ಆ ಒಬ್ಬ ನಟಿ ಇದ್ದರೆ ಮಾತ್ರ ನಾನು ಚಿತ್ರರಂಗಕ್ಕೆ ಎಂಟ್ರಿ ಬರೋದು ಎಂದ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್! ಯಾರೂ ಗೊತ್ತಾ ಆ ನಟಿ ನೋಡಿ!!

ಬಣ್ಣ ಬಣ್ಣದಿಂದ ಕೂಡಿರುವ ಈ ಸಿನಿ ಲೋಕವು ದೂರದಿಂದ ನೋಡಲು ಸುಂದರವಾಗಿಯೇ ಇರುತ್ತದೆ. ಆದರೆ ಸಿನಿಮಾ ಲೋಕ ಹೇಳಿಕೊಳ್ಳುವಷ್ಟು ಸುಲಭವೇನಿಲ್ಲ. ಆದರೆ ಮನಸ್ಸು ಮಾಡಿದರೆ ಎಲ್ವನ್ನು ಸಾಧಿಸಲು ಸಾಧ್ಯ. ಆದರೆ ಒಮ್ಮೆ ಸೆಲೆಬ್ರಿಟಿಗಳಾದ ಮೇಲೆ ಸಾಮಾನ್ಯರಂತೆ ಬದುಕು ಇರುವುದಿಲ್ಲ. ಹೀಗಾಗಿ ಸೆಲೆಬ್ರಿಟಿಗಳಾದ ಮೇಲೆ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿಯು ಇರುತ್ತದೆ.

ಒಮ್ಮೆ ಸೆಲೆಬ್ರಿಟಿಗಳಾದ ಮೇಲೆ ಅಭಿಮಾನಿಗಳಿಗೆ ಅವರ ವೈಯುಕ್ತಿಕ ಬದುಕಿನ ಕುರಿತು ಕುತೂಹಲ ಹೆಚ್ಚು. ಇನ್ನು ಸೆಲೆಬ್ರಿಟಿಗಳ ಮಕ್ಕಳು ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿಲ್ಲವಾದರೂ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿರುತ್ತಾರೆ. ಆಗಾಗ ತಮ್ಮ ಫೋಟೋ ಹಾಗೂ ವಿಡಿಯೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.

ಆದರೆ ತಮ್ಮ ನೆಚ್ಚಿನ ನಟ ನಟಿಯರ ಮಕ್ಕಳು ಸಿನಿಮಾರಂಗಕ್ಕೆ ಯಾವಾಗ ಬರುತ್ತಾರೆ ಎನ್ನುವ ಕುತೂಹಲವಿರುತ್ತದೆ. ಸದ್ಯಕ್ಕೆ ಬಾಲಿವುಡ್ ನ ಬಾದ್ ಷಾ ಎಂದೆ ಹೆಸರು ಮಾಡಿರುವ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸಿಕ್ಕಾಪಟ್ಟೆ ಫೇಮಸ್. ತನ್ನ ತಂದೆ ತಾಯಿಯಂತೆ ಮಕ್ಕಳು ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವುದು ಮಾಮೂಲಿ.

ಕರಣ್ ಜೋಹರ್ ನಂತಹ ಸೆಲೆಬ್ರಿಟಿ ನಿರ್ಮಾಪಕರು ಆರ್ಯನ್ ನಂತರ ಸೆಲೆಬ್ರಿಟಿಗಳು ಮಕ್ಕಳನ್ನು ಸಿನಿಮಾರಂಗಕ್ಕೆ ಪರಿಚಯಿಸುತ್ತಾರೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಅನೇಕರು ಭಾವಿಸಿದ್ದರು. ಅಷ್ಟೇ ಅಲ್ಲದೇ, ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ಆರ್ಯನ್ ಅವರನ್ನು ಲಾಂಚ್ ಮಾಡಲು ಮುಂದಾಗಿದ್ದರು.

ಇನ್ನು, ಶಾರುಖ್ ಖಾನ್ ಫ್ಯಾಮಿಲಿ ಗೆ ಜೊತೆಗೆ ಆತ್ಮೀಯರಾದ ಜೋಹರ್ ಖಾನ್ 25 ವರ್ಷದ ಆರ್ಯನ್ ನನ್ನು ಸಿನಿಮಾರಂಗಕ್ಕೆ ಪರಿಚಯ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಆರ್ಯನ್ ಸಿನಿಮಾಕ್ಕೆ ಎಂಟ್ರಿ ಕೊಡಲ್ಲ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ, ನಿರ್ದೇಶಕಿ ಜೋಯಾ ಅಖ್ತರ್ ಕೂಡ ಆರ್ಯನ್ ಗಾಗಿ ಒಂದು ಕಥೆ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಅವರ ದಿ ಆರ್ಚಿಸ್ ಎನ್ನುವ ಸಿನಿಮಾದಲ್ಲಿ ಆರ್ಯನ್ ಖಾನ್ ಕೂಡ ನಟಿಸಬೇಕಿತ್ತು. ಆರ್ಯನ್ ಗೆ ಆ ನಟಿಯ ಜೊತೆಗೆ ನಟಿಸುವುದು ಇಷ್ಟ ಇರಲಿಲ್ಲ. ಹೌದು ಸಿನಿಮಾದಲ್ಲಿ ಸುಹಾನಾ ಖಾನ್ ಕೂಡ ಡಿ ಆರ್ಚಿಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಹಿ ಆರ್ಯನ್ ಮಾತ್ರ ತಾನು ಬಣ್ಣ ಹಚ್ಚಲ್ಲ ಅಂತ ಖಡಕ್ ಆಗಿ ಹೇಳಿದ್ದಾರಂತೆ. ಸದ್ಯಕ್ಕೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಿನಿಮಾರಂಗದಲ್ಲಿ ನಟಿಸುವುದಿಲ್ಲ ಎನ್ನುವುದು ಪಕ್ಕಾ ಆಗಿದೆ.

ಅದಲ್ಲದೆ ಈ ಹಿಂದೆ ಆರ್ಯನ್ ನಿರ್ದೇಶನ ಮಾಡಬೇಕು ಎನ್ನುವ ಬಯಕೆ ಇಟ್ಟುಕೊಂಡಿದ್ದಾನೆ ಚಿತ್ರಕಥೆ ಬರೆಯುವುದು, ನಿರ್ದೇಶನದ ಬಗ್ಗೆ ನಾಲ್ಕು ವರ್ಷಗಳ ಕಾಲ ತರಬೇತಿ ಪಡೆದಿದ್ದಾನೆ ಎಂದು ಶಾರುಖ್ ಖಾನ್ ಹೇಳಿದ್ದರು. ಹೀಗಾಗಿ ಆರ್ಯನ್ ಖಾನ್ ಸಿನಿಮಾರಂಗದಲ್ಲಿ ನಟನಾಗಿ ಕಾಣಿಸಿಕೊಳ್ಳದಿದ್ದರೂ ಕೂಡ ನಿರ್ದೇಶಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಆರ್ಯನ್ ಖಾನ್ ಅವರ ಮುಂದಿನ ನಿರ್ಧಾರಯೇನು ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *