ನಾವು 2022ರ ಕೊನೆಯಲಿದ್ದೇವೆ. ಇನ್ನೇನು ಹೊಸ ವರ್ಷ ಆರಂಭವಾಗಲಿದೆ ವರ್ಷ ಮುಗಿಯುತ್ತಿದ್ದಂತೆ ಇಡೀ ವರ್ಷ ಏನು ಮಾಡಿದ್ದೇವೆ ಎನ್ನುವುದರಲ್ಲಿ ಲೆಕ್ಕಾಚಾರ ಹಾಕುತ್ತೇವೆ. ಅದೇ ರೀತಿ ಡಿಜಿಟಲ್ ಲೋಕದಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳು ಆಗಿವೆ. ವರ್ಷವಿಡೀ ಜನ ಗೂಗಲ್ ನಲ್ಲಿ ಏನನ್ನ ಹುಡುಕಿದ್ದಾರೆ ಎನ್ನುವ ಸಣ್ಣ ಯೋಚನೆ ತಲೆಗೆ ಬರಬಹುದು. ಹೌದು, ಇದು ಖಂಡಿತವಾಗಿಯೂ ಆಸಕ್ತಿದಾಯಕವಾದ ವಿಷಯ.
ಯಾಕಂದ್ರೆ ವಿಶ್ವದ ಒಂದು ಚಿಕ್ಕ ದೇಶ ಅತಿ ಹೆಚ್ಚು ಸೆ-ಕ್ಸ್ ವಿಚಾರದ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದೆಯಂತೆ ವರ್ಷದ 12 ತಿಂಗಳುಗಳ ಕಾಲ ಈ ಪದವನ್ನು ತೀವ್ರವಾಗಿ ಹುಡುಕಾಟ ಮಾಡಿದ ದೇಶ ಇದು. ಹಾಗಂತ ಭಾರತವು ಹಿಂದೆ ಬಿದ್ದಿಲ್ಲ. ಒಂದು ವರದಿಯ ಪ್ರಕಾರ ಭಾರತ ಚೀನಾ ಹಾಗೂ ಇತರ ದೇಶಗಳು ಲೈಂಗಿಕತೆಯ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ.
ಡೈಲಿ ಮಿರರ್ ಗೂಗಲ್ ನಲ್ಲಿ ಜನ ನಡೆಸಿರುವ ಹುಡುಕಾಟದ ಬಗ್ಗೆ ವರದಿ ಮಾಡಿದೆ. ಈ ವರದಿಯ ಪ್ರಕಾರ, ಶ್ರೀಲಂಕಾದ ಜನರು ಸೆ-ಕ್ಸ್ ಎಂಬ ಪದವನ್ನು ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಿದ್ದಾರೆ ಎಂದು ಹೇಳಲಾಗಿದೆ. 2019 ಮತ್ತು 2020ರ ಸಾಲಿನಲ್ಲಿ ’ಸೆ-ಕ್ಸ್’ ಪದ ಹುಡುಕಾಟದಲ್ಲಿ ಇಥಿಯೋಪಿಯಾ ದೇಶ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪದೇದುಕೊಂಡಿತ್ತು.
ಇದೀಗ ಶ್ರೀಲಂಕಾ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಆಗ್ರ ಸ್ಥಾನದಲ್ಲಿದೆ. ಶ್ರೀಲಂಕಾದ ಜನಸಂಖ್ಯೆ ಕೇವಲ 2.21 ಕೋಟಿ ಮಾತ್ರ. ಆದರೆ ಈ ದೇಶವು ಭಾರತ ಮತ್ತು ಚೀನಾದಂತಹ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶಗಳನ್ನು ಕೂಡ ಈ ವಿಚಾರದಲ್ಲಿ ಹಿಂದಿಕ್ಕಿದೆ. ಶ್ರೀಲಂಕಾದ ತಮಿಳು ಪ್ರಾಂತ್ಯದಲ್ಲಿ ಜನ ಅತೀ ಹೆಚ್ಚು ಲೈಂ-ಗಿ-ಕ ಹುಡುಕಾಟ ನಡೆಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಸಣ್ಣ ದೇಶಗಳಲ್ಲಿ ಲೈಂಗಿಕತೆಯ ಕುರಿತು ಸಾಕಷ್ಟು ಹುಡುಕಾಟ ನಡೆದಿದೆ ಯಾಕೆ ಗೊತಾ? ಶ್ರೀಲಂಕಾ ನಂತರ ಸೆ-ಕ್ಸ್ ಪದ ಹುಡುಕಾಟದಲ್ಲಿ ಎರಡನೇ ಸ್ಥಾನದಲ್ಲಿ ಇರೋದು ವಿಯೆಟ್ನಾಂ. ಅದೇ ರೀತಿ ಮೂರನೇಯ ಸ್ಥಾನವನ್ನು ಬಾಂಗ್ಲಾದೇಶ ಪಡೆದುಕೊಂಡಿದೆ. ಸಣ್ಣ ದೇಶಗಳಲ್ಲಿ ಸೆ-ಕ್ಸ್ ಹಬ್‌ಗಳನ್ನು ಹೆಚ್ಚು ಗೂಗಲ್ ನಲ್ಲಿ ಸರ್ಚ್ ಮಾಡಲಾಗಿದೆ. ಎಂದು ಡೈಲಿ ಮಿರರ್ ನ 2022ರ ವರದಿ ಕೂಡ ಹೇಳಿದೆ.
ಮದುವೆಯಾದ ನೂರೇ ದಿನದಲ್ಲಿ ಪತ್ನಿ ಮಹಾಲಕ್ಷ್ಮಿಯ ಅಸಲಿ ಮುಖವನ್ನು ಬಯಲು ಮಾಡಿದ ನಿರ್ಮಾಪಕ ರವೀಂದ್ರ ಚಂದ್ರಶೇಖರ್..!!
ಸೆ-ಕ್ಸ್ ಪದವನ್ನು ಹುಡುಕುವ ದೇಶಗಳ ಲೀಸ್ಟ್ ನಲ್ಲಿ ಭಾರತ ಮಾತ್ರ ಸೇರಿಕೊಂಡಿಲ್ಲ. ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಜೊತೆಗೆ ದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 60-70 ಕೋಟಿಗೂ ಹೆಚ್ಚಿದೆ. ಆದರೂ ಲೈಂ-ಗಿ-ಕ-ತೆ ಗೂಗಲ್ ಸರ್ಚ್ ನಲ್ಲಿ ಮಾತ್ರ ಭಾರತಕ್ಕೆ ಯಾವ ಸ್ಥಾನವೂ ಇಲ್ಲದೇ ಇರುವುದು ಆಶ್ಚರ್ಯ ಮೂಡಿಸಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.