ಐಷರಾಮಿ ಬಿಎಂಡಬ್ಲೂ ಕಾರಿ‌ನಲ್ಲಿ ಅಪ್ಪು ಸಮಾಧಿಗೆ ಭೇಟಿ ನೀಡಿದ ಜೊತೆ ಜೊತೆಯಲಿ ನಟಿ ಮೇಘನಾ ಶೆಟ್ಟಿ..! ನಟಿಯನ್ನ ನೋಡುತ್ತ ನಿಂತ ನೆಟ್ಟಿಗರು.

ನಮಸ್ತೆ ಪ್ರೀತಿಯ ವೀಕ್ಷಕರೆ ಸ್ಯಾಂಡಲ್ವುಡ್ ನಲ್ಲಿ ಪವರ್ ಇಲ್ಲದೆ ಸರಿ ಸುಮಾರು ಹತ್ತು ತಿಂಗಳು ಕಳೆದಿದೆ ಪವರ್ ಸ್ಟಾರ್ ಆಗಿ ನಕ್ಷತ್ರ ದಂತೆ ಮಿನುಗುತ್ತಿದ್ದ ಅಪ್ಪು ಈಗ ನೆನಪು ಮಾತ್ರ. ಪ್ರತಿನಿತ್ಯ ವರ್ಕೌಟ್ ಮಾಡುತ್ತಾ ಅರೋಗ್ಯವಾಗಿದ್ದ ಅಪ್ಪು ಹಠತ್ ನಿ-ಧಾ-ನ-ರಾಗಿದ್ದು ಕರ್ನಾಟಕದ ಜನರಲ್ಲಿ ದಿಗ್ಬ್ರಮೆ ಉಂಟುಮಾಡಿದೆ. ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳುವುದೇ ಇಂದಿಗೂ ಕಷ್ಟಕರವಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನವನ್ನ ಸುಮಾರು 25ಲಕ್ಷಕ್ಕೂ ಅಧಿಕ ಮಂದಿ ಪಡೆದಿದ್ದರು ಎನ್ನಲಾಗುತ್ತಿದೆ. ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಕುಟುಂಬಸ್ಥರು ಹಾಲು ತುಪ್ಪ ಕಾರ್ಯ ನೆರವೇರಿಸಿದ ಬಳಿಕ ಪುನೀತ್ ರಾಜ್ ಕುಮಾರ್ ಅವರ ಪುಣ್ಯಭೂಮಿ ದರ್ಶನವನ್ನು ಪಡೆಯಲು ಸಾರ್ವಜನಿಕರಿಗೆ ಅವಕಾಶ ನೀಡಲಾಯಿತು.

ಅಂದಿನಿಂದ ಪ್ರತಿದಿನ ಸಾವಿರಾರು ಜನ ಪುನೀತ್ ಅವರ ಸ-ಮಾ-ಧಿಗೆ ನಮನ ಸಲ್ಲಿಸಲು ತಮ್ಮ ನೆಚ್ಚಿನ ನಟನ ಸ-ಮಾ-ಧಿ ನೋಡಲು ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ, ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಎಂಬುದಕ್ಕೆ ಪ್ರತಿನಿತ್ಯ ಕಂಠೀರವ ಸ್ಟುಡಿಯೋಗೆ ಸಾಗರದಂತೆ ಹರಿಡುಬರುತ್ತಿರುವ ಜನಸಾಗರವೇ ಇದಕ್ಕೆ ಸಾಕ್ಷಿ.

ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖ್ಖ ಇಂದಿಗೂ ಕೂಡ ಯಾರಿಗೂ ಕಡಿಮೆಯಾಗಿಲ್ಲ. ಕೇವಲ ಇಂದಿಗೆ ಮಾತ್ರವಲ್ಲ ನೂರು ವರ್ಷಗಳೆ ಕಳೆದುಹೋದರು ಅವರ ಸ್ಥಾನವನ್ನು ಯಾರು ಕೂಡ ತುಂಬಲು ಸಾಧ್ಯವಿಲ್ಲ ಅವರನ್ನು ಕಳೆದುಕೊಂಡಿರುವ ನೋವು ಎಂದಿಗೂ ಕಡಿಮೆ ಮಾಡಲು ಸಾಧ್ಯವಿಲ್ಲ. ಅಪ್ಪು ಅವರು ಕನ್ನಡ ಸಿನೆಮಾರಂಗದಲ್ಲ ಅಜಾತಶತ್ರುವಾಗಿದ್ದರು ಯಾರ ವಿ-ರೋ-ಧ-ವನ್ನು ಕೂಡ ಕಟ್ಟಿಕೊಂಡಿರಲಿಲ್ಲ. ಎಲ್ಲರಿಗೂ ಕೂಡ ಅಪ್ಪು ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು.

ಅವರಿಗೆ ಹೀಗೆ ದಿಡೀರನೆ ಮ-ರ-ಣ ಸಂಭಾವಿಸಿದೆ ಎಂದರೆ ಯಾರಿಗೂ ಕೂಡ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಪುನೀತ್ ಅವರ ಪುಣ್ಯತಿಥಿ ಪ್ರಯುಕ್ತವಾಗಿ ಅರಮನೆ ಮೈದಾನದಲ್ಲಿ 40ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮಡದಿ ಅಶ್ವಿನಿ ಸೇರಿದಂತೆ ರಾಘಣ್ಣ ಹಾಗೂ ಶಿವಣ್ಣ ಅಭಿಮಾನಿಗಳು ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ. ಈ ಸಂದರ್ಭದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘನಾ ಶೆಟ್ಟಿ ಅವರು ಕೂಡ ಬಂದಿದ್ದರು.

ಅಪ್ಪು ಅವರ ಸಮಾಧಿಗೆ ಬಂದು ಮೇಘನಾ ಶೆಟ್ಟಿ ಅವರು ನಮಸ್ಕರಿಸಿ ಬಾವುಕಾರಾಗಿದ್ದಾರೆ. ಕುಟುಂಬಕ್ಕೆ ಆತ್ಮೀಯರಾಗಿರುವ ಅಪ್ಪು ಅವರನ್ನು ಕಳೆದುಕೊಂಡಿರುವ ದುಃಖ ಇನ್ನಷ್ಟು ನಟಿ ಮೇಘನಾ ಅವರಿಗೆ ಕಾಡಿದೆ. ನಿಜಕ್ಕೂ ಈ ಎಲ್ಲರ ದೃಶ್ಯಗಳನ್ನು ನೋಡುತ್ತಿದ್ದಾರೆ ಇಂತವರು ಕೂಡ ಒಂದು ಕ್ಷಣ ಭಾವುಕರಾಗುತ್ತಾರೆ. ಅಪ್ಪು ಅವರು ಕೇವಲ ನಟನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿ ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗುತ್ತಾರೆ. ಇದಕ್ಕಾಗಿಯೇ ಅವರ ಅಗಲಿಕೆಯನ್ನು ತುಂಬಾಲಾದರ ದೊಡ್ಡ ನಷ್ಟವಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *