ಮಗ ಮತ್ತು ಮಗಳೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಟಿ ರಾಧಿಕಾ ಪಂಡಿತ್… ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಯಶ್ ಕುಟುಂಬ..

ಕನ್ನಡ ಚಿತ್ರರಂಗದ ಸ್ಟಾರ್ ಜೋಡಿಗಳಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೋಡಿ ಕೂಡ ಒಂದು. ಈ ಜೋಡಿ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾರೆಯಾಗಿ ನಟಿಸಿದ್ದು, ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಈ ಜೋಡಿಗಳು ಧಾರಾವಾಹಿಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಒಬ್ಬರನ್ನೊಬ್ಬರು ಇಷ್ಟಪಟ್ಟು ಮನೆಯಲ್ಲಿ ಒಪ್ಪಿಸಿ ಗ್ರ್ಯಾಂಡ್ ಆಗಿ ಮದುವೆಯಾಗಿದ್ದರು. ಈ ಜೋಡಿಗಳಿಗೆ ಹಲವಾರು ಅಭಿಮಾನಿಗಳಿದ್ದು, ಮುದ್ದಾದ ಹಾಗೂ ಹೇಳಿ ಮಾಡಿಸಿದ ಜೋಡಿ ಎಂದು ಇಷ್ಟಪಡುತ್ತಾರೆ. ಇನ್ನು ಈ ಜೋಡಿಗೆ 2 ಮಕ್ಕಳಿದ್ದು, ಐರಾ ಎಂಬ ಹೆಣ್ಣು […]

Continue Reading

ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಅವರಿಗೆ ಮದುವೆಯಾಗು ಎಂದು ಕಿರುಕುಳ… ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ…

ದಕ್ಷಿಣ ಭಾರತದ ಅನೇಕ ನಟಿಯರು ಅನೇಕ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅದೇ ರೀತಿ ಮೈನಾ ಹಾಗೂ ಕಿಚ್ಚ ಸುದೀಪ್ ಅವರೊಂದಿಗೆ ಕೋಟಿಗೊಬ್ಬ 2 ಸಿನಿಮಾದಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಗೆದ್ದ ನಟಿ ನಿತ್ಯ ಮೆನನ್. ಹೌದು ಇವರು ಹೆಚ್ಚಾಗಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಕೂಡ ಕನ್ನಡ ಸೇರಿದಂತೆ ಬಾಲಿವುಡ್ ಚಿತ್ರರಂಗದಲ್ಲಿ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ಅವರು ಅಭಿನಯಿಸಿದ್ದಾರೆ. ಹೀಗೆ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿರುವ ನಿತ್ಯ […]

Continue Reading

ಹೊಟ್ಟೆ ಭಾಗ ದಪ್ಪಗಾಗಬಾರದೆಂದು ಶಸ್ತ್ರ ಚಿಕಿತ್ಸೆಗೆ ಒಳಗಾದ ಖ್ಯಾತ ನಟಿ ಕಿಮ್ ಕರ್ದಾಶಿಯನ್… ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್…

ಸಾಮಾನ್ಯವಾಗಿ ಬಣ್ಣದ ಲೋಕದ ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ. ಫಿಟ್ನೆಸ್ ಗಾಗಿ ಪ್ರತಿನಿತ್ಯ ವ್ಯಾಯಾಮ, ವರ್ಕೌಟ್, ಯೋಗ ಹಾಗೂ ಡಯಟ್ ನಂತಹ ಸಾಕಷ್ಟು ದಾರಿಗಳಿಗೆ ಮೊರೆ ಹೋಗುತ್ತಾರೆ. ಆದರೆ ಈ ಟಿವಿ ತಾರೆ ಮಾತ್ರ ಮಾಡಿಸಿಕೊಂಡಿದ್ದೆ ಬೇರೆ ಆಗಿದೆ. ಹೌದು ಖ್ಯಾತ ಟಿವಿ ತಾರೆ ಕಿಮ್ ಕರ್ದಾಶಿಯನ್ ಎಂಬುವವರು ಇದೀಗ ಶ#ಸ್ತ್ರ#ಚಿ#ಕಿತ್ಸೆ ಮಾಡಿಸಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಕಿಮ್ ಇದಕ್ಕೆ ಒಳಗಾಗಿರುವುದು ಹೊಟ್ಟೆಯ ಭಾಗ ದಪ್ಪ ಆಗಬಾರದೆಂದು ಎಂಬುದು […]

Continue Reading

ಹಾ-ಟ್ ಫೋಟೋಗಳ ಮೂಲಕ ಅತಿ ಹೆಚ್ಚು ಬಾರಿ ಟ್ರೋಲ್ ಆಗಿರುವ ಸೋನು ಶ್ರೀನಿವಾಸ ಗೌಡ ಇದೀಗ ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್ಗೆ ಎಂಟ್ರಿ…

ಸಾಮಾಜಿಕ ಜಾಲತಾಣದಲ್ಲಿ ಅನೇಕ ಸಾಮಾನ್ಯ ಜನರು ಕೂಡ ಜನಪ್ರಿಯತೆ ಪಡೆದು ಎಂದು ಧಾರಾವಾಹಿ ಹಾಗೂ ಸಿನಿಮಾ ರಂಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಸಾಮಾಜಿಕ ಜಾಲತಾಣವು ಪ್ರಭಾವಿ ವೇದಿಕೆಯಾಗಿ ನಿರ್ಮಾಣಗೊಂಡಿದೆ. ಈ ಹಿಂದೆ ಟಿಕ್ ಟಾಕ್ ಮೂಲಕ ಅದೆಷ್ಟು ಸಾಮಾನ್ಯ ಜನರು ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಅದು ಹೋದ ನಂತರ ಇದೀಗ ಇನ್ಸ್ಟಾಗ್ರಾಮ್ ರಿಲ್ಸ್ ಬಹು ದೊಡ್ಡ ಮಟ್ಟದಲ್ಲೇ ಜನರಿಗೆ ಒಂದು ವೇದಿಕೆಯಾಗಿ ಪರಿಣಮಿಸಿದೆ. ಇದೀಗ ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ಅನೇಕ‌ ಸ್ಟಾರ್ ಗಳಿದ್ದಾರೆ. ಯಾರು ಅಂತಲೇ ಗೊತ್ತಿಲ್ಲದೆ […]

Continue Reading

ಬಾಲಿವುಡ್ ನ ಜನಪ್ರಿಯ ಹಾಡಿಗೆ ತನ್ನ ಮುದ್ದಾದ ಗೊಂಬೆಯೊಂದಿಗೆ ಸಖತ್ ಆಗಿ ಹೆಜ್ಜೆ ಹಾಕಿದ ಲಿಟಲ್ ಸ್ಟಾರ್ ವಂಶಿಕ… ಇಲ್ಲಿದೆ ನೋಡಿ ಕ್ಯೂಟ್ ವಿಡಿಯೋ…

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋದಲ್ಲಿ ತನ್ನ ಚಟಪಟನೆ ಮಾತುಗಳ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿರುವ ವಂಶಿಕ ಇದೀಗ ಜನಪ್ರಿಯತೆ ಪಡೆದಿರುವ ಲಿಟಲ್ ಸ್ಟಾರ್ ಎಂದೇ ಹೇಳಬಹುದು. ಕೇವಲ ರಿಯಾಲಿಟಿ ಶೋದಲ್ಲಿ ಮಾತ್ರವಲ್ಲದೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೂಡ ಆಕೆ ಫೇಮಸ್. ಹೌದು ಈ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡ ಮೊದಲ ವಾರದಲ್ಲಿ ತನ್ನ ಚಟಪಟ ಮಾತುಗಳಿಂದ ಸಾಕಷ್ಟು ಜನರ ಮನಸ್ಸನ್ನು ಗೆದ್ದಿರುವ ವಂಶಿಕ ಇದೀಗ ಕನ್ನಡದ ಸ್ಟಾರ್ ಕಿಡ್ ಎಂದರೆ ತಪ್ಪಾಗಲಾರದು. ಹೌದು ಈಕೆ ಕನ್ನಡದ ಖ್ಯಾತ […]

Continue Reading

ಕೈಯಾರೆ ಒತ್ತು ಶ್ಯಾವಿಗೆ ಮಾಡಿ ಸವಿದು ಸೂಪರ್ ಎಂದ ಕನ್ನಡತಿ ನಟಿ ರಂಜನಿ ರಾಘವನ್…. ಇಲ್ಲಿದೆ ನೋಡಿ ವೈರಲ್ ವಿಡಿಯೋ…

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರವಾಹಿಗಳಲ್ಲಿ ಕನ್ನಡತಿ ಕೂಡ ಒಂದು. ಹೌದು ಇತ್ತೀಚಿನದಿನಗಳಲ್ಲಿ ಕನ್ನಡತಿ ಧಾರಾವಾಹಿ ಸಾಕಷ್ಟು ಜನಪ್ರಿಯತೆಯನ್ನು ಪಡೆಯುತ್ತಿದೆ ಇದೀಗ ಕನ್ನಡ ಕಿರುತೆರೆಯ ಧಾರಾವಾಹಿಯಾಗಿದೆ. ಇನ್ನು ಈ ಧಾರಾವಾಹಿಯು ಉತ್ತರ ಕರ್ನಾಟಕದ ಅಚ್ಚ ಕನ್ನಡ ಭಾಷೆಯನ್ನು ಹೊಂದಿದ್ದು ಕನ್ನಡಿಗರಿಗೆ ತುಂಬಾ ಇಷ್ಟವಾಗಿದೆ. ಅಷ್ಟೇ ಅಲ್ಲದೆ ಇದು ತನ್ನ ವೀಕ್ಷಕರಿಗೆ ಸಾಕಷ್ಟು ಅಚ್ಚು ಕನ್ನಡದ ಪದಗಳ ಅರ್ಥವನ್ನು ಕೊನೆಯಲ್ಲಿ ಪ್ರಸಾರ ಮಾಡಿ ಅದರ ವಿಶೇಷವನ್ನು ಉಣಬಡಿಸುತ್ತದೆ. ಹಾಗಾಗಿ ಈ ಧಾರವಾಹಿಯು ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ. ಇನ್ನು […]

Continue Reading

ಕ್ಯೂಟ್ ಫೋಟೋಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ತಿಳಿಸಿದ ನಟಿ ಅಮೂಲ್ಯ…

ಚೆಲುವಿನ ಚಿತ್ತಾರ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚಿಗಷ್ಟೇ ಆ ಸಿನಿಮಾ 15 ವರ್ಷಗಳನ್ನು ಪೂರೈಸಿದೆ. ಈ ಸಿನಿಮಾದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯಾಗಿ ಪ್ರೇಮಕಹಾನಿಯಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೂಲ್ಯ. ಆ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಅಜರಾಮರವಾಗಿ ಉಳಿಯಿತು. ಇನ್ನು ಆ ಚಿತ್ರದ ಮೂಲಕ ಯಶಸ್ಸನ್ನು ಕಂಡ ನಟಿ ಅಮೂಲ್ಯ ಅವರು ನಂತರ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನೆಮಾತಾದರು. ನಂತರದಲ್ಲಿ ಅವರು ಕನ್ನಡದ ಅನೇಕ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ‘ಗೋಲ್ಡನ್ ಕ್ವೀನ್’ ಎಂದೇ ಜನಪ್ರಿಯತೆ ಪಡೆದರು. […]

Continue Reading

ಕನ್ನಡದ ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್… ದೊಡ್ಡ ಮನೆ ಹೇಗಿದೆ ಗೊತ್ತಾ? ಯಾರು ಯಾರು ಭಾಗವಹಿಸಲಿದ್ದಾರೆ ಗೊತ್ತಾ?

ಇದೀಗಾಗಲೇ ಕಿರುತೆರೆಯಲ್ಲಿ ಅನೇಕ ರಿಯಾಲಿಟಿ ಶೋಗಳು ಜನರ ಪ್ರತಿನಿತ್ಯದ ಮನರಂಜನಾ ಕಾರ್ಯಕ್ರಮಗಳಲ್ಲಿ ಒಂದಾಗಿವೆ. ಇನ್ನು ಇಂತಹ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹೌದು ಈ ರಿಯಾಲಿಟಿ ಶೋ ಕನ್ನಡ ಸೇರಿದಂತೆ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಕೂಡ ನಡೆಯುತ್ತದೆ. ಇನ್ನು ಕನ್ನಡ ಭಾಷೆಯಲ್ಲಿ ಇದೀಗಾಗಲೇ ಬಿಗ್ ಬಾಸ್ ತನ್ನ ಎಂಟು ಸೀಸನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಟ ಹಾಗೂ ನಿರೂಪಕ ಕಿಚ್ಚ ಸುದೀಪ್ ಅವರ ನಿರೂಪಣೆ ಕನ್ನಡಿಗರ ಮನಸೂರೆಗೊಳಿಸಿದೆ. ಇನ್ನು ಇದೀಗ ಯಶಸ್ವಿಯಾಗಿ […]

Continue Reading

ಕಿರುತೆರೆಯಿಂದ ಮತ್ತೆ ಬೆಳ್ಳಿತೆರೆಗೆ ಕಾಲಿಟ್ಟ ನಟಿ ಹಾಗೂ ನಿರೂಪಕಿ ಶ್ವೇತಾ ಚಂಗಪ್ಪ… ಕನ್ನಡದ ಸ್ಟಾರ್ ನಟನೊಂದಿಗೆ ಸಿನಿ ಪರದೆ ಹಂಚಿಕೊಂಡ ನಟಿ…

ಕನ್ನಡದ ಹಲವಾರು ರಿಯಾಲಿಟಿ ಶೋಗಳಲ್ಲಿ ಕೆಲವು ಡಾನ್ಸ್ ರಿಯಾಲಿಟಿ ಶೋಗಳಾದರೆ, ಮತ್ತೆ ಕೆಲವು ಸಂಗೀತ ರಿಯಾಲಿಟಿ ಶೋಗಳಾಗಿವೆ. ಇತ್ತೀಚಿಗೆ ಹಲವಾರು ಕಾಮಿಡಿ ರಿಯಾಲಿಟಿ ಶೋಗಳು ಕೂಡ ಜನರ ಮೆಚ್ಚುಗೆ ಪಡೆಯುತ್ತೇವೆ. ಇನ್ನು ಇಂತಹ ರಿಯಾಲಿಟಿ ಶೋಗಳಲ್ಲಿ ಮಜಾ ಟಾಕೀಸ್ ಕೂಡ ಒಂದು. ಹೌದು ಮಜಾ ಟಾಕೀಸ್ ರಿಯಾಲಿಟಿ ಶೋ ಸಾಕಷ್ಟು ಸಿನಿಮಾಗಳನ್ನು ಪ್ರಮೋಷನ್ ಮಾಡುವುದರೊಂದಿಗೆ ಜನರಿಗೆ ಮನರಂಜನೆ ನೀಡುತ್ತದೆ. ಇನ್ನು ಈ ರಿಯಾಲಿಟಿ ಶೋದಲ್ಲಿ ಅನೇಕ ಕಲಾವಿದರು ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಾ ಜನರಿಗೆ ಮನರಂಜನೆ ನೀಡುತ್ತಾರೆ. ಮಜಾ […]

Continue Reading

ಐಷಾರಾಮಿ ಮನೆ ಇದ್ದರೂ ಕೂಡ ಫಾರ್ಮ್ ಹೌಸ್ ನಲ್ಲಿ ಎಮ್ಮೆ ಕಾಯುತ್ತಿರುವ ತಮಿಳು ನಟ ಸೂರ್ಯ… ಹೀಗೆ ಆಗಿದ್ದಕ್ಕೆ ಗೊತ್ತಾ?

ಚಿತ್ರರಂಗದಲ್ಲಿ ಹಲವಾರು ನಟರು ನಟಿಯರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಹೀಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ತಮಿಳು ನಟ ಸೂರ್ಯ ಕೂಡ ಒಬ್ಬರು. ಇತ್ತೀಚಿಗಷ್ಟೇ ಈ ನಟ ಬಹು ದೊಡ್ಡ ಮೊತ್ತವನ್ನು ಅನಾಥ ಮಕ್ಕಳಿಗಾಗಿ ದಾನಮಾಡಿದ್ದರು. ಹೌದು ತನ್ನನ್ನು ಬೆಳೆಸಿ ಪ್ರೀತಿ ನೀಡಿದ ಅಭಿಮಾನಿಗಳಿಗಾಗಿ ಅವರು ತಮ್ಮ ಆಸ್ತಿಯ ಬಹುಪಾಲನ್ನು ದಾನದ ರೂಪದಲ್ಲಿ ನೀಡಿದ್ದರು. ಈ ಮೂಲಕ ಚಿತ್ರರಂಗದಲ್ಲಿ ಹಲವಾರು ನಟ-ನಟಿಯರಿಗೆ ಆಶ್ಚರ್ಯವಾಗುವಂತೆ ಮಾಡಿದ್ದರು. ಹೌದು ತೆಲುಗು […]

Continue Reading