌರವ ಅವರಿಗೆ ಸಿಕ್ಕೇ ಸಿಗುತ್ತದೆ. ಅದು ಅವರಿಗೆ ಆಗಲೇ ಸಿಕ್ಕಿದೆ, ಅಭಿಮಾನಿಗಳ ಪ್ರೀತಿಯೇ ಅವರಿಗೆ ಸಿಕ್ಕಿರುವ ದೊಡ್ಡ ಪ್ರಶಸ್ತಿ. ಅಂಬರೀಶ್ ಅವರು ಇದ್ದಿದ್ದರೆ ಅಪ್ಪು ಅವರಿಗೆ ಸಿಕ್ಕಿದ್ದಕ್ಕೆ ತುಂಬಾ ಸಂತೋಷ ಪಡ್ತಾ ಇದ್ರು..” ಎಂದು ಹೇಳಿದ್ದಾರೆ ಸುಮಲತಾ ಅಂಬರೀಶ್ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *