kannada actor dwarkeesh life story: ಸ್ಯಾಂಡಲ್ವುಡ್ ನಲ್ಲಿ ಹಿರಿಯ ನಟರಾದ ಖ್ಯಾತ ಹಿರಿಯ ಹಾಸ್ಯ ನಟ, ನಿರ್ದೇಶಕ, ಹಾಗೂ ನಿರ್ಮಾಪಕ ಕುಳ್ಳ ದ್ವಾರಕೀಶ್ ಅವರ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಅಂದಿನ ಕಾಲದಲ್ಲಿ ಜರನ್ನು ತಮ್ಮ ಹಾಸ್ಯ ನಟನೆಯ ಮೂಲಕ ಪರಿಚಯ ಆಗಿರುವ ದ್ವಾರಕೀಶ್ ಬೆಳ್ಳಿ ತೆರೆಗೆ ಪರಿಚಯವಾದರು. ಅವರ ಸಿನಿಬದುಕಿನದಲ್ಲಿ ಸಾಕಷ್ಟು ಏಳು ಬಿಳುಗಳನ್ನು ಕಂಡಿದ್ದಾರೆ.
ನಿರ್ಮಾಪಕರಾಗಿ ಹಲವು ಚಿತ್ರಗಳಿಗೆ ಬಂಡವಾಳ ಹುಡಿದ್ದಾರೆ. ಆದರೆ ಅವರು ಹೂಡಿಕೆ ಮಾಡಿದ ಹಣವು ಅಷ್ಟಗಿ ಅವರಿಗೆ ಲಾಭ ತಂದುಕೊಟ್ಟಿಲ್ಲ. ಅವರು ಚಿತ್ರಗಳ್ಳನ್ನು ನಿರ್ಮಾಣ ಮಾಡಲು ತಮ್ಮ ಸ್ವಂತ ಮನೆಯನ್ನು ಮಾರಿ, ಬಾಡಿಗೆ ಮನೆ ಮಾಡಿದರು.
ನಟ ದ್ವಾರಕೀಶ್ ಅವರು ರಾಗಿಕೋಟ್ ಬಳಿ ಒಂದು ಸೈಟ್ ಮಾರಾಟ ಮಾಡಿ, ಐವತ್ತೈದು ಲಕ್ಷ ರೂಪಾಯಿಯ ಸಾಲ ಮಾಡಿದರು. ಈ ನಡುವೆ ಸೃತಿ ಸಿನಿಮಾವು ಯಶಸ್ಸು ಕಂಡಿತ್ತು. ಇದರಲ್ಲಿ ಬಂದ ಲಾಭವನ್ನು ಗೌರಿ ಕಲ್ಯಾಣ ಸಿನಿಮಾಕ್ಕೆ ಬಂದ ದುಡ್ಡನ್ನು ಹಾಕಿದರು. ಆದರೆ ಸಿನಿಮಾ ಹೇಳುವಷ್ಟು ಯಶಸ್ಸು ಕಾಣಲಿಲ್ಲ. ಇದಾದ ಬಳಿಕ ಆಪ್ತ ಮಿತ್ರ ಸಿನಿಮಾವನ್ನು ಮಾಡಿದರು ಈ ಚಿತ್ರ ದ್ವಾರಕೀಶ್ ಅವರಿಗೆ ಸಿಕ್ಕಾಪಟ್ಟೆ ಯಶಸ್ಸು ತಂದು ಕೊಟ್ಟಿತು.
ಚಿತ್ರ ನೂರು ದಿನಗಳ ಯಶಸ್ವಿ ಪ್ರದರ್ಶನ ಗೊಂಡಿತು. ಇದರಲ್ಲಿ ಬಂದ ಹಣದಲ್ಲಿ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಒಂದು ಮನೆಯನ್ನು ಕಟ್ಟಿದ್ದರು. ಇನ್ನು ದ್ವಾರಕೀಶ್ ಅವರಿಗೆ ಅವರು ಮಾಡಿದ್ದ ಹಳೆಯ ಸಾಲ ಅವರಿಗೆ ಮುಳುವಾಗಿತ್ತು. ಈ ವಿಚಾರದ ಸಲುವಾಗಿ ಸಾಕಷ್ಟು ಸಿದ್ದಿಯಾಗಿತ್ತು.
ಚಾರುಲತಾ’ ಚಿತ್ರದ ನಿರ್ಮಾಣದ ವೇಳೆ ನಿರ್ಮಾಪಕ ಕೆ.ಸಿ.ಏನು ಚಂದ್ರಶೇಖರ ಅವರಿಂದ ಪಡೆಕೊಂಡಿದ್ದ ಸುಮಾರು 50ಲಕ್ಷ ರೂಪಾಯಿಗಳು ಸಾಲ ವಾಪಾಸ್ ಮಾಡಲಿಲ್ಲ ಎಂಬ ಕಾರಣಕ್ಕೆ ಅದಕ್ಕೆ ಸಂಬಂದಿಸಿದ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ಕೋರ್ಟ್ ಒಂದು ತಿಂಗಳು ಒಳಗಾಗಿ ದ್ವಾರಕೀಶ್ ಅವರು 52 ಲಕ್ಷ ರೂಪಾಯಿ ಗಳನ್ನು ಕೆ.ಸಿ.ಏನು ಚಂದ್ರಶೇಖರ ಅವರಿಗೆ ಸಾಲ ವಾಪಾಸ್ ನೀಡಲು ಚೆಕ್ ನೀಡಿದ್ದರು.
ಈ ವಿಚಾರ 2019 ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಆಗ ದ್ವಾರಕೀಶ್ ಅವರಿಗೆ ದುಡ್ಡನ್ನು ಮರುಳಿಸಲಾಲು ಆದೇಶ ನೀಡಿತ್ತು. ಇನ್ನು ಒಂದು ತಿಂಗಳಲ್ಲಿ ಹಣವನ್ನು ವಾಪಾಸ್ ಮಾಡುವಂತೆ ಕೋರ್ಟ್ ದ್ವಾರಕೀಶ್ ಅವರಿಗೆ ಸಮಯ ಕೊಟ್ಟಿದೆ. ನಟ ದ್ವಾರಕೀಶ್ ಅವರು ಅಯುಷ್ಮಾನ್ ಭವ ಚಿತ್ರಕ್ಕಾಗಿ ನಿರ್ಮಾಪಕ ದ್ವಾರಕೀಶ್ ಸಾಲ ಪಡೆದಿದ್ದರು, ಈ ಚಿತ್ರ ಕೂಡ ದ್ವಾರಕೀಶ್ ಅವರಿಗೆ ದೊಡ್ಡ ಸೋಲನ್ನೇ ತಂದುಕೊಡುತ್ತೆ.
ದ್ವಾರಕೀಶ್ ನಿರ್ಮಾಣ ಮಾಡಿರುವ ಈ ಚಿತ್ರ ಸೋತ ಕಾರಣ ಅವರು ಮಾಡಿರುವ ಸಾಲವನ್ನು ಮರಳಿ ಹಿಂದಿರುಗಿಸಾಲು ಅಸಾಧ್ಯವಾಗಿತ್ತು. ಈ ವಿಚಾರವಾಗಿ ಒಂದಿಷ್ಟು ಮನಸ್ತಾಪಗಳು ನಡೆದಿತ್ತು. ನಿರ್ಮಾಪಕರು ಬಂದು ಹಿರಿಯ ನಟ ದ್ವಾರಕೀಶ್ ಅವರಿಗೆ ಬೆ’ದ’ರಿ’ಕೆ ಹಾಕಿದ್ದಾರೆ ಎಂದು ದ್ವಾರಕೀಶ್ ಅವರ ಮಗ ಲೋಕೇಶ್ ಅವರು ಪೊ’ಲೀ’ಸ್ ಠಾ’ಣೆ ದೂರು ನೀಡಿದ್ರು. ಈ ಘಟನೆಯ ಬಳಿಕ ಸುದ್ಧಿಗೋಷ್ಠಿ ಕರೆದಿದ್ದರು. ಅಲ್ಲಿ ನಡೆದ ಘಟನೆಗಳನ್ನು ವಿವರಗಗಿ ಹೇಳಿದ್ದಾರೆ.
ನಡೆದ ಸುದ್ಧಿ ಗೋಷ್ಠಿಯಲ್ಲಿ ನನ್ನ ಮನೆ ಮಾರಿ ಸಾಲ ತಿರುಸುತ್ತೇನೆ ಎಂಬುದಾಗಿ ಅಂದು ಹೇಳಿದ್ದಾರೆ. ದ್ವಾರಕೀಶ್ ಅವರು ಮನೆ ಮಾರಲು ಸಹ ಮುಂದಾಗಿದ್ದರು. ಅದಾದ ಬಳಿಕ, ದ್ವಾರಕೀಶ್ ಅವರಿಗೆ ಕೋರ್ಟ್ ಗಡುವು ನೀಡಿದ್ದು, ಸಲಕ್ಕೆ ಹೊರಕ್ಕೆ ಸಿಕ್ಕಿ ಹಾಕಿಕೊಂಡಿರುವ ದ್ವಾರಕೀಶ್ ಸಂಕಷ್ಟಕ್ಕೆ ತುತ್ತಾಗಿದ್ದರು. ಒಟ್ಟಿನಲ್ಲಿ ದ್ವಾರಕೀಶ್ ಅವರು ಚಿತ್ರರಂಗದ ಅನೇಕರ ಬದುಕಿಗೆ ಬೆಳಕಾಗಿದ್ದರು ಕೂಡ ಸಿನಿಮಾರಂಗದಲ್ಲಿ ಸಾಕಷ್ಟು ಯಶಸ್ಸು ಹಾಗೂ ಸಾಕಷ್ಟು ಏಳು ಬಿಳು ಕೂಡ ಕಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಾಣ ಮಾಡಿರುವ ದ್ವಾರಕೀಶ್ ಅವರು ನಮ್ಮ ಚಿತ್ರ ರಂಗದ ಹೆಮ್ಮೆಯ ನಟ ಕೂಡ ಹೌದು ಅಂದಿನ ಕಾಲದಲ್ಲಿ ಜನರನ್ನು ನಗಿಸಿ ರಂಜಿಸಿದ್ದಾರೆ. ಇಂತಹ ಮಹಾನ್ ನಟರಿಗೆ ಸಂಕಷ್ಟ ಆದಾಗ ನಾವೆಲ್ಲರು ಜೊತೆಗಿರೋಣ, ನಮ್ಮ ಕನ್ನಡ ಚಿಗ್ರರಂಗದಲ್ಲಿ ಯಾರಿಗೂ ಅನ್ಯಾಯ ಆಗಬಾರದು ಎಲ್ಲರೂ ಒಂದೇ ಮತ್ತಷ್ಟು ಒಳ್ಳೇ ಚಿತ್ರಗಳನ್ನು ಮತ್ತೆ ನಿರ್ಮಾಣ ಮಾಡಲಿ, ನಟನೆ ಮಾಡಲಿ ಧನ್ಯವಾದಗಳು. ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು