radhika pandit lifestyle dress expense :ನಮಸ್ತೇ ಪ್ರೀತಿಯ ವೀಕ್ಷಕರೆ ಸ್ಯಾಂಡಲ್ವುಡ್ ನಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟಿ ಎಂದರೆ ಅದು ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಕಿರುತೆರೆಯಲ್ಲಿ ಅಭಿನಯ ಮಾಡುತ್ತಿದ್ದರು. ನಂತರ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿ ಈಗ ಚಂದನವನದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದರು. ಇನ್ನು ನಟ ಯಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎರಡು ಮುದ್ದಾದ ಮಕ್ಕಳ ತಾಯಿಯಾಗಿ ಸದ್ಯಕ್ಕೆ ಚಿತ್ರ ರಂಗದಿಂದ ದೂರಉಳಿದಿದ್ದರೆ.
ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿ ಕೊಂಡಿದ್ದ ನಟಿ ರಾಧಿಕಾ ಪಂಡಿತ್ ಚಿತ್ರರಂಗದಿಂದ ದೂರ ಉಳಿದರು ಇವರ ಬೇಡಿಕೆ ಇನ್ನು ಕಡಿಮೆಯಾಗಿಲ್ಲ. ರಾಧಿಕಾ ಪಂಡಿತ್ ಮದುವೆಯ ನಂತರ ಸಂಸಾರದಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ. ಇನ್ನು ಇತ್ತೀಚಿಗೆ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ ಅವಾಗವಾಗ ಒಂದು ಪೋಸ್ಟ್ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಸಿನೆಮಾ ರಂಗದಿಂದ ದೂರ ಉಳಿದ ನಟಿ ರಾಧಿಕಾ ಪಂಡಿತ್ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನು ನಟಿ ರಾಧಿಕಾ ಪಂಡಿತ್ ಯಾವಾಗಲು ದುಭಾರಿ ಬಟ್ಟೆಗಳನ್ನು ಧರಿಸಿ ಸಕ್ಕತ್ ಗ್ಲಾಮರ್ಸ್ ಆಗಿ ಕಾಣಿಸಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಉಪಯೋಗಿಸವ ದುಬಾರಿ ವಸ್ತುಗಳ ವಿವರ ಇಲ್ಲಿದೆ ನೋಡಿ. ನಟಿ ರಾಧಿಕಾ ಪಂಡಿತ್ ಪಾರ್ಟಿ ಅಥವಾ ಸಮಾರಂಭಗಳಿಗೆ ಅವರು ತುಂಬಾ ದುಬಾರಿ ಬಟ್ಟೆ ತೊಟ್ಟು ಕೊಳ್ಳುವುದಿಲ್ಲ. ದಿನ ನಿತ್ಯ ತುಂಬಾ ಸಿಂಪಲ್ಆಗಿ ತೋಡುವ ಡ್ರೆಸ್ ಗಳು ಕೂಡ ದುಬಾರಿ ಬೆಳೆಯಾಗಿದೆ. ‘ಹಳದಿ ಬಣ್ಣದ’ ಫ್ಲೋರಲ್ ಮ್ಯಾಕ್ಸಿ ಡ್ರೆಸ್ ತೊಟ್ಟು ರಾಧಿಕಾ ಪಂಡಿತ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಇನ್ನು ರಾಧಿಕಾ ಪಂಡಿತ್ ‘6800’ ರೂ ಡ್ರೆಸ್ ನ್ನು ಡಿಸೈನ್ ಮಾಡಿದ್ದು ” ರಿತು ಕುಮಾರ್ ” ಲೇಬಲ್ ಡ್ರೆಸ್.
ಇದೊಂದು ಮಾತ್ರವಾಲ್ಲದೆ ರಾಧಿಕಾ ಪಂಡಿತ್ ಕುಟುಂಬದ ಜೊತೆಗೆ ಆಗಾಗ ರಾಜದಿನಗಳನ್ನು ಎಂಜಾಯ್ ಮಾಡುತ್ತಾರೆ. ಮಾಲ್ದಿವ್ಸ್ ಗೆ ಹೋಗಿ ಅಲ್ಲಿ ಸಮಯ ಕಳೆದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಧರಿಸಿದ ಈ “ಆಕ್ರೋ ಫ್ಲೋರಲ್ ” ಪ್ರೀಟ್ ಚಾರ್ಟರ್ ಲಾಂಗ್ ಬೆಲೆ “3250” ರೂಪಾಯಿಗಳು
ಇನ್ನು ನಟಿ “ಅಮೂಲ್ಯ ಜಗದೀಶ್” ಸೀಮಂತ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್ ಸುಂದರವಾಗಿ ಕಾಣಿಸಿಕೊಂಡಿದ್ದು ಆ ಡ್ರೆಸ್ ನ ಬೆಲೆ ‘9999’ ರೂಪಾಯಿ ತುಂಬಾ ಸಿಂಪಲ್ಲಾಗಿ ಕಾಣುವ ರಾಧಿಕಾ ಪಂಡಿತ್ ಧರಿಸಿದ ಈ ಬಟ್ಟೆ ಬೆಲೆ ಇಷ್ಟು ದುಬಾರಿಯಗಲು ಕಾರಣ ವಿದೆ ಇದು ಬಾಲಿವುಡ್ ನ ಫೇಮಸ್ ಫ್ಯಾಷನ್ ಡಿಸೈನ್ ರ್ ‘ಮಸಾಬಾ ಗುಪ್ತ’ ಡಿಸೈನ್ ಮಾಡಿದ್ದಾರೆ.
ಇನ್ನು ‘31000’ ರೂ ಡ್ರೆಸ್ ನಲ್ಲಿ ರಾಧಿಕಾ ಪಂಡಿತ್ ಅವರು ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಾಧಿಕಾ ಕೂಡ ತುಂಬಾ ಹೈಲೇಟ್ ಆಗಿದ್ದರು. ನಟಿ ರಾಧಿಕಾ ಪಂಡಿತ್ ಅವರ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಫುಲ್ ಫಿದಾ ಆಗಿದ್ದಾರೆ. ಬರೋಬ್ಬರಿ 31 ಸಾವಿರ ರೂಪಾಯಿ ಬೆಲೆಯ ದುಬಾರಿ ಡ್ರೆಸ್ ತೊಟ್ಟು ಎಲ್ಲಾರ ಎಲ್ಲಾರ ಗಮನ ಸೆಳೆದಿದ್ದರೆ.
ಇನ್ನು ನಟಿ ರಾಧಿಕಾ ಪಂಡಿತ್ ಮತ್ತೆ ಯಾವಾಗ ಚಿತ್ರರಂಗಕ್ಕೆ ಮತ್ತೆ ಬಣ್ಣ ಹಚ್ಚಲಿದ್ದಾರೆ ಎಂದು ಅಭಿಮಾನಿಳು ಕಾಯುತ್ತಿದರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.