ಇಷ್ಟಪಟ್ಟು ಕಟ್ಟಿಸಿದ ಕನಸಿನ ಮನೆ ಖಾಲಿ ಮಾಡಿದ ನಟ ರವಿಚಂದ್ರನ್, ಸಂಕಷ್ಟಕ್ಕೆ ಸಿಲುಕಿದ್ರಾ.? ಅಂಥದ್ದೇನಾಯಿತು.? ನೋಡಿ

ಸ್ಯಾಂಡಲ್ವುಡ್ ನ ಕ್ರೇಜಿ ಸ್ಟಾರ್, ಪ್ರೇಮಲೋಕದ ರಾಜ ವಿ. ರವಿಚಂದ್ರನ್. ಹೌದು ರವಿಚಂದ್ರನ್ ಅವರ ಸಿನೆಮಾ ಎಂದರೆ ಏನೋ ವಿಶೇಷತೆ ಇದ್ದೇ ಇರುತ್ತದೆ, ಅದಕ್ಕಾಗಿ ಅವರನ್ನು ಪ್ರೇಮಲೋಕದ ದೊರೆ ಎಂದು ಕರೆಯುತ್ತಾರೆ. ಇವರ ಅಭಿನಯಕ್ಕೆ ಇವರ ಸಿನೆಮಾಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಸಿನೆಮಾಗಳಿಗೆ ಹೇಗೆ ಹಣವನ್ನು ಖರ್ಚು ಮಾಡುವುದು ಅಂತ ಹೇಳಿಕೊಟ್ಟರೇ ಈ ಕ್ರೇಜಿ ಸ್ಟಾರ್ ಸಿನೆಮಾಗೆ ಹಾಕಿದ ಬಂಡವಾಳವನ್ನುಹೇಗೆ ಮರುಗಳಿಸುವುದು ಎಂಬುದು ಆ ಕಾಲಕ್ಕೆ ಇವರು ಚನ್ನಾಗಿಯೇ ಅರೀತಿದ್ದರು.

1987, ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ರಂತಹ ದಿಗ್ಗಜರು ಕನ್ನಡ ಸಿನೆಮಾ ರಂಗದಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದ ಕಲಾವದು. ಈ ನಡುವೆಯೂ ಕನ್ನಡ ಸಿನೆಮಾಗಳು ಅಷ್ಟು ಪರಿಚಯವಿಲ್ಲದಿದ್ದರು, ಲವ್ ಸ್ಟೋರಿಯ ಸಿನೆಮಾದ ಮೂಲಕ ಸಿನಿ ರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆ ವೇಳೆಯಲ್ಲೇ ಧೈರ್ಯ ಮಾಡಿ ಸಿನೆಮಾರಂಗದಲ್ಲಿ ಹೊಸ ಸಂಚಾಲನ ಬರೆಯಲು ಮುಂದಾದವರು ಕ್ರೇಜಿ ಸ್ಟಾರ್ ರವಿಚಂದ್ರನ್.

ಕ್ರೇಜಿಸ್ಟಾರ್ ಕೇವಲ ನಟ ಮಾತ್ರವಾಲ್ಲ ಒಂದೊಳ್ಳೆ ನಿರ್ದೇಶಕ ಎಂಬುದನ್ನು ಸಾಭಿತು ಮಾಡಿದ್ದಾರೆ. ಇಡೀ ಚಿತ್ರರಂಗ ಹಿಂದೆ ತಿರುಗಿ ನೋಡುವಂತೆ ಮಾಡಿದವರು ಈ ಕ್ರೇಜಿ ಸ್ಟಾರ್ ರವಿಚಂದ್ರನ್. ಪ್ರೇಮಕಥೆಗಳನ್ನು ಹೀಗೂ ಕೂಡ ತೆರೆ ಮೇಲೆ ತರಬಹುದು ಎಂದು ತೋರಿಸಿ ಕೊಟ್ಟಿದ್ದಾರೆ. ಇವರ ತಂದೆ ಖ್ಯಾತ ನಿರ್ಮಾಪಕ ವೀರಾಸ್ವಾಮಿಯವರು ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅದು ಮಾತ್ರವಲ್ಲದೆ, ರವಿಚಂದ್ರನ್ ನಟಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದ ವೇಳೆಯಲ್ಲಿ ಈ ಸಂಸ್ಥೆ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡರು.

ಇನ್ನು ಇವರಿಗೆ ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗವನ್ನು ಇವರ ನಿರ್ದೇಶನದ ಸಿನೆಮಾಗಳಲ್ಲಿ ಕಾಣಬಹುದು. ಇನ್ನು ಇವರ ಸಿನೆಮಾದ ಪ್ರತಿಯೊಂದು ಚಿತ್ರದಲ್ಲಿ ಸಂಗೀತ ಹೊಸತನದಿಂದ ಕೂಡಿರುತ್ತದೆ. ಅನೇಕ ಸೂಪರ್ ಹಿಟ್ ಸಿನೆಮಾಗಳನ್ನು ಚಿತ್ರರಂಗಕ್ಕೆ ಕೊಟ್ಟಿರುವ ಖ್ಯಾತಿ ಇವರದ್ದಾಗಿದೆ. ಆದರೆ ಏಕಾಏಕಿ ತಾನು ಇದ್ದ ಮನೆಯನ್ನು ಖಾಲಿ ಮಾಡಿದ್ದಾರೆ ರವಿಚಂದ್ರನ್. ಮನೆ ಖಾಲಿ ಮಾಡಲು ಅಸಲಿ ಕಾರಣವೇನು ಎನ್ನುವುದಕ್ಕೆ ಉತ್ತರ ಇಲ್ಲದೆ.

ಆದರೆ ಇದೀಗ ರವಿಚಂದ್ರನ್ ತಮ್ಮ ನೆಚ್ಚಿನ ಮನೆಯನ್ನು ಖಾಲಿ ಮಾಡಿದ್ದಾರೆ. ರಾಜಾಜಿನಗರದಲ್ಲಿರುವ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರುವ ಮತ್ತೊಂದು ಮನೆಗೆ ರವಿಚಂದ್ರನ್ ಕುಟುಂಬವು ಶಿಫ್ಟ್ ಆಗಿದೆ. ಪ್ರೇಮಲೋಕದ ಅಧಿಪತಿ ರವಿಚಂದ್ರನ್ ಅವರು ಮನೆ ಖಾಲಿ ಮಾಡಿದ್ದೂ ಯಾಕೆ ಎನ್ನುವ ಕಾರಣ ತಿಳಿದು ಬಂದಿದ್ದು. ಆದರೆ, ರಿನೋನ್ವೇಷನ್ ಗೆ ಮನೆ ಖಾಲಿ ಮಾಡಿದ್ದಾರೆ ಎನ್ನುವ ಮಾಹಿತಿ ಆಪ್ತ ಮೂಲಗಳಿಂದ ಕೇಳಿ ಬರುತ್ತಿವೆ.

ಹೌದು, ಮನೆಯ ರೂಮ್ ಗಳನ್ನು ರಿನೋನ್ವೇಷನ್ ಮಾಡಿಸುವ ಸಲುವಾಗಿ ಬದಲಾಯಿದ್ದಾರಂತೆ. ಅಷ್ಟೇ ಅಲ್ಲದೇ, ರಾಜಾಜಿನಗರ ಮನೆಯಲ್ಲಿ ಮನೆ ಬಿಡಿ ಎಂದು ಆಪ್ತರು ಹೇಳಿದ್ದರಂತೆ. ಈ ಎಲ್ಲಾ ಕಾರಣದಿಂದ ರಾಜಾಜಿನಗರದ ಮನೆಯನ್ನು ಖಾಲಿ ಮಾಡಿದ್ದಾರೆ ರವಿಚಂದ್ರನ್. ಇನ್ನು ಈ ರಾಜಾಜಿನಗರದಲ್ಲಿ ಮನೆಯಲ್ಲಿ ಸಕ್ಸುಸ್ ಜೊತೆ ಫೇಲ್ಯೂರ್ ಕೂಡ ಕಂಡಿದ್ದಾರೆ ರವಿಚಂದ್ರನ್.

ಈ ಮನೆಯಲ್ಲಿದ್ದು ಕೊಂಡೆ ತನ್ನ ಹಿರಿಯ ಮಗ ಹಾಗೂ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಸಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಸಿನೆಮಾರಂಗದಲ್ಲಿ ಹಿನ್ನೆಡೆಯನ್ನು ಕಾಣುತ್ತಿದ್ದಾರೆ. ಮಗನ ಮದುವೆಯಾಗಿ ಕೆಲವೇ ಕೆಲವು ದಿನಗಳು ಆಗಿವೆ ಅಷ್ಟೇ. ಹಾಗಾಗಿ ರಾಜಾಜಿನಗರದಲ್ಲಿರುವ ಮನೆ ಖಾಲಿ ಮಾಡಿ ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ.

Leave a Reply

Your email address will not be published. Required fields are marked *